ಭಾರತಕ್ಕಿಂತಲೂ ಚೀನಾದ ಸೈನಿಕರಿಗೆ ಹೆಚ್ಚಿನ ಹಾನಿ ! – ಜಾಗತಿಕ ಮಾಧ್ಯಮಗಳ ವಾರ್ತೆ

ಹಾಂಗ್‌ಕಾಂಗ್‌ನ ‘ಸೌಥ ಚಾಯ್ನಾ ಮಾರ್ನಿಂಗ್ ಪೋಸ್ಟ್‌’ನ ವಾರ್ತೆಯಲ್ಲಿ ಹೀಗೆ ಹೇಳಿದೆ, ಸಂಘರ್ಷವಾದ ನಂತರ ಎರಡೂ ಸೈನ್ಯಗಳು ತಮ್ಮ ಭಾಗಕ್ಕೆ ಮರಳಿದವು. ಇದರಲ್ಲಿ ಭಾರತದ ೨೦ ಸೈನಿಕರು ಗಾಯಗೊಂಡಿದ್ದಾರೆ. ಭಾರತಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದ ಸೈನಿಕರು ಗಾಯಗೊಂಡಿದ್ದಾರೆ.

ರಾಜಕೀಯ ಲಾಭಕ್ಕಾಗಿ ಭಯೋತ್ಪಾದಕರನ್ನು `ಒಳ್ಳೆಯವರು ಅಥವಾ ಕೆಟ್ಟವರು’ ಎಂದು ವರ್ಗೀಕರಿಸುವ ಯುಗ ಮುಕ್ತಾಯಗೊಳ್ಳಬೇಕು.

ಭಾರತದಿಂದ ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಟೀಕೆ

ಗುಜರಾತಿನಲ್ಲಿ ರಾಮರಾಜ್ಯದಂತಹ ಆದರ್ಶ ನಿರ್ಮಾಣ ಮಾಡಲು ಭಾಜಪ ಸರಕಾರಕ್ಕೆ ಶುಭಾಶಯಗಳು !- ಹಿಂದೂ ಜನಜಾಗೃತಿ ಸಮಿತಿ

ಗುಜರಾತ ಇದು ದೇಶದಲ್ಲಿನ ಹಿಂದುತ್ವದ ಪ್ರಯೋಗಶಾಲೆಯಾಗಿದೆ ಎಂದು ಹೇಳಲಾಗುತ್ತದೆ. ಈಗ ಮುಂಬರುವ ರಾಮರಾಜ್ಯದ ಒಂದು ಆದರ್ಶ ಉದಾಹರಣೆ ಎಂದು ಇದು ಪ್ರಚಲಿತವಾಗಬೇಕು, ಅದಕ್ಕಾಗಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಶುಭಾಶಯಗಳು ನೀಡಲಾಗುತ್ತಿದೆ

ಭಾರತವು ಮಹಾಶಕ್ತಿಯಾಗುವ ಸಿದ್ಧತೆಯಲ್ಲಿದೆ ! – ಅಮೇರಿಕಾ

ಭಾರತವು ಅಮೇರಿಕಾದ ಕೇವಲ ಸಹಕಾರಿಯಾಗಿರದೇ ಒಂದು ಸ್ವತಂತ್ರ, ಶಕ್ತಿಶಾಲೆ ದೇಶವಾಗುವ ಸಿದ್ಧತೆಯಲ್ಲಿದೆ. ಅಮೇರಿಕಾವು ‘ಭಾರತವು ಒಂದು ಮಹಾಶಕ್ತಿಯಾಗಿ ಮುಂದೆ ಬರಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದೆ.

ಕೇಂದ್ರದಲ್ಲಿನ ಹಿಂದಿನ ಸರಕಾರಗಳು ಕಾಶ್ಮೀರಿ ಹಿಂದೂಗಳ ನರಸಂಹಾರ ನಿರಾಕರಿಸಿರುವುದರಿಂದ ಭಾರತದಲ್ಲಿ ಜಿಹಾದ್ ಪ್ರಸಾರವಾಗಿದೆ !

ಸತ್ಯಶೋಧಕ ಸಮಿತಿಯ ವರದಿಯ ನಿಷ್ಕರ್ಷ

ಉತ್ತರಾಖಂಡದ ನೇಪಾಳ ಗಡಿಯಲ್ಲಿ ನೇಪಾಳಿ ಜನರಿಂದ ಭಾರತೀಯ ಕಾರ್ಮಿಕರ ಮೇಲೆ ಕಲ್ಲು ತೂರಾಟ

ಉತ್ತರಖಂಡ ಮತ್ತು ನೇಪಾಳದ ಗಡಿಯಲ್ಲಿರುವ ಕಾಲಿ ನದಿಯ ಮೇಲೆ ಸೇತುವೆ ಕಟ್ಟುವ ಕಾಮಗಾರಿಗೆ ನೇಪಾಳಿ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಅವರು ಸೇತುವೆ ಕಟ್ಟುವ ಭಾರತೀಯ ಕಾರ್ಮಿಕರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

96 ದಿನಗಳಿಂದ ಭಾರತೀಯ ನೌಕಾದಳದ 8 ಮಾಜಿ ಸೈನಿಕರು ಕತಾರನ ಜೈಲಿನಲ್ಲಿ !

ಜಿಹಾದಿ ಇಸ್ಲಾಂ ದೇಶ ಕತಾರದ ವಶದಿಂದ ಭಾರತದ ಮಾಜಿ ಸೈನಿಕರನ್ನು ಹೊರತೆಗೆಯಲು ಸರಕಾರಕ್ಕೆ ಏನು ತೊಂದರೆಯಿದೆ, ಎಂಬುದು ಅವರು ಜನತೆಗೆ ಹೇಳಬೇಕು !

ಸಮರಾಭ್ಯಾಸದೊಂದಿಗೆ ನಿಮಗೆ ಏನೂ ಸಂಬಂಧವಿಲ್ಲ- ಅಮೇರಿಕಾದಿಂದ ಚೀನಾಕ್ಕೆ ಕಠಿಣ ಸಂದೇಶ

ಉತ್ತರಾಖಂಡದಲ್ಲಿ ಭಾರತ ಮತ್ತು ಅಮೇರಿಕಾ ನಡುವಿನ ಸಮರಾಭ್ಯಾಸಕ್ಕೆ ಚೀನಾದಿಂದ ಆಕ್ಷೇಪ.

ಕಚ್ಚಾ ತೈಲಬೆಲೆ ಭಾರತದಂತೆ ಶೇಕಡ ೪೦ ರಷ್ಟು ವಿನಾಯತಿ ನೀಡುವುದರ ಪಾಕಿಸ್ತಾನದ ಬೇಡಿಕೆ ರಷ್ಯಾದಿಂದ ತಿರಸ್ಕಾರ

ರಷ್ಯಾದಿಂದ ಪಾಕಿಸ್ತಾನಕ್ಕೆ ಶೇಕಡಾ ೪೦ ರಷ್ಟು ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಪೂರೈಕೆ ಮಾಡಲು ನಿರಾಕರಿಸಿದೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದ ನ್ಯೂಸ್’ ಈ ವಿಷಯದ ಬಗ್ಗೆ ವಾರ್ತೆ ಪ್ರಸಾರ ಮಾಡಿದೆ.