ಈ ರೀತಿ ಬೆದರಿಕೆ ಹಾಕಿ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಕೂಡಲೆ ಬಂಧಿಸಿ ಜೈಲಿಗಟ್ಟುವುದು ಅವಶ್ಯಕವಾಗಿದೆ !- ಸಂಪಾದಕರು

ಅಲಿಗಡ (ಉತ್ತರಪ್ರದೇಶ) – ಭಾರತವು ವೈವಿಧ್ಯತೆವುಳ್ಳ ದೇಶವಾಗಿದೆ. ಹಣೆಗೆ ತಿಲಕವಿರಲಿ ಅಥವಾ ಪೇಟಾ ಇರಲಿ, ಬುರಖಾ ಇರಲಿ ಅಥವಾ ಹಿಜಾಬ್, ಇವೆಲ್ಲ ತಮ್ಮ ಸಂಸ್ಕ್ರತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಅವುಗಳ ಮೇಲೆ ರಾಜಕೀಯ ಮಾಡಿ ವಿವಾದ ನಿರ್ಮಾಣ ಮಾಡುವುದು, ಅಂದರೆ ನೀಚತನದ ಪರಮಾವಧಿಯಾಗಿದೆ. ಮಹಿಳೆಯರನ್ನು ದುರ್ಬಲರೆಂದು ತಿಳಿದುಕೊಳ್ಳುವ ತಪ್ಪು ಮಾಡದಿರಿ. ಸರಕಾರ ಯಾವುದೇ ಪಕ್ಷದವರಾಗಿರಲಿ. ಸಹೋದರಿಯ-ಹುಡುಗಿಯರ ಸ್ವಾಭಿಮಾನಕ್ಕೆ ಕೈ ಹಾಕಿದರೆ ಝಾಂಸಿಯ ರಾಣಿ ಮತ್ತು ರಜಿಯಾ ಸುಲ್ತಾನ ಅಗಿ ಕೈ ಕತ್ತರಿಸಿ ಹಾಕುವೆವು. ಎಂದು ಸಮಾಜವಾದಿ ಪಕ್ಷದ ನಾಯಕಿ ಮತ್ತು ಇಲ್ಲಿಯ ನಗರ ಅಧ್ಯಕ್ಷೆ ರುಬಿನಾ ಖಾನುಮ ಇವರು ಕರ್ನಾಟಕದ ಹಿಜಾಬ್ ಪ್ರಕರಣ ಸಂದರ್ಭದಲ್ಲಿ ಟಿಪ್ಪಣಿ ಮಾಡಿದ್ದಾರೆ.
Samajwadi Party leader Rubina Khanum threatens violence in hijab row, says she ‘will chop arms of those putting hands on hijab’https://t.co/fhS1RsNJYc
— OpIndia.com (@OpIndia_com) February 12, 2022
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ