Canada legitimized separatist forces : ಕೆನಡಾವು ‘ಸ್ವಾತಂತ್ರ್ಯ’ ದ ಹೆಸರಿನಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಕಾನೂನು ಬದ್ಧಗೊಳಿಸಿದೆ ! – ವಿದೇಶಾಂಗ ಸಚಿವ ಜೈ ಶಂಕರ
ಅನೇಕ ಬಾರಿ ಹೇಳಿದರೂ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾದಿಂದ ಆಶ್ರಯ !
ಅನೇಕ ಬಾರಿ ಹೇಳಿದರೂ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾದಿಂದ ಆಶ್ರಯ !
ಗೃಹಸಚಿವ ಅಮಿತ ಶಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಕ ಭಾರತದಲ್ಲಿನ ಎರಡನೆಯ ದೊಡ್ಡ ಶಕ್ತಿಶಾಲಿ ವ್ಯಕ್ತಿ ಎಂದು ಹೇಳಲಾಗುತ್ತದೆ.
‘ನಂಬುವಂತೆ ಸುಳ್ಳನ್ನು ಹೇಳಬೇಕು’, ಇದು ಕೆನಡಾದ ನಾಯಕನ ಚಟ !
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ವಿಷಕಾರಿದ್ದಾರೆ. ‘ಭಾರತ ನಮ್ಮ ಪರಮ ಪ್ರತಿಸ್ಪರ್ಧಿ’ ಎಂದು ಹೇಳಿಕೆ ನೀಡಿದ್ದಾರೆ.
ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಭಾರತವನ್ನು ‘ಜೆನೋಫೋಬಿಕ್’ ಎಂದು ನಿರ್ಧರಿಸಿದ್ದಾರೆ ಮತ್ತು ಭಾರತವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇಶಗಳ ವರ್ಗಕ್ಕೆ ಸೇರಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದಾರೆ.
ಪಾಕಿಸ್ತಾನದಿಂದ ಬಂದ ೨೫೦ ಹಿಂದೂಗಳು ಅಯೋಧ್ಯೆಯಲ್ಲಿ ಶರಯೂ ನದಿಯಲ್ಲಿ ಸ್ನಾನ ಮಾಡಿ ಪ್ರಭು ಶ್ರೀರಾಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು.
ವಿಶ್ವ ಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ತಪರಾಕಿ ಹಾಕಿದ ಭಾರತ !
ಕೋವಿಶೀಲ್ಡ್‌ನಲ್ಲಿ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿರುವಾಗ, ‘ಕೋವಾಕ್ಸಿನ್’ ಲಸಿಕೆ ತಯಾರಿಸುವ ‘ಭಾರತ್ ಬಯೋಟೆಕ್’ ತಮ್ಮ ನಿಲುವು ಮಂಡಿಸಿತು !
‘ಹಿಂದೂ ಮುಸಲ್ಮಾನ ಐಕ್ಯತೆ’ಯ ಬಗ್ಗೆ ಮಾತನಾಡುವರ ಬಾಯಿಂದ ಈಗ ಇಮಾಮನ ಹೇಳಿಕೆಯ ಬಗ್ಗೆ ಒಂದು ಚಕಾರ ಶಬ್ದ ಕೂಡ ಬರುವುದಿಲ್ಲ ! ಇಸ್ಲಾಂಅನ್ನು ಹಾಡಿಹೊಗಳುವವರು ಈ ಇಮಾಮಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಇದನ್ನು ತಿಳಿದುಕೊಳ್ಳಿ !
2020 ರಲ್ಲಿ ಆಸ್ಟ್ರೇಲಿಯಾ ಇಬ್ಬರು ಭಾರತೀಯ ಗೂಢಚಾರರನ್ನು ಹೊರಹಾಕಿದೆ ಎಂದು ಆಸ್ಟ್ರೇಲಿಯಾದ ಸುದ್ದಿ ವಾಹಿನಿ ‘ಎಬಿಸಿ ನ್ಯೂಸ್’ ಹೇಳಿಕೊಂಡಿದೆ.