ರಷ್ಯಾ ಮತ್ತು ಯುಕ್ರೇನ್ ಇದರಲ್ಲಿನ ಯುದ್ಧ ಬೇಗನೆ ಮುಗಿಯಬೇಕು ! – ಪ್ರಧಾನಮಂತ್ರಿ ಮೋದಿ

ಚಾನ್ಸಲರ್ ಒಲಾಫ್ ಸ್ಕೊಲ್ಜ ಇವರು ಈ ಸಮಯದಲ್ಲಿ, ಭಾರತ ಹೆಚ್ಚಿನ ಪ್ರಗತಿ ಮಾಡಿದೆ ಮತ್ತು ಅದು ಎರಡು ದೇಶದ ಸಂಬಂಧಗಳಿಗಾಗಿ ಒಳ್ಳೆಯದಿದೆ.

ಪಾಕಿಸ್ತಾನವೇ ಭಯೋತ್ಪಾದಕರ ಸುರಕ್ಷಿತ ಆಶ್ರಯತಾಣ ! – ವಿಶ್ವಸಂಸ್ಥೆಯಲ್ಲಿ ಭಾರತದ ನೇರ ನುಡಿ

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯುಕ್ರೇನ್ ವಿಷಯದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ವಿಷಯ ತುರಿಕೆ !

ಖಲಿಸ್ತಾನವಾದಿಗಳಿಂದ ಆಸ್ಟ್ರೇಲಿಯಾದ ಭಾರತದ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ಬಾವುಟ ಹಾರಿಸಿದರು !

ಇದರಿಂದ ಜಗತ್ತಿನಾದ್ಯಂತ ಭಾರತದ ಮಾನಹಾನಿಯಾಗುತ್ತಿದೆ, ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಖಲಿಸ್ತಾನಿ ಪ್ರವೃತ್ತಿಯನ್ನು ನಷ್ಟಗೊಳಿಸಲು ಕಠಿಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು !

‘ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತದ ಜೊತೆಗೆ ಒಳ್ಳೆಯ ಸಂಬಂಧ ಬಯಸುತ್ತಾರೆ !’ (ಅಂತೆ) – ಗೀತ ರಚನಕಾರರಾದ ಜಾವೇದ್ ಅಖ್ತರ್

ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತವನ್ನು ಹೊಗಳುತ್ತಾರೆ. ಅವರು ಭಾರತದ ಜೊತೆ ಒಳ್ಳೆಯ ಸಂಬಂಧ ಬಯಸುತ್ತಾರೆ. ನಾವು ಇಂತಹ ಪ್ರಪಂಚದ ಯೋಚನೆ ಮಾಡುತ್ತೇವೆ, ಅಲ್ಲಿ ವಿಭಜನೆ ನಡೆಯುವುದಿಲ್ಲ, ಎಂದು ಗೀತ ರಚನೆಕಾರರಾದ ಜಾವೇದ ಅಖ್ತರ್ ಇವರು ಹೇಳಿಕೆ ನೀಡಿದರು.

ಮುಂಬಯಿ ಮೇಲೆ ದಾಳಿ ಮಾಡಿದವರು ನಿಮ್ಮ ದೇಶದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾರೆ !

ಲಾಹೋರ್ ನಲ್ಲೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಜಾವೇದ ಅಖ್ತರ್ !

ಜಾರ್ಜ ಸೊರೊಸರಿಗೆ ಜಗತ್ತು ಅವರ ವಿಚಾರದಂತೆ ನಡೆಯುತ್ತದೆಯೆಂದು ಅನಿಸುತ್ತದೆ ! – ವಿದೇಶಾಂಗ ಸಚಿವ ಜೈಶಂಕರರ ಪ್ರತ್ಯುತ್ತರ

ಇಂತಹ ವ್ಯಕ್ತಿ ನಕರಾತ್ಮಕತೆಯನ್ನು ಹರಡಲು ಎಲ್ಲ ಸಾಧನೆಗಳನ್ನು ಉಪಯೋಗಿಸುತ್ತಿದ್ದಾರೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಇಲ್ಲಿ ಒಂದು ಸಂದರ್ಶನದಲ್ಲಿ ಮಾತನಾಡುವಾಗ ಹೇಳಿದರು.

ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಭಾರತದ ಆವಶ್ಯಕತೆ !

ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಈಗ ಭಾರತದ ಆವಶ್ಯಕತೆ ಭಾಸವಾಗತೊಡಗಿದೆ; ಆದರೆ ಭಾರತಕ್ಕೆ ತೊಂದರೆ ಕೊಡಲು ಅಮೇರಿಕಾ ಮತ್ತು ಯುರೋಪಿನ ದೇಶಗಳು ಇಲ್ಲಿಯವರೆಗೆ ಎಷ್ಟು ಪ್ರಯತ್ನಗಳನ್ನು ಮಾಡಿವೆ ?, ಎನ್ನುವುದನ್ನು ಭಾರತೀಯರು ಎಂದಿಗೂ ಮರೆಯಬಾರದು !

‘ಭಾರತದಲ್ಲಿ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದಾರೆ, ನೀನೇಕೆ ಅಲ್ಲಿಗೆ ಹಿಂದಿರುಗಲ್ಲ ?’ (ಅಂತೆ )

ಅಮೇರಿಕಾದ ಭಾರತೀಯ ಮೂಲದ ನಾಯಕಿ ನಿಕ್ಕಿ ಹ್ಯಾಲಿಯವರನ್ನು ಜನಾಂಗೀಯವಾಗಿ ನಿಂದಿಸಿದ ಅಮೇರಿಕಾದ ಲೇಖಕಿ ಎನ್. ಕೊಲ್ಟರ್

ಯೂ-ಟ್ಯೂಬ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಭಾರತೀಯ ಮೂಲದ ನೀಲ ಮೋಹನರ ನೇಮಕ

ಸುಸಾನ ವ್ಹೊಜಿಕಿ ಈ ಹುದ್ದೆಯಿಂದ ಕೆಳಗಿಳಿದ ಬಳಿಕ ನೀಲ ಮೋಹನರನ್ನು ನೇಮಿಸಲಾಗಿದೆ.