ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದವರೆಗೆ ಹೋರಾಟ ನಡೆಸೋಣ ! – ಕಿಶೋರ ಗಂಗಣೆ, ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ, ಧಾರಾಶಿವ

ತುಳಜಾಪುರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವು ೨೦೧೦ ರಿಂದ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಭ್ರಷ್ಟಾಚಾರದ ಸಿ.ಐ.ಡಿ. ತನಿಖೆ ಪೂರ್ಣಗೊಂಡು ೪ ವರ್ಷಗಳಾದವು; ಆದರೆ ಇಲ್ಲಿಯವರೆಗೆ ಕ್ರಮಕೈಗೊಂಡಿಲ್ಲ’ ಇದು ವಿಷಾದಕರವಾಗಿದೆ.

ಭಕ್ತರು ನೀಡಿದ ಅರ್ಪಣೆಯ ಸರಿಯಾದ ಬಳಕೆಯಾಗಬೇಕು ! – ವಿಜಯ ಪವಾರ, ಅಧ್ಯಕ್ಷರು, ಆಶಾಪುರಿ ಮಾತಾ ಮಂದಿರ, ಸಿಂದಖೆಡ, ಧುಳೆ, ಮಹಾರಾಷ್ಟ್ರ

ಗ್ರಾಮಗ್ರಾಮಗಳಲ್ಲಿ ಅನೇಕ ಸಣ್ಣ ಪುಟ್ಟ ದೇವಸ್ಥಾನಗಳಿವೆ. ಈ ದೇವಸ್ಥಾನಗಳನ್ನು ತಾಲುಕು, ಜಿಲ್ಲೆ ಮತ್ತು ರಾಜ್ಯಸ್ತರದ ದೇವಸ್ಥಾನಗಳೊಂದಿಗೆ ಜೋಡಿಸಬೇಕು. ಭಕ್ತರು ದೇವಸ್ಥಾನಗಳಲ್ಲಿ ನೀಡಿದ ಅರ್ಪಣೆ ಲಕ್ಷಾಗಟ್ಟಲೇ ಬೆಲೆಬಾಳುತ್ತದೆ. ಅದರ ಸರಿಯಾದ ಬಳಕೆಯಾಗಬೇಕು.

ಜಾತ್ಯಾತೀತತೆಯ ಡಂಗುರ ಸಾರಿದರೂ, ಭಾರತದ ಸನಾತನ ಧರ್ಮವಾಗಿರುವ ಆತ್ಮ ಬದಲಾಗುವುದಿಲ್ಲ ! – ನ್ಯಾಯವಾದಿ (ಡಾ.) ಎಚ್.ಸಿ. ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ವಿದ್ಯಾಧಿರಾಜ ಸಭಾಗೃಹ, ೧೮ ಜೂನ್ (ಸುದ್ಧಿ.) – ಸಂವಿಧಾನದ ಮೂಲಪ್ರತಿಯ ಪುಟಗಳಲ್ಲಿ ಎಲ್ಲಿಯೂ ಪೈಗಂಬರ ಮತ್ತು ಯೇಸುಕ್ರಿಸ್ತರ ಚಿತ್ರಗಳಿರಲಿಲ್ಲ, ಆದರೆ ಕೇವಲ ಶ್ರೀರಾಮ, ಶ್ರೀಕೃಷ್ಣ ಮತ್ತು ಬುದ್ಧರ ಚಿತ್ರಗಳಿದ್ದವು. ಕುರುಕ್ಷೇತ್ರದಲ್ಲಿ ಗೀತೋಪದೇಶವನ್ನು ಮಾಡುವ ಶ್ರೀಕೃಷ್ಣನ ಚಿತ್ರವಿತ್ತು.

ದಾಭೋಲ್ಕರ್, ಪಾನ್ಸಾರೆ, ಗೌರಿ ಲಂಕೇಶ ಮುಂತಾದವರ ಹತ್ಯೆಗಳತನಿಖೆಗಳ ಹಿಂದೆ ಕೇವಲ ರಾಜಕೀಯ ಉದ್ದೇಶ ! – ಡಾ. ಅಮಿತ ಥಡಾನಿ, ಲೇಖಕರು

ಡಾ. ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸಾರೆ, ಎಂ.ಎಂ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ ಈ ನಾಸ್ತಿಕವಾದಿ ಹಾಗೂ ನಗರ ನಕ್ಸಲರೊಂದಿಗೆ ನಂಟಿದ್ದವರ ಹತ್ಯೆಯ ತನಿಖೆಯಲ್ಲಿ ರಾಜಕಾರಣ ನಡೆಯುತ್ತಿದೆ. ದೃಢವಾದ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ, ಹಿಂದುತ್ವನಿಷ್ಠರನ್ನು ಆರೋಪಿಗಳನ್ನಾಗಿ ಮಾಡಿ ಜೈಲಿಗೆ ಹಾಕಲಾಯಿತು.

‘ಹಲಾಲಮುಕ್ತ ಭಾರತ’ ಸಾಕಾರಗೊಳಿಸಲು ಜಾಗೃತಿ ಅಭಿಯಾನವನ್ನು ನಡೆಸೋಣ ! – ಪ್ರಶಾಂತ ಸಂಬರಗಿ, ಬೆಂಗಳೂರು

ಹಿಂದೂ ವ್ಯಾಪಾರಿಗಳ ವ್ಯಾಪಾರೋದ್ಯಮಗಳನ್ನು ಮುಸಲ್ಮಾನರು ಕಬಳಿಸಿದ್ದಾರೆ. ಮಟನ, ಚಿಕನ ಮಾರಾಟದ ವ್ಯಾಪಾರಗಳಲ್ಲಿ ಮುಸಲ್ಮಾನರು ಏಕಸ್ವಾಮ್ಯತೆಯನ್ನು ಸ್ಥಾಪಿಸಿದ್ದಾರೆ. ಇದನ್ನು ದುರುಪಯೋಗಿಸಿಕೊಂಡು ಮುಸಲ್ಮಾನರು `ಹಲಾಲ’ ಚಿಕನ-ಮಟನ ಮಾರಾಟ ಮಾಡುತ್ತಿದ್ದಾರೆ.

ಸನಾತನದ ಎರಡನೆ ಬಾಲಸಂತರಾದ ಪೂ. ವಾಮನ ಅನಿರುದ್ಧ ರಾಜಂದೇಕರ (4 ವರ್ಷಗಳು) ಇವರು `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ನೀಡಿದ ಸಂದೇಶ

‘ಸನಾತನದ ಎರಡನೆ ಬಾಲಸಂತರಾದ ಪೂ. ವಾಮನ ರಾಜಂದೇಕರ(ವಯಸ್ಸು 4 ವರ್ಷಗಳು) ಇವರು `ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಾವೆಲ್ಲರೂ ಹೇಗೆ ಪ್ರಯತ್ನಿಸಬೇಕಾಗಿದೆ? ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಶ್ರದ್ಧೆ ಮತ್ತು ಭಾವವನ್ನು ಹೇಗೆ ಇಡಬೇಕು?’ ಎನ್ನುವ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ನೀಡಿರುವ ಸಂದೇಶವನ್ನು ಧ್ವನಿಮುದ್ರಣ(ಆಡಿಯೋ ರೆಕಾರ್ಡಿಂಗ) ಮಾಡಲಾಗಿದೆ.

ಸಾಧನೆಯ ಬಲದಿಂದ ಸಮಾಜದಲ್ಲಿನ ನಕಾರಾತ್ಮಕತೆಯ ವಿರುದ್ಧ ಹೋರಾಡಿ ಹಿಂದೂ ರಾಷ್ಟ್ರವನ್ನು ತರಬಹುದು ! – ವಕೀಲ ಕೃಷ್ಣಮೂರ್ತಿ ಪಿ., ಕೊಡಗು, ಕರ್ನಾಟಕ

ನಾನು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ವಿರುದ್ಧದ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಈ ಹಿಂದೆ ಪ್ರಕರಣದಲ್ಲಿ ಹೋರಾಡುತ್ತಿದ್ದ ವಕೀಲರು ಪ್ರಕರಣದಿಂದ ಹಿಂದೆ ಸರಿದರು; ಏಕೆಂದರೆ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ವಕೀಲರ ಛಾಯಾಚಿತ್ರ ಮತ್ತು ವಿಡಿಯೋ ತೆಗೆದು ಬೆದರಿಕೆ ಹಾಕುತ್ತಿದ್ದರು.

ಭಾರತೀಯ ಜೀವನಪದ್ಧತಿ ವಿದೇಶಿ ಶಕ್ತಿಗಳ ಎದುರು ತಲೆಬಾಗುವುದಿಲ್ಲ ಎನ್ನುವುದನ್ನು ವಿಜಯನಗರ ಸಾಮ್ರಾಜ್ಯವು ಜಗತ್ತಿಗೆ ತೋರಿಸಿಕೊಟ್ಟಿದೆ- ಶ್ರೀ. ಕೃಷ್ಣ ದೇವರಾಯ ಅರವೀಡು ರಾಜವಂಶ, ಆನೆಗುಂದಿ ನರಪತಿ ಸಂಸ್ಥಾನಮ್, ಕರ್ನಾಟಕ

ವಿಜಯನಗರ ಸಾಮ್ರಾಜ್ಯವು ಆಕ್ರಮಣಕಾರಿಗಳ ವಿರುದ್ಧ ಹೋರಾಟ ನಡೆಸಿತು. ಈ ಸಾಮ್ರಾಜ್ಯವು ಹಿಂದೂಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ರಕ್ಷಿಸುವುದರ ಜೊತೆಗೆ ಹಿಂದೂಗಳಿಗಾಗಿ ಹೊಸ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಿತು. ಈ ಸಾಮ್ರಾಜ್ಯವು ಹಿಂದೂಗಳಿಗೆ ಆಶಾ ಕಿರಣವಾಗಿತ್ತು.

ಭಾರತ ರಾಜಕೀಯ ದೃಷ್ಟಿಯಿಂದ ಸ್ವತಂತ್ರವಾಗಿದೆ, ಧಾರ್ಮಿಕ ದೃಷ್ಟಿಯಿಂದಲ್ಲ ! – ಡಾ. ಎನ್. ರಮೇಶ ಹಾಸನ, ಸಹಕಾರ ಸಂಜೀವನಿ ಹಾಸ್ಪಿಟಲ್, ಹಾಸನ, ಕರ್ನಾಟಕ

ಕೇವಲ ರಾಜಕೀಯ ದೃಷ್ಟಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ, ಧಾರ್ಮಿಕ ದೃಷ್ಟಿಯಿಂದ ನಾವು ಇಂದಿಗೂ ಸ್ವತಂತ್ರರಾಗಿಲ್ಲ. ಇಂದಿಗೂ ದೇಶದಲ್ಲಿ ಹಿಂದೂಗಳ ತಲೆಕೆಡಿಸಿ ಅವರ ದಾರಿತಪ್ಪಿಸಲಾಗುತ್ತಿದೆ. ಇಸ್ಲಾಮಿಕ್ ನಿಯಮಗಳನ್ನು ಗೌರವಿಸಲಾಗುತ್ತಿದೆ.- ಡಾ. ಎನ್. ರಮೇಶ ಹಾಸನ

ಪ್ರತಿಯೊಂದು ದೇವಸ್ಥಾನಗಳು ಸರಕಾರೀಕರಣದಿಂದ ಮುಕ್ತಗೊಳ್ಳುವವರೆಗೆ ಹೋರಾಟವನ್ನು ಮುಂದುವರಿಸೋಣ – ಸುನೀಲ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ

ಗೋವಾದಲ್ಲಿ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇಯ ದಿನದಂದು `ದೇವಸ್ಥಾನಗಳ ಸಂಘಟನೆ: ಪ್ರಯತ್ನ ಮತ್ತು ಯಶಸ್ಸು’ ಈ ವಿಷಯದ ಕುರಿತು ಸಂವಾದವನ್ನು ಆಯೋಜಿಸಲಾಗಿತ್ತು.