‘ತಹರಿಕ-ಎ-ತಾಲಿಬಾನ್ ಪಾಕಿಸ್ತಾನ’ ಇವರು ನಮ್ಮ ಮಾತನ್ನು ಕೇಳಲೇಬೇಕು ! – ತಾಲಿಬಾನ್ ಎಚ್ಚರಿಕೆ

‘ತಹರೀಕ-ಎ-ತಾಲಿಬಾನ ಪಾಕಿಸ್ತಾನ’ವು (ಪಾಕ್‌ನಲ್ಲಿಯ ಭಯೋತ್ಪಾದಕ ಸಂಘಟನೆ) ನಮ್ಮನ್ನು (ಅಫ್ಘಾನಿಸ್ತಾನದಲ್ಲಿನ ತಾಲಿಬಾನ್‌ಗೆ) ತಮ್ಮ ನಾಯಕನೆಂದು ಪರಿಗಣಿಸುತ್ತಿದ್ದಲ್ಲಿ ನಮ್ಮ ಮಾತನ್ನು ಕೇಳಬೇಕು

ಭಾರತವನ್ನು ತಡೆಯಲು ಪಾಕಿಸ್ತಾನವು ತಾಲಿಬಾನನ್ನು ಜನ್ಮಕ್ಕೆ ಹಾಕಿದೆ – ಅಪಘಾನಿಸ್ತಾನದ ಮಾಜಿ ಮಂತ್ರಿಯ ಹೇಳಿಕೆ

ಭಾರತವನ್ನು ತಡೆಯಲು ಪಾಕಿಸ್ತಾನವು ತಾಲಿಬಾನನ್ನು ಜನ್ಮಕ್ಕೆ ಹಾಕಿದೆ ಎಂದು ಅಫಘಾನಿಸ್ತಾನದ ಮಾಜಿ ರಾಜದೂತ ಮಹಮೂದ ಸೈಕಲ ಇವರು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಜನರಲ್ ಪರ್ವೇಜ್ ಮುಷರಫ್ ಇವರಿಗೆ ಪ್ರತ್ಯುತ್ತರ ನೀಡುತ್ತ ಟ್ವೀಟ್ ಮಾಡಿದ್ದಾರೆ.

Exclusive: ಪಾಕಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಮಾತನಾಡುವುದೂ ಈಶನಿಂದೆಯೇ ಆಗಿದೆ ! – ರಾಹತ ಆಸ್ಟಿನ್, ಮಾನವಾಧಿಕಾರ ಕಾರ್ಯಕರ್ತ, ಪಾಕಿಸ್ತಾನ

ಪಾಕಿಸ್ತಾನದಲ್ಲಿನ ಈಶನಿಂದೆಯ ಕಾನೂನಿನ ವಿರುದ್ಧ ಚಕಾರವೆತ್ತದವರು ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾದಾಗ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಾಲುಣಿಸುತ್ತಾರೆ.

ಕಾಬುಲ್ ಬಾಂಬ ಸ್ಫೋಟದ ಪ್ರಕರಣದಲ್ಲಿ ಕೇರಳದ 14 ಮತಾಂಧರು ಭಾಗಿಯಾಗಿರುವ ಸಾಧ್ಯತೆ

ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪ್ರಗತಿ (ಅಧೋ)ಪರರು ಈ ವಿಷಯದ ಬಗ್ಗೆ ಏನಾದರೂ ಮಾತಾಡುವರೇ ?

ಕಾಬುಲ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಸೇಡು ತೀರಿಸಿಕೊಂಡ ಅಮೆರಿಕಾ !

ಅಫಫಾನಿಸ್ತಾನದಲ್ಲಿ ಇಸ್ಲಾಮಿಕ ಸ್ಟೇಟ್ ಖುರಾಸಾನದ ನೆಲೆಯ ಮೇಲೆ ಡ್ರೋನ ಮೂಲಕ ದಾಳಿ

ಆರೋಗ್ಯ ಸಚಿವಾಲಯದ ಮಹಿಳಾ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಬೇಕು ! – ತಾಲಿಬಾನ್ ಮನವಿ

ದೇಶದಲ್ಲಿ ಶರಿಯತನ್ನು ಜಾರಿಗೊಳಿಸುತ್ತಿರುವ ತಾಲಿಬಾನಿಗಳಿಗೆ ಈಗ ಆರೋಗ್ಯ ವ್ಯವಸ್ಥೆಯು ಕುಸಿದಿರುವಾಗ ಮಹಿಳೆಯರ ಅವಶ್ಯಕತೆಯ ಅರಿವಾಗುತ್ತಿದೆ ಎಂಬುದನ್ನು ಗಮನಿಸಿ !

ಕೊರೊನಾದಿಂದ ಗುಣಮುಖರಾದರೂ ಒಂದು ವರ್ಷದ ತನಕ ಉಳಿಯುತ್ತವೆ ರೋಗಲಕ್ಷಣಗಳು ! – ಸಂಶೋಧಕರ ಸಂಶೋಧನೆ

ಕೊರೊನಾದ ಸೋಂಕು ಆದನಂತರ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗಳ ಪೈಕಿ ಶೇ. 49 ರೋಗಿಗಳಿಗೆ ವರ್ಷ ಕಳೆದರೂ ಕೊರೊನಾದ ಲಕ್ಷಣಗಳು ತೊಂದರೆ ಕೊಡುತ್ತಿವೆ

ನಾವು ಭಯೋತ್ಪಾದನೆಯಿಂದ ಪಡೆದಿರುವ ಅಧಿಕಾರವನ್ನು ಉಳಿಸಿ ತೋರಿಸುವೆವು !’

ತಾಲಿಬಾನಿಗಳು ಈ ಮೊದಲು ಸಹ ಅಫಘಾನಿಸ್ತಾನದಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದರು; ಆದರೆ ಅದು 5 ವರ್ಷಕ್ಕೂ ಹೆಚ್ಚು ಕಾಲ ಉಳಿಯಲಿಲ್ಲ, ಇದು ಇತಿಹಾಸವಾಗಿದೆ.

ಅಫಘಾನಿಸ್ತಾನದಲ್ಲಿನ ನಿರಾಶ್ರಿತ ಉಘೂರ ಮುಸಲ್ಮಾನರು ಭಯದ ಛಾಯೆಯಲ್ಲಿ !

ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.

ಭಯೋತ್ಪಾದಕರನ್ನು ಹುಡುಕಿ ಕೊಲ್ಲಿ ! – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ-ಬೈಡನ್ ಇವರಿಂದ ಸೈನ್ಯಕ್ಕೆ ಆದೇಶ

ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್‌ ನಡೆಸಿದ ೨ ಬಾಂಬ್‌ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.