ಬಾಂಗ್ಲಾದೇಶದಲ್ಲಿ ಹಿಂದೂಗಳು ಅಸುರಕ್ಷಿತರು!


ಡಾಕಾ – ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಕುಮಾರಖಲಿ ಉಪ ಜಿಲ್ಲೆಯಲ್ಲಿ ಜಿಹಾದಿ ಭಯೋತ್ಪಾದಕರು ಸ್ಥಳೀಯ ಮಹಾವಿದ್ಯಾಲಯದ ನಯನಕುಮಾರ ಸರ್ಕಾರ (೨೨ ವರ್ಷ) ಎಂಬ ಹಿಂದೂ ವಿದ್ಯಾರ್ಥಿಯನ್ನು ಸುತ್ತಿಗೆಯಿಂದ ಬರ್ಬರವಾಗಿ ಥಳಿಸಿದ್ದಾರೆ.