ಆಹಾರವು ಸರಿಯಾಗಿ ಜೀರ್ಣವಾಗಲು ಅದನ್ನು ಸರಿಯಾಗಿ ಜಗಿದು ಜಗಿದು ತಿನ್ನಿರಿ !

ನಾವು ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದರೆ ಮಾತ್ರ ದೇಹವು ಆರೋಗ್ಯಶಾಲಿಯಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ವಾಯು(ಗ್ಯಾಸ್), ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆಹಾರವು ಸರಿಯಾಗಿ ಜೀರ್ಣವಾಗಲು ಆಹಾರವು ಚಿಕ್ಕ ತುಂಡುಗಳಾಗಬೇಕು. ಇದಕ್ಕಾಗಿ ಆಹಾರವನ್ನು ಸರಿಯಾಗಿ ಜಗಿದು ಜಗಿದು ತಿನ್ನಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.. (10.7.2023)