Bareilly Temple Vandalized : ದೇವಸ್ಥಾನದಲ್ಲಿನ ಮೂರ್ತಿಗಳನ್ನು ಧ್ವಂಸ ಮಾಡಿದ ಶಾರುಖ್, ಅರ್ಷದ್ ಮತ್ತು ಅಕ್ರಮ್ ಬಂಧನ

`ದೇಶದ ಮುಸ್ಲಿಮರು ಅಸುರಕ್ಷಿತರು’ ಎಂದು ಹೇಳುವ ಸಮಾಜವಾದಿ ಪಕ್ಷಗಳು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮುಂತಾದ ಮುಸಲ್ಮಾನಪ್ರೇಮಿ ರಾಜಕೀಯ ಪಕ್ಷಗಳು ಇಂತಹ ಘಟನೆಗಳ ಬಗ್ಗೆ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ !

Ghazipur Temple Theft : ಉತ್ತರಪ್ರದೇಶದ ಗಾಝಿಪುರ ಜಿಲ್ಲೆಯ ಶ್ರೀ ದುರ್ಗಾದೇವಿಯ 2 ದೇವಸ್ಥಾನಗಳಲ್ಲಿ ಕಳ್ಳತನ !

ಭಾರತದಲ್ಲಿ ಅಸುರಕ್ಷಿತ ಹಿಂದೂ ದೇವಾಲಯಗಳು !

ಗಾಂದರಬಲ (ಕಾಶ್ಮೀರ್) ಇಲ್ಲಿಯ ಕಾಶ್ಮೀರಿ ಹಿಂದೂಗಳ ನಿರ್ಲಕ್ಷಿಸಲಾಗಿರುವ ದೇವಸ್ಥಾನಗಳನ್ನು ರಕ್ಷಿಸಿ !

ಹೀಗೆ ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರಿ ವ್ಯವಸ್ಥೆಗೆ ಇದು ಹೇಗೆ ಗಮನಕ್ಕೆ ಬರುವುದಿಲ್ಲ !

ಮಂಗಳೂರಿನಲ್ಲಿ ಯುವಕನೊಬ್ಬನಿಂದ ಪ್ರಸಿದ್ಧ ಕದ್ರಿ ದೇವಸ್ಥಾನದ ಆವರಣಕ್ಕೆ ಬೈಕ್ ನುಗ್ಗಿಸಿ ದಾಂಧಲೆ !

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇಗುಲಗಳಲ್ಲೊಂದಾದ ಪುಣ್ಯ ಕ್ಷೇತ್ರ ಕದ್ರಿ ಮಂಜುನಾಥ್ ದೇವಸ್ಥಾನದ ಆವರಣಕ್ಕೆ ಖಾಸಗಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಸುಧಾಕರ ಆಚಾರ್ಯ ಎಂಬುವರು ದ್ವಿಚಕ್ರ ವಾಹನದೊಂದಿಗೆ ನುಗ್ಗಿ ಸಂಚಲನ ಮೂಡಿಸಿದ್ದಾನೆ.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ ಹಗರಣದ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು!- ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ, ಮುಂಬಯಿ ಹೈಕೋರ್ಟ್

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದ ಸತ್ರದಲ್ಲಿ ‘ತುಳಜಾಪುರ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

Theft in the Temple : ಕೊಲ್ಲಾಪುರ: ಗ್ರಾಮ ದೇವ ಕಪಿಲೇಶ್ವರ ದೇವಸ್ಥಾನದಲ್ಲಿ ಕಳ್ಳತನ !

ಬೆಳ್ಳಿಯ ಮುಖವಾಡದೊಂದಿಗೆ ಎಪ್ಪತೈದು ಲಕ್ಷ ಮೌಲ್ಯದ ವಸ್ತು ಕಳ್ಳತನ !

Temple converted to Mosque : ಪಾಕಿಸ್ತಾನ : ಮಸೀದಿಯಾಗಿ ಪರಿವರ್ತನೆಯಾದ ಪುರಾತನ ಹಿಂದೂ ದೇವಾಲಯ !

ಮಸೀದಿಯಾಗಿ ಪರಿವರ್ತನೆಗೊಂಡಿರುವ ಈ ದೇವಾಲಯದ ಗೋಡೆಗಳ ಮೇಲೆ ಈಗಲೂ ಹಿಂದೂ ಧರ್ಮದ ಮಂತ್ರಗಳು ಇರುವುದು ಸ್ಪಷ್ಟವಾಗಿ ಕಾಣಿಸುತ್ತಿವೆ.

ಚಿತ್ರಕೂಟ (ಮಧ್ಯಪ್ರದೇಶ) ಇಲ್ಲಿನ ವನವಾಸಿ ಶ್ರೀರಾಮಮಂದಿರದ ಅರ್ಚಕರಿಗೆ ಕೊಲೆ ಬೆದರಿಕೆ !

ಪೋಲೀಸರು ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲವೆಂದು ಅರ್ಚಕರಿಂದ ಆರೋಪ, ದೇವಸ್ಥಾನವನ್ನು ಕಬಳಿಸಲು ಭೂಗಳ್ಳರ ಪ್ರಯತ್ನ !

Pakistan Temple Vandalised : ಪಾಕಿಸ್ತಾನದಲ್ಲಿನ ಶ್ರೀರಾಮ ಮಂದಿರದ ವಿಧ್ವಂಸ !

ಭಾರತವಾಗಲಿ ಪಾಕಿಸ್ತಾನವಾಗಲಿ ಹಿಂದುಗಳ ರಕ್ಷಣೆಗೆ ಯಾರು ಇಲ್ಲದಂತಾಗಿದೆ ! ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಭಾರತದಲ್ಲಿನ ಹಿಂದುಗಳು ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಆವಶ್ಯಕತೆ ಇದೆ !

Temple In Fire: ಕಾಶ್ಮೀರದಲ್ಲಿನ ೧೦೯ ವರ್ಷ ಹಳೆಯ ದೇವಸ್ಥಾನ ಬೆಂಕಿಗೆ ಆಹುತಿ !

ಇಲ್ಲಿನ ಗುಲ್ಮಾರ್ಗದಲ್ಲಿ ೧೦೦ ವರ್ಷಗಳಿಗಿಂತಲೂ ಪ್ರಾಚೀನವಾಗಿರುವ ಶ್ರೀ ಶಿವನ ದೇವಸ್ಥಾನಕ್ಕೆ ಜೂನ ೬ ರ ಮುಂಜಾನೆ ೪ ಗಂಟೆಗೆ ಬೆಂಕಿ ತಗುಲಿತು.