ಮತಾಂಧ ಯುವಕನು ತಾನು ‘ಹಿಂದೂ’ ಎಂದು ಪರಿಚಯಿಸಿಕೊಂಡು ವಿವಾಹ ವಿಚ್ಛೇದಿತ ಹಿಂದೂ ಮಹಿಳೆಯೊಂದಿಗೆ ವಿವಾಹವಾದ ಬಳಿಕ ಮತಾಂತರಕ್ಕೆ ಒತ್ತಾಯ!

 ಆಕೆಯ ಮೊದಲ ಪತಿಯಿಂದಾದ ಬಾಲಕಿಯ ಮೇಲೆ ಬಲಾತ್ಕಾರ!

* ಹಿಂದೂ ಮಹಿಳೆಯೊಂದಿಗೆ ವಿವಾಹವಾಗಲು ಮುಸಲ್ಮಾನ ತರುಣರಿಗೆ ತಾವು ‘ಮುಸಲ್ಮಾನ’ ರೆಂಬುದನ್ನು ಏಕೆ ಮುಚ್ಚಿಡಬೇಕಾಗುತ್ತದೆ ? ಇದನ್ನು ಜಾತ್ಯಾತೀತವಾದಿ ಮತ್ತು ಪುರೋ(ಅಧೋ)ಗಾಮಿ ತಿಳಿಸುವರೇ ?

* ಇಂತಹ ಘಟನೆಗಳನ್ನು ತಡೆಯಲು ತ್ವರಿತ ಗತಿಯ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಜರುಗಿಸಿ ಮತಾಂಧರಿಗೆ ಆಜನ್ಮ ಕಾರಾಗೃಹದಂತಹ ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ಲಕ್ಷ್ಮಣಪುರಿ(ಉತ್ತರಪ್ರದೇಶ) – ಇಮ್ರಾನ್ ಎಂಬ ಹೆಸರಿನ ಮತಾಂಧನು ತನ್ನ ಹೆಸರು ‘ಸಂಜಯ ಚೌಹಾಣ’ ಎಂದು ಪರಿಚಯಿಸಿಕೊಂಡು ಒಬ್ಬ ೩೫ ವರ್ಷದ ವಿವಾಹ ವಿಚ್ಛೇದಿತ ಹಿಂದೂ ಮಹಿಳೆಯೊಂದಿಗೆ ವಿವಾಹವಾದನು. ವಿವಾಹದ ಬಳಿಕ ಇಮ್ರಾನ್‍ನು ಈ ಮಹಿಳೆಯನ್ನು ಮತಾಂತರವಾಗುವಂತೆ ಒತ್ತಾಯಿಸಿದನು. ಹಾಗೆಯೇ ಈ ಮಹಿಳೆಯ ಮೊದಲ ಪತಿಯಿಂದಾದ ಬಾಲಕಿಯ ಮೇಲೆಯೂ ಬಲಾತ್ಕಾರ ಮಾಡಿದನು. ಇದನ್ನು ವಿರೋಧಿಸಿ ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ಇಮ್ರಾನನನ್ನು ಬಂಧಿಸಿದ್ದಾರೆ. ಪೊಲೀಸರು ಅವನಿಂದ ಮತದಾನದ ಗುರುತುಪತ್ರ ಮತ್ತು ಇನ್ನಿತರ ನಕಲಿ ಗುರುತುಪತ್ರಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ. (ಇಂತಹ ನಕಲಿ ಗುರುತುಪತ್ರವನ್ನು ತಯಾರಿಸಿ ಕೊಡುವವರನ್ನು ಕಂಡು ಹಿಡಿದು ಅವರಿಗೂ ಕಠಿಣ ಶಿಕ್ಷೆ ವಿಧಿಸಲು ಸರಕಾರವು ಪ್ರಯತ್ನಿಸಬೇಕು!- ಸಂಪಾದಕರು)