ಆಹಾರವು ಸರಿಯಾಗಿ ಜೀರ್ಣವಾಗಲು ಅದನ್ನು ಸರಿಯಾಗಿ ಜಗಿದು ಜಗಿದು ತಿನ್ನಿರಿ !
ನಾವು ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದರೆ ಮಾತ್ರ ದೇಹವು ಆರೋಗ್ಯಶಾಲಿಯಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ವಾಯು(ಗ್ಯಾಸ್), ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
ನಾವು ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದರೆ ಮಾತ್ರ ದೇಹವು ಆರೋಗ್ಯಶಾಲಿಯಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ವಾಯು(ಗ್ಯಾಸ್), ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
ಸತತ ಮಳೆಯಿಂದ ವಾತಾವರಣ ತಣ್ಣಗಾಗುತ್ತಿದ್ದಂತೆ ಹಲವರು ಕೈಕಾಲುಗಳ ಸಂಧಿ ನೋವಿನಿಂದ (ಕೀಲುನೋವು) ಬಳಲುತ್ತಾರೆ. ಈ ರೀತಿ ಸಂಧುಗಳಲ್ಲಿ ನೋವಾಗುತ್ತಿದ್ದಲ್ಲಿ, ಹೀಟಿಂಗ್ ಪ್ಯಾಡ್ ನ ಸಹಾಯದಿಂದ ಕೈಕಾಲುಗಳಿಗೆ ಶಾಖ ನೀಡಿ. ಆಗ ನೋವು ತಕ್ಷಣ ಕಡಿಮೆಯಾಗಿ ಆರಾಮವೆನಿಸತೊಡಗುತ್ತದೆ.
ನಮ್ಮ ಭಾರತೀಯ ಪಾಕ ಕಲೆಯು (ಅಡುಗೆ) ಆರೋಗ್ಯದ ದೃಷ್ಟಿ ಯಿಂದ ಸರ್ವಶ್ರೇಷ್ಠವಾಗಿದೆ.
ಸಣ್ಣ ವಯಸ್ಸು ಮೂಲದಲ್ಲೇ ಕಫಪ್ರಧಾನವಾಗಿರುವುದರಿಂದ ಕಫದ ತೊಂದರೆಗಳು ಅಂದರೆ ಶೀತ, ಕೆಮ್ಮು, ಇವುಗಳ ಮೂಲಕ ಉದ್ಭವಿಸುವ ಲಕ್ಷಣಗಳು ಮುಂದೆ ತಿಂಗಳು ಗಟ್ಟಲೆ ಇರಬಹುದು. ಅದನ್ನು ತಡೆಗಟ್ಟಲು ಕೆಲವು ಸುಲಭ ಉಪಾಯಗಳನ್ನು ಮಾಡಿ.
ಪ್ರಸ್ತುತ ಕಣ್ಣುಗಳ ಸೋಂಕು (ಕಣ್ಣುಗಳು ಕೆಂಪಗಾಗುವ ಸೋಂಕು) ಎಲ್ಲೆಡೆ ಹಬ್ಬುತ್ತಿದೆ. ತಮ್ಮ ಪರಿಸರದಲ್ಲಿ ಯಾರಿಗಾದರೂ ಕೆಂಗಣ್ಣು ರೋಗ ಬಂದಿರುವುದು ಗಮನಕ್ಕೆ ಬಂದರೆ ಈ ಲೇಖನದಲ್ಲಿ ನೀಡಿದಂತೆ ಎಲ್ಲರೂ ಕಣ್ಣುಗಳ ಕಾಳಜಿವಹಿಸಬೇಕು.
ತಂಪು ಅಥವಾ ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳು ಜುಮ್ಮೆನ್ನುವ ತೊಂದರೆ ಪದೇಪದೇ ಆಗುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಚಹಾದ ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಿಯಲ್ಲಿ ಹಿಡಿದಿಡಬೇಕು ಮತ್ತು ಸುಮಾರು ೫ ರಿಂದ ೧೦ ನಿಮಿಷಗಳ ನಂತರ ಉಗುಳಬೇಕು.
ಈ ಪದ್ಧತಿಯಿಂದ ಎಣ್ಣೆ-ವನಸ್ಪತಿತುಪ್ಪ (ಡಾಲಡಾ) ಈ ಮಿಶ್ರಣದಿಂದ ತಯಾರಿಸಿದ ಐಸ್‌ಕ್ರೀಮ್‌ನಿಂದ ಆರೋಗ್ಯಕ್ಕೆ ಅಪಾಯವಿದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಪ್ರಜ್ಞಾವಂತರಿಗೆ ಹೆಚ್ಚು ಹೇಳುವ ಅಗತ್ಯವಿಲ್ಲ !
ಶೇಕಡ ೫೬ ಯುವತಿಯರು ಹಾಗೂ ಶೇಕಡ ೩೨ ಪುರುಷರು ಮನೆಯಿಂದ ದೂರ ಇದ್ದರೆ ದೈಹಿಕ ಸಂಬಂಧ ಬೆಳೆಸುತ್ತಾರೆ !
ಆರೋಗ್ಯಕ್ಕಾಗಿ ಹಾನಿಕಾರಕವಾಗಿರುವ ಇಂತಹ ವಿದೇಶಿ ಉತ್ಪನ್ನಗಳನ್ನು ಭಾರತ ಸರಕಾರವು ತಕ್ಷಣವೇ ನಿಷೇಧಿಸುವ ಆವಶ್ಯಕತೆಯಿದೆ !
ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯ, ಜೀರ್ಣಶಕ್ತಿಯ ರಕ್ಷಣೆಯಾಗಲು ಮಿತವಾಗಿ ಊಟ ಮಾಡಬೇಕು, ಹಾಗೆಯೇ ನಡುನಡುವೆ ಉಪವಾಸ ಮಾಡಬೇಕು !