ಬಿಬಿಸಿಯ ಕಚೇರಿಯಲ್ಲಿ ಸತತ ಎರಡನೆಯ ದಿನವೂ ಮುಂದುವರಿದ ಆದಾಯ ತೆರಿಗೆ ವಿಭಾಗದ ಸಮೀಕ್ಷೆ !

ಆದಾಯ ತೆರಿಗೆ ಇಲಾಖೆಯಿಂದ ಬಿಬಿಸಿಯ ದೆಹಲಿ ಮತ್ತು ಮುಂಬಯಿಯಲ್ಲಿನ ಕಚೇರಿಗಳಲ್ಲಿ ಎರಡನೆಯ ದಿನವೂ ಸಮೀಕ್ಷೆ ನಡೆಯುತ್ತಿದೆ. ತೆರಿಗೆ ವಿಭಾಗದ ಅಧಿಕಾರಿಗಳು ಇಲ್ಲಿನ ಹಣಕಾಸು ಇಲಾಖೆಯ ಸಿಬ್ಬಂಧಿಗಳ ಸಂಚಾರಿವಾಣಿ, ಸಂಚಾರಿ ಗಣಕಯಂತ್ರಗಳನ್ನು ಮತ್ತು ಗಣಕಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

32 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಖಾಸಗಿ ಶಾಲೆಯಲ್ಲಿ ಹಿಂದಿಯನ್ನು ಕಲಿಸಲಾಗುವುದು !

ಬರುವ ಫೆಬ್ರವರಿ 20 ರ ವರೆಗೆ ಕಾಶ್ಮೀರದಲ್ಲಿರುವ 3 ಸಾವಿರಕ್ಕಿಂತ ಹೆಚ್ಚು ಖಾಸಗಿ ಶಾಲೆಗಳಲ್ಲಿ ಹಿಂದಿ ಕಲಿಸುವಂತೆ ಶಿಫಾರಸ್ಸು ಮಾಡಲಿದೆ

‘ಇಸ್ಲಾಂ ಹೊರಗಿನಿಂದ ಭಾರತಕ್ಕೆ ಬಂದಿಲ್ಲ !’ (ಅಂತೆ) – ಜಮೀಯತ್-ಉಲೇಮಾ-ಎ-ಹಿಂದ್ ದ ಮುಖ್ಯಸ್ಥ ಮಹಮ್ಮದ್ ಮದನಿ

ಜಮೀಯತ್-ಉಲೇಮಾ-ಎ-ಹಿಂದ್ ದ ಮುಖ್ಯಸ್ಥ ಮಹಮ್ಮದ್ ಮದನಿ ಇವರ ದಾವೆ !

ಪಾಕಿಸ್ತಾನದ ಕಾಶ್ಮೀರ ವಿಷಯದ ಹೇಳಿಕೆಯಿಂದ ಬ್ರಿಟನ್ ನಲ್ಲಿರುವ ಮುಸಲ್ಮಾನರ ಮೇಲೆ ಪರಿಣಾಮ !

ಮತಾಂಧ ಮುಸಲ್ಮಾನರು ಎಲ್ಲಿದ್ದರೂ, ಅವರು ಧರ್ಮದ ಹೆಸರಿನಲ್ಲಿ ಒಬ್ಬರಿಗೊಬ್ಬರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಎನ್ನುವುದನ್ನು ಗಮನಿಸಿರಿ !

ಭಾರತಕ್ಕಾಗಿ ಪಾಕಿಸ್ತಾನ ಜೊತೆಗಿನ ರಕ್ಷಣಾ ಸಂಬಂಧಕ್ಕೆ ರಷ್ಯಾದಿಂದ ತಿಲಾಂಜಲಿ ! – ರಷ್ಯಾ

ಭಾರತಕ್ಕಾಗಿ ರಷ್ಯಾದಿಂದ ಪಾಕಿಸ್ತಾನದ ಜೊತೆಗೆ ರಕ್ಷಣಾ ಸಂಬಂಧಕ್ಕೆ ತಿಲಾಂಜಲಿ ನೀಡಿದೆ, ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಆಲಿಪೋವ ಇವರು ಇಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಪಘಾನಿಸ್ತಾನದಲ್ಲಿರುವ ಭಾರತ, ಚೀನಾ ಮತ್ತು ಇರಾನಿನ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸುವೆವು

ವಿಶ್ವಸಂಸ್ಥೆಯ ವರದಿಯಿಂದ ಇಸ್ಲಾಮಿಕ್ ಸ್ಟೇಟ್ (ಖುರಾಸಾನ) ನ ಬೆದರಿಕೆ ಬಹಿರಂಗ !

ಭಾರತದ ಮೇಲೆ ನಿಷೇಧ ಹೇರುವ ಯಾವುದೇ ಯೋಚನೆ ಇಲ್ಲ ! – ಕೈರೇನ ಡಾನಫ್ರೈಡ್, ಸಹಾಯಕ ವಿದೇಶಾಂಗ ಸಚಿವ, ಅಮೆರಿಕಾ

ಭಾರತ ರಷ್ಯಾದಿಂದ ತೈಲು ಖರೀದಿಸುತ್ತಿದ್ದರೂ ಅಮೆರಿಕಾ ಅದರ ಮೇಲೆ ಯಾವುದೇ ರೀತಿಯ ನಿಷೇಧ ಹೇರುವುದಿಲ್ಲ, ಎಂದು ಅಮೇರಿಕಾದ ಸಹಾಯಕ ವಿದೇಶಾಂಗ ಸಚಿವ ಕೈರೇನ್ ಡಾನಫ್ರೈಡ್ ಇವರು ಹೇಳಿದರು.

ಬಿಕ್ಕಟ್ಟಿನ ಸಮಯದಲ್ಲಿ ಭಾರತ ನಿಜವಾದ ಸ್ನೇಹ ನಿಭಾಯಿಸಿತು ! – ಶ್ರೀಲಂಕಾದ ಪ್ರಧಾನಮಂತ್ರಿ ದಿನೇಶ ಗುಣವರ್ಧನೆ

ಆ ಸಮಯದಲ್ಲಿ ಅವರು ಭಾರತೀಯ ಕಂಪನಿಗಳಿಗೆ ಶ್ರೀಲಂಕಾದಲ್ಲಿ ಬಂಡವಾಳ ಹೂಡಿಕೆಗೆ ಕರೆ ನೀಡಿದ್ದರು.

ಅವಶ್ಯಕತೆ ಇರುವ ಸಮಯದಲ್ಲಿ ಸಹಾಯ ಮಾಡುವವನೇ ನಿಜವಾದ ಸ್ನೇಹಿತ !

ಟರ್ಕಿಯು ಕಾಶ್ಮೀರ ಸಮಸ್ಯೆಯ ಬಗ್ಗೆ ನಿರಂತರವಾಗಿ ಪಾಕಿಸ್ತಾನವನ್ನು ಬೆಂಬಲಿಸಿದೆ. ಭಾರತದಲ್ಲಿ ಮುಸಲ್ಮಾನರ ಮೇಲೆ ಆಗದೇ ಇರುವ ಅನ್ಯಾಯ ಆಗಿದೆ ಎಂದು ಭಾರತವನ್ನು ದೂರಿದೆ, ಆದರೂ ಕೂಡ ಭಾರತ ಟರ್ಕಿಗೆ ಸಹಾಯ ಮಾಡಿದೆ. ಇದರಿಂದ ‘ಭಾರತದ ಮನಸ್ಸು ವಿಶಾಲವಾಗಿರುವುದು’, ಇದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !