ಹೀಗಾಗಬಾರದಿದ್ದರೆ, ಭಾರತದಲ್ಲಿ ಹಿಂದು ರಾಷ್ಟ್ರ ಸ್ಥಾಪನೆ ಮಾಡಿ !- ಸಂಪಾದಕರು

ನವ ದೆಹಲಿ – ಬಹುಶಃ ನಾನು ಬದುಕಿರುವುದಿಲ್ಲ; ಆದರೆ ಹಿಜಾಬ್ ಧರಿಸಿರುವ ಮಹಿಳೆ ಜಿಲ್ಲಾಧಿಕಾರಿ, ಉದ್ಯಮಿ, ತಹಸಿಲ್ದಾರ್ ಮತ್ತು ಒಂದು ದಿನ ದೇಶದ ಪ್ರಧಾನಿ ಆಗುವಳು ಎಂಬುದು ನೀವು ನೋಡುವಿರಿ, ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರು ಹೇಳಿದರು. ಅವರು ಟ್ವೀಟ್ ಮಾಡುವಾಗ ಈ ವಿಷಯವಾಗಿ ಒಂದು ಭಾಷಣದ ವಿಡಿಯೋ ಪ್ರಸಾರ ಮಾಡಿದ್ದಾರೆ.
इंशा’अल्लाह pic.twitter.com/lqtDnReXBm
— Asaduddin Owaisi (@asadowaisi) February 12, 2022
ಈ ವಿಡಿಯೋದಲ್ಲಿ ಓವೈಸಿ ಇವರು ಮುಸಲ್ಮಾನ ಹೆಣ್ಣು ಮಕ್ಕಳಿಗೆ, ನೀವು ಹೊದಿಕೆ ಹಾಕಿಕೊಳ್ಳಿ ಅಥವಾ ಹಿಜಾಬ್ ಧರಿಸಿ, ನಿಮಗೆ ದೇಶದ ಸಂವಿಧಾನದಲ್ಲಿ ಅಧಿಕಾರ ನೀಡಿದೆ. ನ್ಯಾಯಾಲಯದ ತೀರ್ಪಿನಲ್ಲಿ ಅಧಿಕಾರ ನೀಡಿದೆ. ಇದು ನಮ್ಮ ಗುರುತಾಗಿದೆ. ಅಂಜದಿರಿ ಮತ್ತು ಭಯಪಡಬೇಡಿ. ಅಂಜದೆ ಹಿಜಾಬ್ ಅನ್ನು ಧರಿಸಿ ಎಂದು ಕರೆ ನೀಡಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!