ಕದನವಿರಾಮದ ನಂತರ ಗಾಝಾದ ಮೇಲೆ ಇಸ್ರೇಲ್ ನಡೆಸಿರುವ ಎಲ್ಲಕ್ಕಿಂತ ದೊಡ್ಡ ದಾಳಿಯಲ್ಲಿ ೨೩೫ ಜನರ ಸಾವು
ಕದನ ವಿರಾಮದ ನಂತರ ಇಸ್ರೇಲ್ ಮಾರ್ಚ್ ೧೮ ರ ಬೆಳಿಗ್ಗೆ ಗಾಝಾದ ಮೇಲೆ ಪುನಃ ದಾಳಿ ನಡೆಸಿದೆ. ಇಸ್ರೇಲಿನ ವಾಯು ದಾಳಿಯಲ್ಲಿ ಸುಮಾರು ೨೩೫ ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯವು ತಿಳಿಸಿದೆ.