Congress Reservation To ‘Vote Jihad’ : ಕಾಂಗ್ರೆಸ್ ಗೆ ಎಲ್ಲರ ಮೀಸಲಾತಿ ತೆಗೆದುಹಾಕಿ ‘ವೋಟ್ ಜಿಹಾದ್’ ನಡೆಸುವ ಮುಸಲ್ಮಾನರಿಗೆ ನೀಡುವುದಿದೆ !

ಜನರು ಕಾಂಗ್ರೆಸ್ ಯುಗ ನೋಡಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾನ ನಮ್ಮ ಹೆಗಲೇರಿ ಕುಣಿಯುತ್ತಿತ್ತು ಮತ್ತು ಕಾಂಗ್ರೆಸ್ ಸರಕಾರ ಮಾತ್ರ ಜಗತ್ತಿನಾದ್ಯಂತ ಸಹಾಯಕ್ಕಾಗಿ ತಿರುಗುತ್ತಿತ್ತು.

Statement by Nitin Gadkari: ಭಾರತದಲ್ಲಿ ದೇಶಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ನಾಯಕರ ಕೊರತೆ ! – ಕೇಂದ್ರ ಸಚಿವ ನಿತಿನ್ ಗಡಕರಿ

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡಕರಿಯವರು ಮಾತನಾಡುವಾಗ ದೊಡ್ಡ ಹೇಳಿಕೆ ನೀಡಿದ್ದಾರೆ ಅವರು, ಭಾರತದಲ್ಲಿ ಹಣದ ಕೊರತೆಯಿಲ್ಲ ಬದಲಾಗಿ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ನಾಯಕರ ಕೊರತೆಯಿದೆಯೆಂದು ಹೇಳಿದ್ದಾರೆ. 

Eric Garcetti Minorities In Democracy : ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರನ್ನು ಸಮಾನವಾಗಿ ಪರಿಗಣಿಸಬೇಕಂತೆ ! – ಎರಿಕ್ ಗಾರ್ಸೆಟಿ

ಭಾರತದಲ್ಲಿನ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಹೇಳಿಕೆ !

Statement by Pakistan Citizens: ನಾವೆಲ್ಲರೂ ಹಿಂದೂಗಳ ಮಕ್ಕಳಾಗಿದ್ದೇವೆ ! – ಪಾಕಿಸ್ತಾನಿ ಪ್ರಜೆ

ಪಾಕಿಸ್ತಾನದಲ್ಲಿರುವ ಮುಸ್ಲಿಮರು ಈಗ ತಾವು ‘ಹಿಂದೂಗಳ ಮಕ್ಕಳು’ ಎಂದು ಹೇಳಿಕೊಳ್ಳುತ್ತಿದ್ದಾರೆ. ‘ಕನಾರಿಯಾ ರಿಸರ್ಚ್’ ಹೆಸರಿನ ಯೂಟ್ಯೂಬ್ ಚಾನೆಲ್ ಪಾಕಿಸ್ತಾನದಲ್ಲಿರುವ ಮುಸ್ಲಿಮರ ಹೇಳಿಕೆಗಳ ವಿಡಿಯೋವನ್ನು ಪ್ರಸಾರ ಮಾಡಿದೆ. 

Hemant Biswas Sharma : ಭಾರತದ ಯಾವ ಭೂಭಾಗವನ್ನೂ ಚೀನಾ ಕಬಳಿಸಿಲ್ಲ ! – ಅಸ್ಸಾಮಿನ ಮುಖ್ಯಮಂತ್ರಿ ಸರ್ಮಾ

ಕಾಂಗ್ರೆಸ್ಸಿಗೆ ಸನಾತನ ಧರ್ಮದ ಬಗ್ಗೆ ದ್ವೇಷವಿದೇ ! – ಭಾಜಪ

ಕರ್ಣಾವತಿ: ಬಂಧಿತ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಂದ ಭಾರತದಲ್ಲಿ ದಾಳಿಯ ಸಂಚು

ಇದರಿಂದ ಜಿಹಾದಿ ಭಯೋತ್ಪಾದಕರು ದೇಶದ ಮತ್ತು ಹಿಂದುಗಳ ಸಂಪೂರ್ಣ ನಾಶ ಮಾಡಲು ಬಯಸುತ್ತಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಸರಕಾರವು ಇಂತಹ ಭಯೋತ್ಪಾದಕರು ಹಾಗೂ ಅವರಿಗೆ ಸಹಾಯ ಮಾಡುವವರ ಮೇಲೆ ಕೂಡ ಅಂಕುಶ ಹಾಕಬೇಕು.

ಹೊಸ ಭಾರತವು ಇನ್ನೊಬ್ಬರ ಮನೆಗೆ ನುಗ್ಗಿ ಅವರನ್ನು ಕೊಲ್ಲುತ್ತಿದೆ ! – ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ

 ‘ಭಾರತವು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆ, (ಟಾರ್ಗೆಟೆಡ್ ಕಿಲ್ಲಿಂಗ್) ನಡೆಸಿದೆಯಂತೆ’

Sri Lanka Assures Not To Cause Harm To India: ಭಾರತಕ್ಕೆ ಹಾನಿ ಮಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ! – ಶ್ರೀಲಂಕಾ

ಒಂದು ಜವಾಬ್ದಾರ ನೆರೆಯ ದೇಶವಾಗಿ ನಾವು  ಭಾರತಕ್ಕೆ ಹಾನಿ ಉಂಟು ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ

ತನ್ನದೇ ಸರಕಾರದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ತಿರಸ್ಕರಿಸಿದ ಅಮೇರಿಕಾ

ನ್ಯೂಯಾರ್ಕ್ ಟೈಮ್ಸ್ ನ ಭಾರತ ವಿರೋಧಿ ವಾರ್ತೆ ಕೂಡ ಅಮೇರಿಕದಿಂದ ತಿರಸ್ಕೃತ !

India Mourns Death of Iran’s President: ಇರಾನ್ ರಾಷ್ಟ್ರಾಧ್ಯಕ್ಷ ರೈಸಿ ಅವರ ನಿಧನದಿಂದ ಭಾರತದಲ್ಲಿ 1 ದಿನದ ರಾಜಕೀಯ ಶೋಕಾಚರಣೆ !

ಹೆಲಿಕಾಪ್ಟರ್ ಪತನದಲ್ಲಿ ಇರಾನ್ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರು ಸಾವನ್ನಪ್ಪಿದ್ದಾರೆ. ಈ ನಿಮಿತ್ತ ಭಾರತ ಸರ್ಕಾರವು ಮೇ 21 ರಂದು ದೇಶದಲ್ಲಿ ಒಂದು ದಿನದ ರಾಜಕೀಯ ಶೋಕಾಚರಣೆ ಪಾಲಿಸಿತು.