ಭಾರತ ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯ ದೂರಗೋಳಿಸಲು ಸಹಾಯ ಮಾಡಲು ಅಮೇರಿಕಾ ಸಿದ್ಧತೆ !
`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !
`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !
ಆರ್ಥಿಕವಾಗಿ ದಿವಾಳಿ ಆಗುವ ಸ್ಥಿತಿಯಲ್ಲಿ ರುವ ಪಾಕಿಸ್ತಾನ ಈ ರೀತಿಯ ಬೆದರಿಕೆ ಹಾಕುವುದು ಎಂದರೆ ಅದು ಅಂತ್ಯ ತಲುಪುವಂತಿದೆ. ಪಾಕಿಸ್ತಾನದ ಬಳಿಯಿರುವ ಅಣುಬಾಂಬ ನಿಜವಾಗಿಯೂ ಕ್ಷಮತೆ ಹೊಂದಿದೆ ದೆಯೇ? ಎನ್ನುವುದು ಪ್ರಶ್ನೆ ಆಗಿದೆ. ಪಾಕಿಸ್ತಾನದ ಒಬ್ಬ ಮಂತ್ರಿ ಗೆ ‘ಅಣುಬಾಂಬ ಹೇಗೆ ಇರುತ್ತದೆ’ಎಂದೂ ಗೊತ್ತಿರಲಿಲ್ಲ. ಇಂತಹವರು ಭಾರತ ಕ್ಕೆ ಬೆದರಿಕೆ ಹಾಕುವುದು ಹಾಸ್ಯಾಸ್ಪದವೇ ಆಗಿದೆ.
ಚೀನಾದ `ಪೀಪಲ್ಸ್ ಲಿಬರೇಶನ ಆರ್ಮಿ’ಯು ಅರುಣಾಚಲ ಪ್ರದೇಶದ ತವಾಂಗನ ಯಾಂಗ್ಟ್ಸೆಯಲ್ಲಿ ವಾಸ್ತವಿಕ ಗಡಿ ರೇಖೆಯನ್ನು ದಾಟಲು ಪ್ರಯತ್ನಿಸಿತ್ತು; ಆದರೆ ಭಾರತೀಯ ಸೇನೆಯು ಚೀನಾ ಸೇನೆಗೆ ದಿಟ್ಟ ಉತ್ತರ ನೀಡಿದೆ.
ಚೀನಾದ ಸೈನಿಕರು ತಮ್ಮನ್ನು ೨೧ ನೇ ಶತಮಾನದ ಎಲ್ಲಕ್ಕಿಂತ ಬುದ್ಧಿವಂತ ಮತ್ತು ವ್ಯಾವಸಾಯಿಕ ಸೈನ್ಯ ತಿಳಿದುಕೊಂಡಿದೆ; ಆದರೆ ಅದರ ಕೃತಿ ಗೂಂಡಾಗಿರಿ ಮತ್ತು ರಸ್ತೆಯಲ್ಲಿ ಜಗಳವಾಡುವವರಿಗಿಂತ ಹೆಚ್ಚು ಕಾಣುತ್ತದೆ.
ಅಭಿವೃದ್ಧಿ, ಜನಸಂಖ್ಯೆ ಮತ್ತು ಇತರ ಅಂಶಗಳ ವಿಷಯದಲ್ಲಿ, ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶವೂ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಅಕರ್ಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಮ್ಮ ಮಂದಿರಗಳನ್ನು ನಿರ್ಲಕ್ಷ್ಯ ಮಾಡುವ ಕಾಲ ಹೋಗಿದೆ. ಈಗ ಇತಿಹಾಸದ ಚಕ್ರ ತಿರುಗಿದ್ದು ಮತ್ತೆ ಭಾರತದ ಉದಯವಾಗುತ್ತಿದೆ. ನಮ್ಮ ಸರಕಾರ ಸಂಪೂರ್ಣ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇವುಗಳಿಗೆ ಯೋಗ್ಯ ಸ್ಥಾನ ಮಾನ ದೊರಕಿಸಿ ಕೊಡಲು ಕಟ್ಟಿಬದ್ಧವಾಗಿದೆ.
ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು !
ಚೀನಾ ಇಂತಹ ಆಕ್ರಮಣಗಳನ್ನು ಮಾಡುತ್ತಲೇ ಇರಲಿದೆ. ಅದಕ್ಕೆ ತಕ್ಕ ಪಾಠ ಕಲಿಸಿದಾಗ ಮಾತ್ರ ಅದರ ಇಂತಹ ಆಕ್ರಮಣಗಳು ನಿಲ್ಲುವವು. ಭಾರತವು ಅದಕ್ಕಾಗಿ ಪ್ರಯತ್ನಿಸಬೇಕು!
ಮುಸ್ಲಿಂ ದೇಶಗಳಿಗೆ ಈಗ ಸಧ್ಯ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದನ್ನು ದೂರಗೊಳಿಸುವುದನ್ನು ಬಿಟ್ಟು ಕಾಶ್ಮೀರ ಸಮಸ್ಯೆಯಲ್ಲಿ ಮೂಗು ತೂರಿಸುವ ಮುಸ್ಲಿಂ ದೇಶಗಳಿಗೆ ತಿಳಿಯುವಂತಹ ಭಾಷೆಯಲ್ಲಿ ಭಾರತವು ಉತ್ತರಿಸುವುದು ಆವಶ್ಯಕ
ಕೇಂದ್ರಿಯ ಮಾಹಿತಿ ಮತ್ತು ಪ್ರಸಾರಣ ಮಂತ್ರಾಲಯವು ಪಾಕಿಸ್ತಾನದ ‘Vidly TV’ಯ ಸಂಕೇತಸ್ಥಳ, ೨ ಮೊಬೈಲ ಆಪ್, ೪ ಸಾಮಾಜಿಕ ಮಾಧ್ಯಮಗಳು ಹಾಗೂ ೧ ಸ್ಮಾರ್ಟ ಟಿವಿ ಆಪ್ ಮೇಲೆ ನಿರ್ಬಂಧ ಹೇರಿದೆ.