ಚಾರ್‌ಧಾಮ್‌ನಲ್ಲಿ ಮೇ 31ರವರೆಗೆ ‘ವಿಐಪಿ’ (ಗಣ್ಯ ವ್ಯಕ್ತಿ)ಗಳಿಗೆ ದರ್ಶನವಿಲ್ಲ!
ಯಮುನೋತ್ರಿ ಮತ್ತು ಗಂಗೋತ್ರಿ ಈ ಮಾರ್ಗಗಳಲ್ಲಿನ ಜನಸಂದಣಿ ಸಮಸ್ಯೆಗೆ ಯಾವುದೇ ಪರಿಹಾರ ಕಂಡು ಹಿಡಿದಿರುವುದಿಲ್ಲ.
ಯಮುನೋತ್ರಿ ಮತ್ತು ಗಂಗೋತ್ರಿ ಈ ಮಾರ್ಗಗಳಲ್ಲಿನ ಜನಸಂದಣಿ ಸಮಸ್ಯೆಗೆ ಯಾವುದೇ ಪರಿಹಾರ ಕಂಡು ಹಿಡಿದಿರುವುದಿಲ್ಲ.
ಉತ್ತರ ಪ್ರದೇಶದಲ್ಲಿನ ಆಗ್ರಾದ ವಿಶ್ವ ಪ್ರಸಿದ್ಧ ತಾಜಮಹಲ್ ಇದು ಮೂಲತಃ ಹಿಂದೂಗಳ ‘ತೇಜೋ ಮಹಾಲಯ’ ಹೆಸರಿನ ದೇವಸ್ಥಾನವಾಗಿದೆ.
ಅಲ್ಲಿನ ಗೋರಿಗಳು ಧ್ವಂಸ ಮಾಡಿದ ವದಂತಿಗಳಿಂದ ದಾಳಿ !
ಶೇಖ ಹಸೀನಾ ಸರಕಾರ ಹಿಂದುಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ವಿಫಲ
ಅಮೇರಿಕದಲ್ಲಿ ಹಿಂದೂ ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಅವರು ಚಿಂತೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಸಮೀಪದಲ್ಲಿರುವ ಐತಿಹಾಸಿಕ ‘ಹಿಂದೂ ಖೈಬರ್ ದೇವಾಲಯ’ವನ್ನು ಕೆಡವಲಾಗಿದೆ. ದೇವಸ್ಥಾನವು ಲೆಂಡಿ ಕೋಟಾಲ್ ಮಾರುಕಟ್ಟೆಯಲ್ಲಿತ್ತು ಮತ್ತು ಅದನ್ನು 1947 ರಿಂದ ಮುಚ್ಚಲಾಗಿತ್ತು.
‘ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ (ಎಫ್‌ಬಿಐ) ವರದಿಯ ಪ್ರಕಾರ, ಅಮೇರಿಕೆಯಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಅಪರಾಧಗಳು ಮತ್ತು ದೇವಾಲಯಗಳ ಮೇಲೆ ದಾಳಿಯ ಘಟನೆಗಳು ಹೆಚ್ಚಿವೆ.
ಫುಲಕಾಹಾ ಪೊಲೀಸ ಠಾಣೆಯ ಸರಹದ್ದಿಯ ಭಾನಗಹಿ ಪಂಚಾಯತ ವ್ಯಾಪ್ತಿಗೆ ಬರುವ ಮಿಡಲ್ ಸ್ಕೂಲ್‌ನ ವ್ಯಾಪ್ತಿವಯ ಪರಿಸರದಲ್ಲಿ ನೆಲೆಗೊಂಡಿರುವ ಶ್ರೀ ಭಗವತಿ ಮಾತಾ ದೇವಸ್ಥಾನ ಮತ್ತು ಮೂರ್ತಿಯನ್ನು ಮತಾಂಧರು ಧ್ವಂಸಗೊಳಿಸಿದ್ದಾರೆ.
ಕೇವಲ ಮತಾಂಧರಷ್ಟೇ ಅಲ್ಲ, ಅವರ ಚಿಕ್ಕ ಮಕ್ಕಳು ಕೂಡ ಹಿಂದೂಗಳ ವಿರುದ್ಧ ಈ ರೀತಿಯ ಕೃತ್ಯಗಳು ಮಾಡುತ್ತಾರೆ. ಇದರಿಂದ ಅವರಿಗೆ ಯಾವ ರೀತಿ ಶಿಕ್ಷಣ ಮತ್ತು ಸಂಸ್ಕಾರ ಮಾಡಲಾಗುತ್ತಿದೆ ಇದು ಗಮನಕ್ಕೆ ಬರುತ್ತದೆ !
ಕಾಹರುಲ್ ಉಪಜಿಲ್ಲೆಯಲ್ಲಿನ ಪುರಾತನ ಕಾಂತಜ್ಜ ಹಿಂದೂ ದೇವಸ್ಥಾನದ ಮೇಲೆ ಮುಸಲ್ಮಾನರು ವಶಕ್ಕೆ ಪಡೆದು ದೇವಸ್ಥಾನದ ಜಾಗದಲ್ಲಿ ಮಸೀದಿ ಕಟ್ಟುತ್ತಿದ್ದಾರೆ.