Azerbaijan Threatens India : ‘ನಾವು ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲವಂತೆ !’ – ಅಝರಬೈಜಾನ್ ನಿಂದ ಬೆದರಿಕೆ

‘ಅಂತಹ ಬೆದರಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ’, ಎಂದು ಭಾರತವು ಇಸ್ಲಾಮಿ ದೇಶ ಅಝರಬೈಜಾನ್‌ಗೆ ಹೇಳಬೇಕು !

ಭಾರತದಿಂದ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲಿದೆ !

ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತವು 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲು ಯೋಜಿಸಿದೆ. ವಿಶೇಷ ಅಂದರೆ, ಈ ಕ್ಷಿಪಣಿಗಳನ್ನು ಭುಜದ ಮೇಲಿನಿಂದ ಉಡಾಯಿಸುವ ಕ್ಷಿಪಣಿ ಲಾಂಚರ್‌ನಿಂದ ಹಾರಿಸಬಹುದು.

Muijju’s Party Won Parliamentary Elections: ಮಾಲ್ಡೀವ್ಸ್‌ನ ಸಂಸತ್ ಚುನಾವಣೆಯಲ್ಲಿ, ಭಾರತ ದ್ವೇಷಿ ಮುಯಿಜ್ಜು ಪಕ್ಷಕ್ಕೆ ಬಹುಮತ!

ಮಾಲ್ಡೀವ್ಸ್‌ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷ ಜಯಗಳಿಸಿದೆ.

Britain Reduces Tax Exemption Years: ಬ್ರಿಟನ್ ಅನಿವಾಸಿ ಭಾರತೀಯರ ಸ್ಥಿರ ಠೇವಣಿ ಮತ್ತು ಷೇರು ಮಾರುಕಟ್ಟೆಯ ಮೇಲಿನ ತೆರಿಗೆ ವಿನಾಯಿತಿಯ ವರ್ಷವನ್ನು ಕಡಿಮೆ ಮಾಡಿದೆ !

ಬ್ರಿಟನ್‌ನಲ್ಲಿ ವಾಸಿಸುವ ಅನಿವಾಸಿ ಭಾರತೀಯರಿಗೆ ಬ್ಯಾಂಕ್‌ಗಳು, ಷೇರು ಮಾರುಕಟ್ಟೆಗಳು ಮತ್ತು ಭಾರತದಲ್ಲಿನ ಬಾಡಿಗೆ ಆದಾಯದಲ್ಲಿನ ಸ್ಥಿರ ಠೇವಣಿ (ಎಫ್‌ಡಿ) ಮೇಲೆ ಬ್ರಿಟನ್ ಸರ್ಕಾರವು ತೆರಿಗೆ ವಿನಾಯಿತಿಯನ್ನು 15 ವರ್ಷಗಳಿಂದ 4 ವರ್ಷಗಳಿಗೆ ಇಳಿಸಿದೆ.

India Lauded by IMF & World Bank : ಭಾರತದ ಅಧ್ಯಕ್ಷತೆಯಲ್ಲಿ ನಡೆದ ‘ಜಿ-20’ ಪರಿಷತ್ತಿಗೆ ‘ಐ.ಎಂ.ಎಫ್.’ ಮತ್ತು ವಿಶ್ವ ಬ್ಯಾಂಕ್‌ನಿಂದ ಮೆಚ್ಚುಗೆ

ಭಾರತದ ಅಧ್ಯಕ್ಷತೆಯಲ್ಲಿ ನಡೆದ `ಜಿ-20’ ಪರಿಷತ್ತಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್.) ಮತ್ತು ವಿಶ್ವ ಬ್ಯಾಂಕ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ. ‘ಐ.ಎಂ.ಎಫ್.’ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಸಭೆ ಅಮೇರಿಕೆಯಲ್ಲಿ ನಡೆಯುತ್ತಿದೆ.

India UNSC Seat : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಬದಲಿಸುವ ಅಗತ್ಯ !

ವಿಶ್ವಸಂಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆಯೆಂದು ಭಾರತ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಈ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂಬುದು ಭಾರತದ ನಿಲುವಾಗಿದೆ.

BrahMos Missile : ಬ್ರಹ್ಮೋಸ್ ಕ್ಷಿಪಣಿಯ ಮೊದಲ ಸೆಟ್(ಕಂತು) ಅನ್ನು ಫಿಲಿಪೈನ್ಸ್‌ಗೆ ಕಳುಹಿಸಿದ ಭಾರತ !

ಭಾರತದ ಸಂರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬ್ರಹ್ಮೋ ಸ ಪ್ರಮುಖ ಪಾತ್ರ ವಹಿಸಿದೆ .

ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ಹೊಸ ಮುಖ್ಯಸ್ಥ

ಪ್ರಸ್ತುತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಅರ್. ಹರಿ ಕುಮಾರ್ ಅವರು ಏಪ್ರಿಲ್ 30 ರಂದು ನಿವೃತ್ತರಾಗುತ್ತಿದ್ದಾರೆ.

ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ

ಸ್ವದೇಶಿ ತಂತ್ರಜ್ಞಾನದ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಒಡಿಶಾದ ಚಾಂದೀಪೂರದಲ್ಲಿ ಏಪ್ರಿಲ್ 18 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

‘ನೆಸ್ಲೆ’ ಮಾರಾಟ ಮಾಡುವ ಮಕ್ಕಳ ಪದಾರ್ಥಗಳಲ್ಲಿ ಸಕ್ಕರೆ !

ಭಾರತ ಸರಕಾರವು ತಕ್ಷಣವೇ ಇದರ ಗಾಂಭೀರ್ಯತೆ ಅರಿತು ನೆಸ್ಲೆ ಸಂಸ್ಥೆಯ ಈ ಪದಾರ್ಥಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಇನ್ನಿತರ ಪದಾರ್ಥಗಳ ತನಿಖೆ ನಡೆಸಬೇಕು.