ಬಿಕ್ಕಟ್ಟಿನ ಸಮಯದಲ್ಲಿ ಭಾರತ ನಿಜವಾದ ಸ್ನೇಹ ನಿಭಾಯಿಸಿತು ! – ಶ್ರೀಲಂಕಾದ ಪ್ರಧಾನಮಂತ್ರಿ ದಿನೇಶ ಗುಣವರ್ಧನೆ

ಶ್ರೀಲಂಕಾದ ಪ್ರಧಾನಮಂತ್ರಿ ದಿನೇಶ ಗುಣವರ್ಧನೆ

ಕೊಲಂಬೋ (ಶ್ರೀಲಂಕಾ) – ಬಿಕ್ಕಟ್ಟಿನ ಸಮಯದಲ್ಲಿ ಭಾರತ ನಮ್ಮ ಜೊತೆ ನಿಜವಾದ ಸ್ನೇಹ ನಿರ್ವಹಿಸಿದೆ, ಎಂದು ಶ್ರೀಲಂಕಾದ ಪ್ರಧಾನಮಂತ್ರಿ ದಿನೇಶ ಗುಣವರ್ಧನೆ ಇವರು ಹೇಳಿದರು. ‘ಟಾಟಾ ಟಿಸ್ಕಾನ್ ಡೀಲರ್ ಕನ್ವೆನ್ಷನ್ ೨೦೨೩’ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರು ಭಾರತೀಯ ಕಂಪನಿಗಳಿಗೆ ಶ್ರೀಲಂಕಾದಲ್ಲಿ ಬಂಡವಾಳ ಹೂಡಿಕೆಗೆ ಕರೆ ನೀಡಿದ್ದರು.