ಹಿಜಾಬ್ ನೆಪದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘಿಸುವ ಹಾಗೂ ಹಿಂದೂಗಳ ಮೇಲೆ ಹಲ್ಲೆ ನಡೆಸುವವರ ಮೇಲೆ ಕ್ರಮಕೈಗೊಳ್ಳಿ !

ಕರ್ನಾಟಕ ಉಚ್ಚ ನ್ಯಾಯಾಲಯವು ಸದ್ಯ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆ ಬಳಸದಂತೆ ಮಧ್ಯಂತರ ಆದೇಶವನ್ನು ನೀಡಿದರೂ ಸಹ ರಾಜ್ಯದ ಅನೇಕ ಶಾಲೆಗಳಲ್ಲಿ ಅನ್ಯ ಸಮುದಾಯದ ಮಕ್ಕಳು, ಶಿಕ್ಷಕರು ಹಿಜಾಬ್, ಬುರ್ಖಾ ಧರಿಸಿ ತರಗತಿಯಲ್ಲಿ ಭಾಗವಹಿಸಿ, ಮಾನ್ಯ ನ್ಯಾಯಾಲಯದ ಆದೇಶದ ನಿಂದನೆಯಾಗುತ್ತಿರುವುದು ಗಮನಕ್ಕೆ ಬರುತ್ತಿದೆ.

ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ! – ಮದ್ರಾಸ ಉಚ್ಚ ನ್ಯಾಯಾಲಯ

ಕೆಲವು ಜನರು ಹಿಜಾಬ್‌ನ ಪರವಾಗಿದ್ದಾರೆ, ಕೆಲವರು ಟೋಪಿಯ ಪರವಾಗಿದ್ದಾರೆ, ಹಾಗೂ ಇನ್ನೂ ಕೆಲವರು ಬೇರೆ ವಿಷಯದ ಪರವಾಗಿದ್ದಾರೆ. ಈ ದೇಶ ಒಂದು ಸಂಘ ಆಗಿದೆಯೇ ಅಥವಾ ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತದೆ ? ಎಲ್ಲಕ್ಕೂ ಮಿಗಿಲಾಗಿ ಏನು ಇದೆ ದೇಶ ಅಥವಾ ಧರ್ಮ ? ಇದು ಆಶ್ಚರ್ಯಕರವಾಗಿದೆ.

ಮೊದಲು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಆಲಿಕೆಯಾಗಲಿ ! – ಸರ್ವೋಚ್ಚ ನ್ಯಾಯಾಲಯ

ಕರ್ನಾಟಕದಲ್ಲಿನ ಹಿಜಾಬಿನ ಪ್ರಕರಣದಲ್ಲಿ ತಕ್ಷಣ ತೀರ್ಪು ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ತೀರ್ಪು ಬರೋವರೆಗೂ ಧಾರ್ಮಿಕ ವೇಷಭೂಷಣ ಮೇಲೆ ನಿಷೇಧ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕರ್ನಾಟಕದ ಮುಸಲ್ಮಾನ ಹೆಣ್ಣುಮಕ್ಕಳು ಮಹಾವಿದ್ಯಾಲಯಕ್ಕೆ ಹಿಜಾಬ್ ಧರಿಸಿ ಬರಲು ಅನುಮತಿ ಕೇಳಿದ ಪ್ರಕರಣ

ಕೇರಳದ ‘ಮೀಡಿಯಾವನ’ ಎಂಬ ವಾರ್ತಾ ವಾಹಿನಿಯ ಮೇಲೆ ಹೇರಿರುವ ನಿರ್ಬಂಧ ಯೋಗ್ಯ ! – ಕೇರಳ ಉಚ್ಚ ನ್ಯಾಯಾಲಯ

ಕೇರಳದ ‘ಮೀಡಿಯಾವನ’ ಎಂಬ ವಾರ್ತಾ ವಾಹಿನಿಯ ಮೇಲೆ ಹೇರಿರುವ ನಿರ್ಬಂಧ ಯೋಗ್ಯವಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ. ಆ ವಾಹಿನಿಯನ್ನು ‘ಮಾಧ್ಯಮಮ ಬ್ರಾಡಕ್ಯಾಸ್ಟಿಂಗ ಲಿಮಿಟೆಡ’ ಎಂಬ ಕಂಪನಿಯು ನಡೆಸುತ್ತಿತ್ತು.

YesToUniform_NoToHijab ನ ಬಗ್ಗೆ : ಸಂವಿಧಾನಕ್ಕನುಸಾರ ತೀರ್ಪು ನೀಡಲಾಗುವುದು ! – ಕರ್ನಾಟಕ ಉಚ್ಚ ನ್ಯಾಯಾಲಯ

ಹಿಜಾಬ್ ಹಾಕಿಕೊಂಡು ಮಹಾವಿದ್ಯಾಲಯದಲ್ಲಿ ಬರಲು ಅನುಮತಿ ನೀಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು, ನ್ಯಾಯಾಲಯ ಭಾವನೆಯಲ್ಲಿ ಅಲ್ಲ, ಬದಲಾಗಿ ಸಂವಿಧಾನಕ್ಕನುಸಾರ ನಡೆಯುತ್ತದೆ.

ಕರ್ಣಾವತಿಯಲ್ಲಿ ೨೦೦೮ ರಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೯ ಜನರು ತಪ್ಪಿತಸ್ಥರು ಹಾಗೂ ೨೮ ಜನರ ಖುಲಾಸೆ

೨೦೦೮ ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ೭೭ ಜನರಲ್ಲಿ ೪೯ ಜನರನ್ನು ತಪ್ಪಿತಸ್ಥರೆಂದು ನಿರ್ಧಸಲಾಸಿದೆ ಹಾಗೂ ೨೮ ಜನರ ಖುಲಾಸೆ ಗೊಳಿಸಲಾಗಿದೆ.

ಸರಕಾರಿ ಮದರಸಾಗಳು ಧಾರ್ಮಿಕ ಶಿಕ್ಷಣವನ್ನು ನೀಡಲಾರವು ! – ಗೌಹಾತಿ ಉಚ್ಚ ನ್ಯಾಯಾಲಯ

ಈ ನಿರ್ಣಯವನ್ನು ಈಗ ದೇಶದಲ್ಲಿನ ಪ್ರತಿಯೊಂದು ರಾಜ್ಯದಲ್ಲಿನ ಮದರಸಾಗಳಿಗೆ ಅನ್ವಯಿಸುವುದು ಆವಶ್ಯಕವಾಗಿದೆ. ದೇಶದಲ್ಲಿನ ಪ್ರತಿಯೊಂದು ರಾಜ್ಯ ಹಾಗೆಯೇ ಕೇಂದ್ರ ಸರಕಾರವು ಮದರಸಾಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ನೀಡುತ್ತದೆ, ಈಗ ಅದನ್ನೂ ನಿಲ್ಲಿಸಬೇಕು !

ನ್ಯಾಯವಾದಿಗಳು ‘ಮಾಯ ಲಾರ್ಡ’, ‘ಯೋರ ಲಾರ್ಡಶಿಪ’ ‘ಯೋರ ಆನರ’ ಇತ್ಯಾದಿ ಪದಗಳನ್ನು ಬಳಸುವುದನ್ನು ತಪ್ಪಿಸಿ !

ಸ್ವಾತಂತ್ರ್ಯ ಪಡೆದು ೭೪ ವರ್ಷಗಳಾದರೂ ಕೂಡ ಇನ್ನೂ ಈ ಪದಗಳನ್ನೇ ಬಳಸುತ್ತಿರುವುದು, ಇಲ್ಲಿಯವರೆಗಿನ ಎಲ್ಲ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದ !

ಲಾವಣ್ಯಳ ಆತ್ಮಹತ್ಯೆಯ ತನಿಖೆ ಸಿಬಿಐ ಮಾಡಲಿದೆ !

ಮದ್ರಾಸ್ ಉಚ್ಚ ನ್ಯಾಯಾಲಯವು ಮದುರೈ ನ್ಯಾಯಪೀಠವು ಲಾವಣ್ಯ ಈ ೧೨ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಕೇಂದ್ರೀಯ ತನಿಖಾ ದಳದ ಅಂದರೆ ಸಿಬಿಐಗೆ ಒಪ್ಪಿಸಲಾಗಿದೆ.