Indian Ocean Economy : ಮುಂದಿನ 50-60 ವರ್ಷಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶವು ಆರ್ಥಿಕ ಶಕ್ತಿಯ ಕೇಂದ್ರವಾಗಲಿದೆ ! – ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ

ಹಿಂದೂ ಮಹಾಸಾಗರ ಪ್ರದೇಶವು ಅತ್ಯಧಿಕ ಆರ್ಥಿಕ ಬೆಳವಣಿಗೆಯನ್ನು ಅನುಭವಿಸುತ್ತಿದೆ ಮತ್ತು ಮುಂದಿನ 50-60 ವರ್ಷಗಳಲ್ಲಿ ಪ್ರಮುಖ ಆರ್ಥಿಕ ಕೇಂದ್ರವಾಗಲಿದೆ

SriLanka Arrest Indian Fishermen : ಶ್ರೀಲಂಕಾ ನೌಕಾಪಡೆಯಿಂದ 15 ಭಾರತೀಯ ಮೀನುಗಾರರ ಬಂಧನ !

ಶ್ರೀಲಂಕಾದ ನೌಕಾಪಡೆಯು ಮಾರ್ಚ್ 15 ರಂದು ಉತ್ತರ ಜಾಫ್ನಾ ದ್ವೀಪದ ಕರೈನಗರದ ಕರಾವಳಿಯಲ್ಲಿ 15 ಭಾರತೀಯ ಮೀನುಗಾರರನ್ನು ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಬಂಧಿಸಿದೆ.

ಯುರೋಪವು ರಷ್ಯಾಗೆ ಉತ್ತರ ನೀಡಲು ಸಿದ್ದರಿರಬೇಕು ! – ಫ್ರಾನ್ಸಿನ ರಾಷ್ಟ್ರಾಧ್ಯಕ್ಷ ಇಮಾನ್ಯುಯಲ್ ಮೈಕ್ರಾನ್

ಫ್ರಾನ್ಸ್ ರಷ್ಯಾ ವಿರುದ್ಧ ಯಾವಾಗಲೂ ಯುದ್ಧಕ್ಕೆ ಹೋಗುವುದಿಲ್ಲ. ಇದಕ್ಕೆ ವಿರುದ್ಧವಾಗಿ , ರಷ್ಯಾ ಫ್ರೆಂಚ್ ಹಿತಾಸಕ್ತಿಗಳ ಮೇಲೆ ಆಕ್ರಮಣ ಮಾಡಿದರೂ ನಾವು ರಷ್ಯಾದ ವಿರುದ್ಧ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿಲ್ಲ.

Backlash on CAA Implementation : ‘ಸಿಎಎ ಕಾನೂನು ಶ್ರದ್ಧೆಯ ಆಧಾರದಲ್ಲಿ ಜನರಲ್ಲಿ ತಾರತಮ್ಯ ಮಾಡುತ್ತದೆಯಂತೆ !’ 

ಅಮೇರಿಕಾವು ಭಾರತದ ಕಾನೂನು ವಿಷಯದಲ್ಲಿ ಮತ್ತು ಅದರ ಜಾರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೊಟ್ಟು ತೋರಿಸಬಾರದು ! ಅದು ತನ್ನ ದೇಶದಲ್ಲಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು, ಎಂದು ಭಾರತ ಕಿವಿ ಹಿಂಡಬೇಕು !

ಪರಸ್ಪರ ವಿಶ್ವಾಸ ಇದ್ದರೆ, ತಪ್ಪು ತಿಳುವಳಿಕೆಗಳು ದೂರವಾಗಿ ನಮ್ಮ ಸಂಬಂಧವು ಗಟ್ಟಿಯಾಗುವುದು: ಚೀನಾ

ಭಾರತ-ಚೀನಾ ಗಡಿ ವಿವಾದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿನಿಧಿಸುವುದಿಲ್ಲ.ನಾವು ಪರಸ್ಪರ ವಿಶ್ವಾಸವಿಡಬೇಕು.

Zero Food Report : ಭಾರತದಲ್ಲಿ ೬೭ ಲಕ್ಷ ಮಕ್ಕಳು ಶೂನ್ಯ-ಅನ್ನ ಶ್ರೇಣಿಯಲ್ಲಿರುವರೆಂದು ಅಮೇರಿಕಾ ಸಂಸ್ಥೆಯ ದಾವೆ ಸುಳ್ಳು !

ಸಂಶೋಧನೆಯಲ್ಲಿ ಹುರುಳಿಲ್ಲ ಎಂದು ಭಾರತ ಸರಕಾರದ ಅಭಿಪ್ರಾಯ

Islamic Provocation in France: ಫ್ರಾನ್ಸನಲ್ಲಿನ ಒಂದು ಸ್ಮಶಾನದಲ್ಲಿ ದುಷ್ಕರ್ಮಿಗಳಿಂದ ೫೮ ಗೋರಿಗಳ ಮೇಲೆ ಫ್ರಾನ್ಸ್ ಅಲ್ಲಾನದ್ದಾಗಿದೆ, ಅಲ್ಲಾನಿಗೆ ಶರಣಾಗಿ ಎಂಬ ಬರಹ !

ಮುಸಲ್ಮಾನರ ರಮಜಾನ ತಿಂಗಳು ಆರಂಭವಾಗುತ್ತಲೇ ಫ್ರಾನ್ಸನ ಒಂದು ಸ್ಮಶಾನ ಭೂಮಿಯಲ್ಲಿ ಸುಮಾರು ೫೮ ಗೋರಿಗಳ ಮೇಲೆ ‘ಅಲ್ಲಾನಿಗೆ ಶರಣಾಗಿ’, ‘ಫ್ರಾನ್ಸ್ ಮೊದಲೇ ಅಲ್ಲಾನದ್ದಾಗಿದೆ’

Growing Hatred of Hindus in America: ಅಮೇರಿಕಾದಲ್ಲಿ ಹೆಚ್ಚುತ್ತಿರುವ ಹಿಂದೂ ದ್ವೇಷದ ವಿರುದ್ಧ ಹೋರಾಡುವ ಆವಶ್ಯಕತೆ ಇದೆ !

ನಾವು ಇತ್ತೀಚೆಗೆ ಹಿಂದೂದ್ವೇಷ (ಹಿಂದೂಫೋಬಿಯಾ) ಹೆಚ್ಚಾಗುವುದನ್ನು ನೋಡುತ್ತಿದ್ದೇವೆ. ನಾವು ‘ಕ್ಯಾಲಿಫೋರ್ನಿಯಾ ಎಸ್.ಬಿ 403’ (ಜನಾಂಗೀಯ ತಾರತಮ್ಯವನ್ನು ನಿಷೇಧಿಸುವ ಮಸೂದೆ) ಅನ್ನು ಸಹ ನೋಡುತ್ತಿದ್ದೇವೆ.

ಶ್ರೀಲಂಕಾದಲ್ಲಿ ಅಕ್ರಮವಾಗಿ ಆನ್‌ಲೈನ್ ಮಾರ್ಕೆಟಿಂಗ್ ಸೆಂಟರ್ ನಡೆಸುತ್ತಿದ್ದ 21 ಭಾರತೀಯರ ಬಂಧನ

ಅಕ್ರಮವಾಗಿ ಆನ್‌ಲೈನ್ ಮಾರ್ಕೆಟಿಂಗ್ ಸೆಂಟರ್ ನಡೆಸುತ್ತಿದ್ದ 21 ಭಾರತೀಯರನ್ನು ಶ್ರೀಲಂಕಾ ಅಧಿಕಾರಿಗಳು ಬಂಧಿಸಿದ್ದಾರೆ.

ರಷ್ಯಾದ ಸಾರ್ವಭೌಮತ್ವ ಮತ್ತು ಸ್ವಾತಂತ್ಯ್ರಕ್ಕೆ ಧಕ್ಕೆ ಬಂದರೆ ನಾವು ಪರಮಾಣು ಅಸ್ತ್ರಗಳನ್ನು ಬಳಸುತ್ತೇವೆ ! – ಅಧ್ಯಕ್ಷ ಪುತಿನ್ ಎಚ್ಚರಿಕೆ

ರಷಿಯಾದ ಸರ್ವಭೌಮತ್ವ ಮತ್ತು ಸ್ವಾತಂತ್ಯ್ರಕ್ಕೆ ಧಕ್ಕೆ ಬಂದರೆ ನಾವು ಪರಮಾಣು ಅಸ್ತ್ರಗಳನ್ನು ಬಳಸಲು ಸಿದ್ಧರಿದ್ದೇವೆ, ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಎಚ್ಚರಿಸಿದ್ದಾರೆ.