೭೬೫ ವಿಚಾರವಂತರಿಂದ ಜಾಹಿರ ಪತ್ರ ಬರೆದು ಹಿಜಾಬ್‌ಗೆ ಬೆಂಬಲ !
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಮೇಲಿನ ವಿವಾದ ಪ್ರಕರಣದಲ್ಲಿ ನ್ಯಾಯವಾದಿ, ಕಾನೂನಿನ ವಿದ್ಯಾರ್ಥಿ, ಶಿಕ್ಷಣ ತಜ್ಞರು, ಮತ್ತು ಸಾಮಾಜಿಕ ಕಾರ್ಯಕರ್ತರು ಹೀಗೆ ೭೬೫ ಜನರು ಜಾಹಿರ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಮೇಲಿನ ವಿವಾದ ಪ್ರಕರಣದಲ್ಲಿ ನ್ಯಾಯವಾದಿ, ಕಾನೂನಿನ ವಿದ್ಯಾರ್ಥಿ, ಶಿಕ್ಷಣ ತಜ್ಞರು, ಮತ್ತು ಸಾಮಾಜಿಕ ಕಾರ್ಯಕರ್ತರು ಹೀಗೆ ೭೬೫ ಜನರು ಜಾಹಿರ ಪತ್ರ ಬರೆದಿದ್ದಾರೆ.
ಭಾರತದ ಒಂದು ರಾಜ್ಯದಲ್ಲಿ ‘ಹಿಜಾಬ್’ಅನ್ನು ನಿಷೇಧಿಸುವ ನಿರ್ಧಾರದ ನಂತರ ಮುಸಲ್ಮಾನರು ಕೋಲಾಹಲವೆಬ್ಬಿಸುತ್ತಿದ್ದಾರೆ. ಹಿಜಾಬ್ ನೆಪದಲ್ಲಿ ಹಿಂದುತ್ವವನ್ನು ಅವಮಾನಿಸುತ್ತಿದ್ದಾರೆ. ಮುಂದೆ ಇಡೀ ಭಾರತದಲ್ಲೇ ಹಿಜಾಬ್ ನಿಷೇಧಿಸಲಾಗುವುದು. ಆಗ ಅವರು ಏನು ಮಾಡುವರು ?
ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಹಿಜಾಬ್‌ನ ವಿರೋಧದಲ್ಲಿ ಇಲ್ಲಿಯ ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವ ಪ್ರಯತ್ನ ಮಾಡಿದರು. ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಹರಿಪರ್ವತ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಎಲ್ಲ ವರ್ಗಗಳಲ್ಲಿಯೂ ಅನೇಕ ಧಾರ್ಮಿಕ ಚಿನ್ಹೆಗಳಿವೆ. ಬಳೆಗಳು ಧಾರ್ಮಿಕ ಚಿನ್ಹೆಯಲ್ಲವೇ ? ಬಳೆ ಹಾಗೂ ಟಿಕಲಿ ಧರಿಸುವ ಹುಡುಗಿಯರನ್ನು ಶಾಲೆಯಿಂದ ಹೊರಹಾಕುವುದಿಲ್ಲ. ’ಕ್ರಾಸ್’ ಧರಿಸುವವರ ಮೇಲೆ ನಿರ್ಬಂಧ ಹೇರಲಾಗುವುದಿಲ್ಲ.
ಕರ್ನಾಟಕದಲ್ಲಿ ಮಹಾವಿದ್ಯಾಲಯದ ಪರಿಸರದ ಸುತ್ತಮುತ್ತ ನೂರಾರು ಹಿಂದೂ ಯುವಕರು ನೆರೆದಿದ್ದಾಗ ಬುರ್ಖಾಧಾರಿ ವಿದ್ಯಾರ್ಥಿಯೊಬ್ಬಳು ‘ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗಿದಳು. ಇದರಿಂದ ಮೂಲಭೂತವಾದಿಗಳು ಪುಳಕಿತಗೊಂಡಿದ್ದು ‘ಜಮಿಯತ್ ಉಲೇಮಾ-ಎ-ಹಿಂದ್ ಎಂಬ ಮತಾಂಧರ ಸಂಸ್ಥೆಯಿಂದ ಆಕೆಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
‘ಶಿಕ್ಷಣಕ್ಕಿಂತಲೂ ಹಿಜಾಬ್ ದೊಡ್ಡದೆಂದು ತಿಳಿಯುವವವರು ಇಸ್ಲಾಮಿ ದೇಶಗಳಲ್ಲಿ ವಾಸಿಸಲು ಏಕೆ ಹೋಗುತ್ತಿಲ್ಲ ?’, ಎಂಬ ಪ್ರಶ್ನೆ ಯಾರಾದರೂ ಕೇಳಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ ? – ಸಂಪಾದಕರು
ಆರಿಫ್ ಮೊಹಮ್ಮದ್ ಖಾನ್ ಮುಸ್ಲಿಂ ಚಿಂತಕ ಮತ್ತು ವಿದ್ವಾಂಸ. ಭಾರತದಲ್ಲಿನ ಕಪಟ ಜಾತ್ಯತಿತರು ಮತ್ತು ಪ್ರಗತಿ(ಅಧೋಗತಿ)ಪರರು ಅವರ ಆಲೋಚನೆಗಳನ್ನು ಅರಗಿಸಿಕೊಳ್ಳಲು ಅಸಾಧ್ಯವೆಂದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು
ನಾವು ಕೇವಲ ಕರ್ನಾಟಕ ಸರಕಾರದ ಆದೇಶಕ್ಕೆ ಸವಾಲು ಹಾಕಿಲ್ಲ, ಆದರೆ ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು, ಸಕಾರಾತ್ಮಕ ಆದೇಶ ನೀಡುಲು ವಿನಂತಿಸುತ್ತಿದ್ದೇವೆ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಅಹಮದ ಇವರು ಟ್ವೀಟ್ ಮಾಡಿ, ದೇಶದಲ್ಲಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಬಲಾತ್ಕಾರ ನೋಡುತ್ತಿದ್ದರೆ ನಾನು ಚಿಂತೆ ಮಾಡುತ್ತಿದ್ದೆ. ಬುರ್ಖಾ ಮತ್ತು ಹಿಜಾಬ್ ಮೂಲಕ ಘಟನೆಗಳನ್ನು ತಡೆಯಬಹುದು. ಯಾರನ್ನು ಅವಮಾನಿಸುವ ಉದ್ದೇಶ ನನ್ನದಾಗಲಿಲ್ಲ.
ರೋಟರಿ ಶಾಲೆಯ ಹೊರಗೆ ಮುಸಲ್ಮಾನ ಪಾಲಕರು ಮಹಿಳಾ ಶಿಕ್ಷಕಿಯರೊಂದಿಗೆ ವಾದ ಮಾಡಿದರು; ಆದರೆ ಶಿಕ್ಷಕರು ವಿದ್ಯಾರ್ಥಿನಿಗಳಿಗೆ ಹಿಜಾಬ್ ಹಾಕಿಕೊಂಡು ಶಾಲೆಯೊಳಗೆ ಹೋಗುವುದನ್ನು ತಡೆದರು.