‘ಎಕ್ಸ ಮುಸ್ಲಿಂಸ ಆಫ ಕೇರಳ’ ಈ ಸಂಘಟನೆಯಲ್ಲಿಯ ಜನರು ನಿಜಕ್ಕೂ ದೈರ್ಯವಂತರು ! – ಗೀರ್ಟ ವೈಲ್ಡರ್ಸ

ಅಮಸ್ಟಡಿಡಮ (ನೆದರಲ್ಯಾಂಡ್ಸ) – ನೆದರಲ್ಯಾಂಡ್ಸನಲ್ಲಿನ ರಾಜಕೀಯ ಪಕ್ಷ ‘ಪಾರ್ಟಿ ಫಾರ ಫ್ರೀಡಂ’ನ ಸಂಸದ ಮತ್ತು ಸಂಸ್ಥಾಪಕರಾದ ಗೀರ್ಟ ವೈಲ್ಡರ್ಸ ಅವರು ಕೇರಳದಲ್ಲಿ ಇಸ್ಲಾಂ ಅನ್ನು ತ್ಯಜಿಸಿದ ‘ಎಕ್ಸ ಮುಸ್ಲಿಂಸ ಆಫ ಕೇರಳ’(ಕೇರಳದ ಮಾಜಿ ಮುಸಲ್ಮಾನ) ಈ ಸಂಘಟನೆಯ ಬಗ್ಗೆ ಶ್ಲಾಘಿಸಬೇಕು.

ವಿಲ್ಡರ್ಸ ಇವರು ತಮ್ಮ ಟ್ವೀಟ್‌ನಲ್ಲಿ ಈ ಸಂಘಟನೆಯಲ್ಲಿರುವ ಜನರು ನಿಜವಾಗಿಯೂ ದೈರ್ಯಶಾಲಿಗಳಾಗಿದ್ದಾರೆ. ಸಂಘಟನೆಯು ಭಿನ್ನಾಭಿಪ್ರಾಯ, ಖಂಡನೆ ಮತ್ತು ಸ್ವಧರ್ಮವನ್ನು ಸಹಜವಾಗಿ ತ್ಯಜಿಸಲು ಶ್ರಮಿಸುತ್ತದೆ. ಈ ಸಂಘನೆ ಧರ್ಮವನ್ನು ತ್ಯಜಿಸಿದವರಿಗೆ ಬೆಂಬಲಿಸುತ್ತದೆ.