ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ದಾಳಿ ಪ್ರಕರಣ; ಒಂದು ವರ್ಷದ ನಂತರ ಕ್ರಮ ಕೈಗೊಳ್ಳುತ್ತಿರುವ ಅಮೇರಿಕಾ !
ಎಫ್ ಬಿ ಐ ಇಂತಹ ಸಂಘಟನೆಗಳ ಮೇಲೆ ಕ್ರಿಮಿನಲ್ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಯೋಜನೆ ರೂಪಿಸುತ್ತಿದೆ ಮತ್ತು ಅನೇಕರ ಹೆಸರುಗಳನ್ನು ಕೂಡ ದೃಢಪಡಿಸಿದೆ.
ಎಫ್ ಬಿ ಐ ಇಂತಹ ಸಂಘಟನೆಗಳ ಮೇಲೆ ಕ್ರಿಮಿನಲ್ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಯೋಜನೆ ರೂಪಿಸುತ್ತಿದೆ ಮತ್ತು ಅನೇಕರ ಹೆಸರುಗಳನ್ನು ಕೂಡ ದೃಢಪಡಿಸಿದೆ.
ಮುಂದಿನ 50 ವರ್ಷಗಳಲ್ಲಿ, ಅಂದರೆ 2075 ರ ವೇಳೆಗೆ, ವಿಶ್ವದ ಶ್ರೀಮಂತ ದೇಶಗಳ ಒಟ್ಟು ಆರ್ಥಿಕತೆಯು 235 ಟ್ರಿಲಿಯನ್ ಡಾಲರ್ಸ್ ಗಳಷ್ಟು ಇರುವುದು.
ಪಾಕಿಸ್ತಾನದ ಸ್ಥಿತಿಗೆ ಕಾರಣ ಭಾರತವಲ್ಲ, ಬದಲಾಗಿ ಭಾರತವನ್ನು ದ್ವೇಷಿಸುವ ಪಾಕಿಸ್ತಾನದ ರಾಜಕಾರಣಿಗಳು, ಸೈನ್ಯ ಮತ್ತು ಮತಾಂಧರಾಗಿದ್ದಾರೆ. ಅವರು ಕಳೆದ 75 ವರ್ಷಗಳಲ್ಲಿ ಮಾಡಿದ ಪಾಪದ ಪರಿಣಾಮವನ್ನು ಈಗ ಎದುರಿಸುತ್ತಿದ್ದಾರೆ !
ತಾಲಿಬಾನದ ಉಪಟಳ ತಡೆಯಲಾಗದ ಪಾಕಿಸ್ತಾನಕ್ಕೆ, ಪಾಕ್ ವ್ಯಾಪಿತ ಕಾಶ್ಮೀರ ಕೈಜಾರಿ ಹೋಗುವ ಭಯ ನಿರ್ಮಾಣವಾಗಿರುವುದು ಸತ್ಯ, ಹಾಗಾಗಿಯೇ ಖಿನ್ನತೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಆಶ್ಚರ್ಯವೇನಿದೆ ?
ಸಮುದ್ರ ಮಾರ್ಗದಲ್ಲಿನ ದಾಳಿಯ ನೇರ ಪರಿಣಾಮ ಭಾರತದ ವ್ಯಾಪಾರದ ಮೇಲೆ ಆಗುತ್ತದೆ.
ಶ್ರೀಲಂಕಾದಲ್ಲಿ ಚೀನಾದ ಬ್ಯಾಂಕಿನಿಂದ ಪಡೆದಿರುವ ಸಾಲದಿಂದ ಕಟ್ಟಿರುವ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು ಮುಂದಿನ ೩೦ ವರ್ಷಕ್ಕಾಗಿ ಭಾರತ ಮತ್ತು ರಷ್ಯಾ ದೇಶದಲ್ಲಿನ ಕಂಪನಿಗಳಿಗೆ ಒಪ್ಪಿಸಲಾಗಿದೆ.
ಈ ಎಲ್ಲಾ ವಿಗ್ರಹಗಳು ಅಂದಾಜು 400 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಈ ವಿಗ್ರಹಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಯು ಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರತಿವರ್ಷ ಮಾನವಾಧಿಕಾರದ ಉಲ್ಲಂಘನೆಯ ಸಂದರ್ಭದಲ್ಲಿ ವರದಿಯನ್ನು ಪ್ರಸಾರಗೊಳಿಸುತ್ತದೆ. ಈ ವರದಿಯಲ್ಲಿ ಚೀನಾ, ಬ್ರೆಜಿಲ್, ಬೇಲಾರುಸ್, ಮ್ಯಾನ್ಮಾರ್ ಮತ್ತು ಭಾರತ ಇವುಗಳ ಉಲ್ಲೇಖ ಮಾಡಲಾಗಿದೆ.
‘ಬಾಂಗ್ಲಾದೇಶದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ’ಯ ಮಹಮ್ಮದ್ ಅಬ್ದುಲ್ ವಾಹಿದ್ ಇವರು, ‘ಇಂಡಿಯಾ ಔಟ್’ ಅಭಿಯಾನದ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದರು.
ಭಾರತೀಯ ಕಂಪನಿಗಳ 4 ಮಸಾಲೆಗಳಲ್ಲಿ ಕ್ಯಾನ್ಸರ್ ಆಗುವ ರಾಸಾಯನ ಇರುವುದಾಗಿ ಸಿಂಗಪುರ್ ಮತ್ತು ಹಾಂಕಾಂಗ್ ದೇಶಗಳ ಆರೋಪದ ನಂತರ ಈಗ ಯುರೋಪಿಯನ್ ಯೂನಿಯನ್ ಕೂಡ ಅಂತಹದೇ ಆರೋಪ ಮಾಡಿದೆ.