ಕರ್ನಾಟಕದಲ್ಲಿ ಹಿಜಾಬ ಧರಿಸಲು ದೊರೆಯದಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಕುಂಕುಮವನ್ನು ಹಚ್ಚಲು ಬಿಡುವುದಿಲ್ಲ !
ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ
ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ
ಯಾರಿಗಾದರು ಬುರ್ಖಾ ಮತ್ತು ಹಿಜಾಬ್ ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕುಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.
ದೇಶದ ಸಂಸ್ಕೃತಿ, ಅಲಂಕಾರಿಕ ವಸ್ತುಗಳಿಗೆ ಕೈಹಾಕುವಂತಿಲ್ಲ. ಇದುವರೆಗೂ ಚರ್ಚೆ ನಡೆಯುತ್ತಿರುವುದು ಸಮವಸ್ತ್ರದ ಬಗ್ಗೆ ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದರೆ ಕ್ರಮ ವಹಿಸುತ್ತೇವೆ ಎಂದು ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿ ಬಿ.ಸಿ. ನಾಗೇಶ ಇವರು ಎಚ್ಚರಿಕೆಯನ್ನು ನೀಡಿದ್ದಾರೆ.
ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಸರಕಾರದ ಉಚ್ಚನ್ಯಾಯಾಲಯದಲ್ಲಿ ಪ್ರಶ್ನೆ
ರಾಜ್ಯದಲ್ಲಿ ಅಂತಹ ಯಾವುದೇ ನಿಷೇಧವಿಲ್ಲದಿದ್ದರೂ, ಹಿಂದೂ ವಿದ್ಯಾರ್ಥಿನಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !
ನ್ಯಾಯವದಿ ಕಾಮತ್ ಕಾಂಗ್ರೆಸ್ ಪದಾದಿಕಾರಿಯಾಗಿರುವದರಿಂದ ಅವರು ಮುಸ್ಲಿಮರ ಪರವಾಗಿ ಬಲವಾಗಿ ವಕಾಲತ್ತು ವಹಿಸುತ್ತಿರುವುದು ಸ್ಪಷ್ಟವಾಗಿದೆ ! ಕಾಂಗ್ರೆಸನಲ್ಲಿ ಮ. ಗಾಂಧೀಜಿ ಉದಯವಾದಾಗಿನಿಂದ ಇವರೆಗೆ ಸ್ಥಿತಿ ಯಥಾಸ್ಥಿತಿಯಾಗಿದೆ
ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿರುವವರು ದೇಶದಿಂದಲೂ ಹೊರಟು ಹೋಗಲಿ, ಎಂದು ಯಾರಾದರೂ ಹೇಳಿದರೆ ಅದಕ್ಕೆ ಆಶ್ಚರ್ಯವೆನಿಲ್ಲ !
ಮೌಲಾನಾ ಆಝಾದ ಆದರ್ಶ ಆಂಗ್ಲ ಮಾಧ್ಯಮಗಳ ಶಾಲೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ವಿಭಾಗದ ವ್ಯಾಪ್ತಿಗೆ ಬರುವ ಶಾಲೆಗಳು ಹಾಗೂ ಮಹಾವಿದ್ಯಾಲಯದ ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ ಹಾಗೂ ಹಿಜಾಬ್ ಧರಿಸಲು ಪ್ರತಿಬಂಧವಿದೆ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.
ಹಿಜಾಬ್ ಅನ್ನು ವಿರೋಧಿಸಿದ್ದಕ್ಕಾಗಿ ತಸ್ಲೀಮಾ ನಸ್ರೀನ್ ಅವರನ್ನು ಅಸಾದುದ್ದಿನ್ ಓವೈಸಿಯವರಿಂದ ಟೀಕೆ
`ಇಸ್ಲಾಮ್‍ನ ಜನ್ಮಸ್ಥಳವಾಗಿರುವ ಸೌದಿ ಅರೇಬಿಯಾದಲ್ಲಿಯೂ ಸಹ ಮಹಿಳೆಯರಿಗೆ ಹಿಜಾಬ್ ಮತ್ತು ಬುರ್ಖಾ ಧರಿಸುವುದು ಆವಶ್ಯಕವಾಗಿಲ್ಲ’, ಎಂದು ಘೋಷಿಸಲಾಗಿದೆ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿ ಹೇಳಿದ್ದಾರೆ.