Sarsanghchalak P.P. Mohanji Bhagwat : ಮುಂಬರುವ 20 ರಿಂದ 30 ವರ್ಷಗಳಲ್ಲಿ ಭಾರತ ‘ವಿಶ್ವಗುರು’ ಆಗಲಿದೆ !
ಭಾರತ ಹಿಂದೂ ರಾಷ್ಟ್ರ ಮತ್ತು ಧರ್ಮ ರಾಷ್ಟ್ರವಾಗುವುದು.
ಭಾರತ ಹಿಂದೂ ರಾಷ್ಟ್ರ ಮತ್ತು ಧರ್ಮ ರಾಷ್ಟ್ರವಾಗುವುದು.
ಕುಟುಂಬ ಸಂವಾದ, ಹುಡುಗಿಯರ ಜಾಗೃತಿ–ಆತ್ಮರಕ್ಷಣೆ ಹಾಗೂ ಕಠಿಣ ಕಾನೂನು ಕ್ರಮಗಳಿಂದ ಲವ್ ಜಿಹಾದ್ ತಡೆಗಟ್ಟಬಹುದು ಎಂದು ಡಾ. ಮೋಹನ ಜಿ ಭಾಗವತ ಹೇಳಿದರು.
ಭಾರತೀಯರು ಭಾರತವನ್ನು ‘ವಿಶ್ವಗುರು’ ಮಾಡುವುದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಬೇಕಾಗುತ್ತದೆ. ನಾವು ಇದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ವಿವಿಧ ಮಾರ್ಗಗಳಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ.
ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ ಎನ್ನುವುದು ಸನಾತನ ಸತ್ಯ. ಇದು ಯಾವಾಗ ಪ್ರಾರಂಭವಾಯಿತು ಎಂಬುದು ನಮಗೆ ತಿಳಿಯದಿದ್ದರೂ, ಅದನ್ನು ಒಪ್ಪಿಕೊಳ್ಳಲು ನಮಗೆ ಯಾವುದೇ ಸಾಂವಿಧಾನಿಕ ಸಮ್ಮತಿಯ ಅಥವಾ ದಾಖಲೆಗಳ ಅಗತ್ಯ ಭಾಸವಾಗುವುದಿಲ್ಲ.
ಸಂಘವನ್ನು ಭಾರತೀಯ ಸಮಾಜವನ್ನು ಸಿದ್ಧಪಡಿಸಲು ಸ್ಥಾಪಿಸಲಾಗಿತ್ತು. ಇದರಿಂದ ಭಾರತವು ಮತ್ತೊಮ್ಮೆ ವಿಶ್ವಗುರುವಾಗಲು ಸಾಧ್ಯವಾಗುತ್ತದೆ. ಸಂಘವು ಯಾವುದೇ ರಾಜಕೀಯ ಉದ್ದೇಶದಿಂದ, ಕೋಪದಿಂದ ಅಥವಾ ಸ್ಪರ್ಧೆಯ ಭಾವನೆಯಿಂದ ನಿರ್ಮಾಣವಾಗಿಲ್ಲ.
ಮಂದಿರಗಳ ನಿರ್ವಹಣೆಯನ್ನು ಸರಕಾರದ ಬದಲಾಗಿ ಭಕ್ತರು ಮಾಡಬೇಕೆ? ಎಂಬ ಬಗ್ಗೆ ಇರುವ ಎಲ್ಲ ಪ್ರಶ್ನೆಗಳಿಗೂ ಪರಿಹಾರ ಸಿಗುತ್ತದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಳಿದರು.
ಈ ಧ್ವಜವನ್ನು ‘ಏವಿಯೇಷನ್ ಗ್ರೇಡ್ ಪ್ಯಾರಾಚೂಟ್ ನೈಲಾನ್’ ಮತ್ತು ರೇಷ್ಮೆಯಿಂದ ಸಿದ್ಧಪಡಿಸಲಾಗಿದೆ. ಪ್ಯಾರಾಚೂಟ್ ಗ್ರೇಡ್ ನೈಲಾನ್‌ನಲ್ಲಿ ಸಿಲ್ಕ್ ಸ್ಯಾಟಿನ್ ದಾರವನ್ನು ಬಳಸಲಾಗಿದೆ. ಇದರಿಂದಾಗಿ ವೇಗವಾದ ಗಾಳಿ, ಭಾರೀ ಮಳೆ ಮತ್ತು ಹವಾಮಾನದ ಬದಲಾವಣೆಗಳು ಇದರ ಮೇಲೆ ತಕ್ಷಣ ಪರಿಣಾಮ ಬೀರುವುದಿಲ್ಲ.
ಜಗತ್ತಿನ ಎಲ್ಲಾ ದೇಶಗಳ ಮೇಲೆ ವಿವಿಧ ರೀತಿಯ ಪರಿಸ್ಥಿತಿಗಳು ಬಂದೆರಗಿದವು. ಕೆಲವು ದೇಶಗಳು ಅದರಲ್ಲಿ ನಾಶವಾದವು. ಯೂನಾನ್ (ಗ್ರೀಸ್), ಈಜಿಪ್ಟ್ ಮತ್ತು ರೋಮ್ ಇವೆಲ್ಲವೂ ನಾಶವಾದವು.
‘ಹಿಂದೂ’ ಎಂಬ ಶಬ್ದ ಕೇವಲ ಧಾರ್ಮಿಕ ಪದವಲ್ಲ, ಇದು ಸಾವಿರಾರು ವರ್ಷಗಳ ಸಂಸ್ಕೃತಿಯಾಗಿದೆ. ಭಾರತ ಮತ್ತು ಹಿಂದೂ ಇವು ಸಮಾನಾರ್ಥಕ ಪದಗಳಾಗಿವೆ. ಯಾರು ಭಾರತದ ಬಗ್ಗೆ ಹೆಮ್ಮೆ ಹೊಂದಿದ್ದಾರೋ, ಅವರೇ ಹಿಂದೂ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಯಾವುದೇ ಅಧಿಕೃತ ಘೋಷಣೆಯ ಅಗತ್ಯವಿಲ್ಲ.
ಭಾರತದ ಸನಾತನ ಚಿಂತನೆ ಶಾಶ್ವತವಾಗಿದ್ದು, ಜಗತ್ತು ಈಗ ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ನೆರವನ್ನು ಕೇಳುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಜೈಪುರದಲ್ಲಿ ಹೇಳಿದರು.