ಪಾಕಿಸ್ತಾನವು ಇಸ್ಲಾಮಾಬಾದಿನಲ್ಲಿ ಭಾರತೀಯ ರಾಯಭಾರಿಯನ್ನು ಕರೆಸಿ ಕಳವಳ ವ್ಯಕ್ತ !

ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಸ್ತುವಾರಿ ರಾಯಭಾರಿಯನ್ನು ಕರೆಸಿ ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಿದರೆನ್ನಲಾದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಚೀನಾದಲ್ಲಿ ಕೊರೊನಾದ ಸೋಂಕು ಹೆಚ್ಚಾದುದಕ್ಕೆ 26 ಅಧಿಕಾರಿಗಳು ತಪ್ಪಿತಸ್ಥರು

ಚೀನಾದಲ್ಲಿ ಕೊರೊನಾದ ಸೋಂಕು ಹೊಸದಾಗಿ ಹೆಚ್ಚಾಗಿದ್ದರಿಂದ ಚೀನಾದ ಒಂದು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಶಿಯಾನ ನಗರದಲ್ಲಿ ಸಂಚಾರ ನಿರ್ಬಂದ ಜಾರಿ ಮಾಡಲಾಗಿದೆ. ಹೆಚ್ಚುತ್ತಿರುವ ಸೋಂಕಿಗೆ ಚೀನಾವು ತನ್ನ 26 ಅಧಿಕಾರಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ, ಅವರಿಗೆ ಶೀಘ್ರದಲ್ಲಿ ಶಿಕ್ಷೆ ನೀಡಲಾಗುವುದು.

ಇತರ ಗ್ರಹಗಳ ಜನರು ಪೃಥ್ವಿಯ ಮೇಲೆ ಆಕ್ರಮಣ ನಡೆಸುವರು ! – ವರ್ಷ 2022ರ ಬಗ್ಗೆ ಬಾಬಾ ವೆಂಗಾ ಇವರು ನುಡಿದ ಭವಿಷ್ಯವಾಣಿ

‘ಓಮುಆಮುಆ’ ಹೆಸರಿನ ಒಂದು ಚಿಕ್ಕಗ್ರಹವು ಏಲಿಯನ್ ಮುಖಾಂತರ ಪೃಥ್ವಿ ಗ್ರಹದ ಮೇಲಿನ ಜೀವನದ ಶೋಧನೆಗಾಗಿ ಕಳುಹಿಸುವುದು. ತದನಂತರ ಈ ಏಲಿಯನ್ ಪೃಥ್ವಿಯ ಮೇಲಿನ ಜನರ ಮೇಲೆ ಆಕ್ರಮಣ ಮಾಡಬಹುದು.

ಫ್ರಾನ್ಸ್‌ನಿಂದ ೬ ತಿಂಗಳ ವರೆಗೆ ಮಸೀದಿ ಬಂದ್

ಫ್ರಾನ್ಸ್‌ನ ಗೃಹಸಚಿವರು ದೇಶದಲ್ಲಿರುವ ಒಂದು ಮಸೀದಿಯನ್ನು ೬ ತಿಂಗಳುಗಳ ಕಾಲ ಮುಚ್ಚುವುದಾಗಿ ಘೋಷಿಸಿದ್ದಾರೆ. ಈ ಮಸೀದಿಯ ಇಮಾಮ್‌ನ ಮತೀಯವಾದದ ಧಾರ್ಮಿಕ ಭಾಷಣಗಳನ್ನು ತಡೆಯಲು ಈ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ಗೃಹಸಚಿವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸತ್ರ ನ್ಯಾಯಾಲಯದ ಪರಿಸರದಿಂದ ಹಾಡುಹಗಲೇ ಹಿಂದೂ ಮಹಿಳೆಯ ಅಪಹರಣ

ಪಾಕಿಸ್ತಾನದಲ್ಲಿ ಹಿಂದೂಗಳ ಈ ಸ್ಥಿತಿಯನ್ನು ಬದಲಾಯಿಸಲು ಭಾರತ ಸರಕಾರ ಯಾವಾಗ ಪ್ರಯತ್ನಿಸುವುದು ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿಗೆ ಬರುತ್ತದೆ !

‘ಕೋವಿಶಿಲ್ಡ’ ಲಸಿಕೆಯ ಪರಿಣಾಮವು ೩ ತಿಂಗಳಲ್ಲಿ ಕಡಿಮೆಯಾಗುತ್ತಿರುವುದರಿಂದ ಬೂಸ್ಟರ್ ಡೋಸ್ ಆವಶ್ಯಕ ! – ಸಂಶೋಧಕರ ನಿಷ್ಕರ್ಷ

‘ಲಾಂಸೆಟ್’ ಈ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ‘ಯಾರು ಕೊರೋನಾ ಪ್ರತಿಬಂಧಕ ‘ಕೊವಿಶಿಲ್ಡ’ನ ಎರಡು ಡೋಸ್ ತೆಗೆದುಕೊಂಡಿದ್ದಾರೆ, ಅವರಿಗೆ ಕೊರೋನಾದ ಗಂಭೀರ ಸೋಂಕಿನಿಂದ ರಕ್ಷಿಸಲು ಬೂಸ್ಟರ್‌ನ ಪ್ರಮಾಣವನ್ನು ಹೆಚ್ಚಿಸುವುದು ಅಗತ್ಯವಿದೆ.

ಕರಾಚೀ (ಪಾಕಿಸ್ತಾನ)ದಲ್ಲಿ ಮತಾಂಧರಿಂದ ಹಿಂದೂಗಳ ದೇವಾಲಯ ಹಾಗೂ ಮೂರ್ತಿಗಳ ಧ್ವಂಸ

ಇಬ್ಬರು ಮತಾಂಧರು ಇಲ್ಲಿನ ನಾರಾಯಣ ಪುರದಲ್ಲಿ ರಣಛೋಡ ಲಾಯಿನ ವಿಭಾಗದಲ್ಲಿ ಒಂದು ಹಿಂದೂ ದೇವಾಲಯದೊಳಗೆ ಪ್ರವೇಶಿಸಿ ಸುತ್ತಿಗೆಯಿಂದ ಶ್ರೀ ದುರ್ಗಾದೇವಿಯ ಎರಡು ಮೂರ್ತಿಗಳನ್ನು ಧ್ವಂಸ ಮಾಡಿದರು, ಹಾಗೂ ದೇವಾಲಯಕ್ಕೂ ಕೂಡ ಹಾನಿಯುಂಟು ಮಾಡಿದರು.

ದಕ್ಷಿಣ ಕೊರಿಯಾದಲ್ಲಿ ಶೇ. ೭೩ ರಷ್ಟು ಜನಸಂಖ್ಯೆ ಒತ್ತಡದಲ್ಲಿರುವುದರಿಂದ, ಹಣಕೊಟ್ಟು ಪಡೆಯುತ್ತಿದ್ದಾರೆ ಶಾಂತಿಯ ಶೋಧ  !

ಕೊರೊನಾ ಮಹಾಮಾರಿಯ ದೀರ್ಘ ಕಾಲಾವಧಿಯ ಕಾರಣದಿಂದ ಮತ್ತು ಕೆಲಸದ ಒತ್ತಡದಿಂದ ದಕ್ಷಿಣ ಕೊರಿಯಾದ ನಾಗರಿಕರು ಬಹಳ ಬೇಸತ್ತಿದ್ದಾರೆ. ಒಂದು ಸಮೀಕ್ಷೆಯನುಸಾರ ಅಲ್ಲಿಯ ಶೇ. ೭೩ ರಷ್ಟು ಜನಸಂಖ್ಯೆ ತಾವು ಒತ್ತಡದಲ್ಲಿರುವುದಾಗಿ ಒಪ್ಪಿಕೊಳ್ಳುತ್ತಾರೆ.

ಚೀನಾದ ಪ್ರತಿಯೊಬ್ಬ ನಾಗರಿಕನ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲ

ಚೀನಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲವಿದೆ. ಚೀನಾದ ಜನಸಂಖ್ಯೆ 144 ಕೋಟಿ 47 ಲಕ್ಷ ಇದೆ. ಚೀನಾ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತಿದ್ದರೂ, ಅದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆದಿದೆ.

ಶ್ರೀಲಂಕಾದ ನೌಕಾದಳದಿಂದ ಕಳೆದ ಎರಡು ದಿನಗಳಲ್ಲಿ 55 ಭಾರತೀಯ ಮೀನುಗಾರರ ಬಂಧನ ಮತ್ತು 8 ದೋಣಿಗಳು ವಶಕ್ಕೆ

ಭಾರತ ಸರಕಾರವು ಭಾರತೀಯ ಮೀನುಗಾರರಿಗೆ ಭಾರತದ ಸಮುದ್ರಗಡಿ ಎಲ್ಲಿವರೆಗೆ ಇದೆ, ಇದರ ಮಾಹಿತಿ ತಿಳಿಯಲು ಅಲ್ಲಿ ಫಲಕ (ಗುರುತು) ಹಾಕುವುದು ಅವಶ್ಯಕವಾಗಿದೆ. ಹಾಗೆ ಮಾಡದೇ ಇದ್ದರಿಂದ ಮೀನುಗಾರರು ಅನವಶ್ಯಕ ತೊಂದರೆ ಸಹಿಸಬೇಕಾಗುತ್ತಿದೆ !