ವ್ಯಾಯಾಮ ಮಾಡುವಾಗ ತನ್ನಿಂದ ಅವಾಸ್ತವಿಕ ಅಪೇಕ್ಷೆಯನ್ನಿಡದೇ ಸಾತತ್ಯವನ್ನಿಟ್ಟು ಹಂತಹಂತವಾಗಿ ವ್ಯಾಯಾಮವನ್ನು ಹೆಚ್ಚಿಸಿ !
ಒಂದು ವೇಳೆ ನೀವು ಪ್ರತಿದಿನ ೧ ಗಂಟೆ ವ್ಯಾಯಾಮವನ್ನು ಮಾಡಲು ನಿರ್ಧರಿಸಿದ್ದರೆ; ಸದ್ಯ ನಿಮ್ಮ ದೈಹಿಕ ಕ್ಷಮತೆ ಕಡಿಮೆ ಇದ್ದರೆ, ೧ ಗಂಟೆ ವ್ಯಾಯಾಮ ಮಾಡುವುದು ನಿಮಗಾಗಿ ತುಂಬಾ ಕಠಿಣವೆನಿಸುವುದು ಮತ್ತು ಮರುದಿನ ನಿಮಗೆ ಮೈನೋವು ಅಥವಾ ದಣಿವಾಗುವುದು.