ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ದೇಶದ ಇತರ ದೇವಸ್ಥಾನಗಳಲ್ಲಿ ಹಾಗೂ ವ್ಯಾಪಾರದಲ್ಲಿಯೂ ಹೀಗೆಯೇ ನಡೆಯುತ್ತಿರಬಹುದು. ಆದ್ದರಿಂದ ಇಡೀ ದೇಶದ ಬೆಳ್ಳಿ ವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸುವ ಅಗತ್ಯವಿದೆ!
ದೇಶದ ಇತರ ದೇವಸ್ಥಾನಗಳಲ್ಲಿ ಹಾಗೂ ವ್ಯಾಪಾರದಲ್ಲಿಯೂ ಹೀಗೆಯೇ ನಡೆಯುತ್ತಿರಬಹುದು. ಆದ್ದರಿಂದ ಇಡೀ ದೇಶದ ಬೆಳ್ಳಿ ವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸುವ ಅಗತ್ಯವಿದೆ!
ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸಮತೋಲಿತ ಆಹಾರವನ್ನು ತಯಾರಿಸಲಾಗುತ್ತಿತ್ತು; ಆದರೆ ಪ್ರಸ್ತುತ ಭಾರತೀಯರು ಪಾಶ್ಚಾತ್ಯರ ವ್ಯಾಮೋಹಕ್ಕೆ ಬಿದ್ದು ‘ಪಿಜ್ಜಾ’ ಮತ್ತು ‘ಬರ್ಗರ್’ಗಳ ಬೆನ್ನು ಬಿದ್ದಿದ್ದಾರೆ.
ಅಹಮದಾಬಾದ್-ಮುಂಬಯಿ ಮಾರ್ಗದ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.
ಸುಮಾರು ೫ ಸಾವಿರ ವರ್ಷಗಳ ಹಿಂದಿನ ಸಿಂಧೂ ಸಂಸ್ಕೃತಿಯ ಕಾಲದಲ್ಲಿ ಮಾನವನಿಗೆ ಕೇವಲ ಶಸ್ತ್ರಚಿಕಿತ್ಸೆ ಮಾತ್ರವಲ್ಲ, ಆರೋಗ್ಯದ ಸ್ವಚ್ಛತೆಯ ಮಹತ್ವವೂ ತಿಳಿದಿತ್ತು.
ರಕ್ತಸ್ರಾವ ಹೆಚ್ಚಾಗುತ್ತಿರುವಾಗ ದೇಹಕ್ಕೆ ಪೂರ್ಣ ವಿಶ್ರಾಂತಿ ಅತ್ಯಗತ್ಯ. ಈ ಸಮಯದಲ್ಲಿ ಅತಿಯಾದ ಶ್ರಮ, ಪ್ರಯಾಣ, ಉಪವಾಸ ಅಥವಾ ಮಾನಸಿಕ ಒತ್ತಡವನ್ನು ತಪ್ಪಿಸಬೇಕು.
ಮುಖ್ಯ ಪಶುವೈದ್ಯಕೀಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಮೊಟ್ಟೆಗಳು ನೇರವಾಗಿ ಮಾನವನ ಆರೋಗ್ಯಕ್ಕೆ ಸಂಬಂಧಿಸಿವೆ. ಈ ಹಿಂದೆ ಅನೇಕ ಕಡೆಗಳಲ್ಲಿ ಹಳೆಯ ಮೊಟ್ಟೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಮತ್ತು ಗ್ರಾಹಕರಿಗೆ ಅದರ ಅರಿವಿರುತ್ತಿರಲಿಲ್ಲ.
ಮುನ್ನೆಚ್ಚರಿಕಾ ಕ್ರಮವಾಗಿ ತಾರಾಪುರ ವಿದ್ಯಾಮಂದಿರದ 1,600 ವಿದ್ಯಾರ್ಥಿಗಳು ಹಾಗೂ ದುರ್ಘಟನೆ ನಡೆದ ಕಾರ್ಖಾನೆ ಸೇರಿದಂತೆ ಸುತ್ತಮುತ್ತಲಿನ ಇತರ ಕೈಗಾರಿಕೆಗಳ 1,000 ಕಾರ್ಮಿಕರು ಮತ್ತು ನಾಗರಿಕರು ಸೇರಿದಂತೆ ಒಟ್ಟು ಅಂದಾಜು 2,600 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಭಾರತ ಸರಕಾರವು ೧೦೦ ಮಿಲಿಗ್ರಾಂಗಿಂತ ಹೆಚ್ಚಿನ ಡೋಸ್ ಹೊಂದಿರುವ ‘ನಿಮೆಸುಲೈಡ್’ನ ಎಲ್ಲಾ ಬಾಯಿಯ ಮೂಲಕ ಸೇವಿಸುವ ಔಷಧಗಳನ್ನು ನಿಷೇಧಿಸಿದೆ. ಇದರಲ್ಲಿ ಮಾತ್ರೆಗಳು ಮತ್ತು ಸಿರಪ್‌ಗಳು ಸೇರಿವೆ. ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬಂದಿದೆ.
ಎರಡು ದಿನಗಳ ಹಿಂದೆ ಸಿದ್ಧಪಡಿಸಿದ ಆಹಾರ, ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಬಿಸಿ ಆಹಾರ, ಅತಿಯಾದ ಖಾರ ಸೇವನೆ ಶರೀರಕ್ಕೆ ಅಪಾಯಕಾರಿ. ಇವು ಶರೀರದಲ್ಲಿ ಸರಿಪಡಿಸಲಾಗದಂತಹ ಬದಲಾವಣೆಗಳನ್ನು ತರುತ್ತವೆ. ವಯಸ್ಸಾದಂತೆ ಈ ತೊಂದರೆಗಳು ಇನ್ನು ಹೆಚ್ಚಾಗುತ್ತವೆ.
ನಿಯಮಿತವಾಗಿ ವ್ಯಾಯಾಮ ಮಾಡುವ ಜನರು ನಿದ್ರೆಯ ಗುಣಮಟ್ಟದಲ್ಲಿ ೬೫ ಪ್ರತಿಶತ ಸುಧಾರಣೆಯನ್ನು ದಾಖಲಿಸಿದ್ದಾರೆ. ಕುಳಿತುಕೊಂಡು ಕೆಲಸ ಮಾಡುವ (ನಿಷ್ಕ್ರಿಯ) ಜೀವನಶೈಲಿಯ ಜನರಿಗೆ ಹೋಲಿಸಿದರೆ ಈ ಪ್ರಮಾಣವು ಬಹಳ ಹೆಚ್ಚಾಗಿದೆ.