ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !

ತಜ್ಞ ವೈದ್ಯಕೀಯ ಸಲಹೆ ಅಥವಾ ಪೇಟೆಯಲ್ಲಿ ಔಷಧಗಳು ಲಭ್ಯವಿಲ್ಲದಿರುವಾಗ ಕೂಡ ತಮ್ಮ ಮೇಲೆ ಅಥವಾ ಇತರರ ಮೇಲೆ ಹೋಮಿಯೋಪಥಿ ಚಿಕಿತ್ಸಾಪದ್ಧತಿಗನುಸಾರ ಸ್ವಲ್ಪ ಮಟ್ಟಿಗಾದರೂ ಉಪಚಾರ ಮಾಡಲು ಸಾಧ್ಯವಾಗಬೇಕೆಂದು ಈ ಗ್ರಂಥವನ್ನು ರಚಿಸಲಾಗಿದೆ.

ಬೆಳಗ್ಗೆ ಎದ್ದು ರಸ, ನಿಂಬೆರಸ, ನೀರು ಇತ್ಯಾದಿ ಕುಡಿಯುವುದನ್ನು ತಡೆಗಟ್ಟಿ !

ಬೆಳಗ್ಗೆ ಎದ್ದು ರಸ, ನಿಂಬೆರಸ, ನೀರು ಇತ್ಯಾದಿ ಕುಡಿಯುವುದನ್ನು ತಡೆಗಟ್ಟಿ !

ಆರೋಗ್ಯಪೂರ್ಣ ಆಹಾರಗಳ ಹೇರಳ ಸಂಗ್ರಹವಿರುವಾಗ ಟೊಮೇಟೊದ ಅವಶ್ಯಕತೆಯೇನು ?

ಪಂಜಾಬಿ ಆಹಾರದಿಂದ ಟೊಮೆಟೊ ಗ್ರೇವಿ ಈ ರೀತಿ ಆಹಾರ ಬಂದಿತು. ಇಲ್ಲವಾದರೆ ಕೋಕಮ್, ಹುಣಸೆಹಣ್ಣು, ನಿಂಬೆ ಹಣ್ಣು, ಅಪರೂಪಕ್ಕೆ ಆಮಚುರ್‌ ಇದನ್ನು ಉಪಯೋಗಿಸಿ ಆಹಾರ ಪದಾರ್ಥಗಳನ್ನೂ ರುಚಿಯಾಗಿ ತಯಾರಿಸುತ್ತಿದ್ದರು.

ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !

ಹೋಮಿಯೋಪಥಿಯ ಔಷಧಗಳನ್ನು ನೈಸರ್ಗಿಕ ಸ್ರೋತಗಳಿಂದ ತಯಾರಿಸಿದ ದ್ರವ್ಯಗಳನ್ನು ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ತಯಾರಿಸಲಾಗುತ್ತದೆ.

‘ಕೆಂಗಣ್ಣು ರೋಗ’ದ ತೊಂದರೆಗೆ ಮನೆಮದ್ದು

ಕಣ್ಣುಗಳನ್ನು ಮುಟ್ಟಿದ ಕೈಗಳಿಂದ ಬೇರೆಡೆ ಮುಟ್ಟಬಾರದು. ಕಣ್ಣುಗಳನ್ನು ಮುಟ್ಟುವ ಮೊದಲು ಮತ್ತು ನಂತರ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ.

ಸೋಫಾವನ್ನು ಅಪರೂಪಕ್ಕೆ ಮಾತ್ರ ಬಳಸಿ!

ಇಂದಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಸೋಫಾ ಇರುತ್ತದೆ. ಸೋಫಾದಲ್ಲಿ ಕುಳಿತಾಗ, ಅಯೋಗ್ಯ ಸ್ಥಳದಲ್ಲಿ ದೇಹದ ಭಾರವು ಬೀಳುತ್ತದೆ. ಈ ಕಾರಣದಿಂದ, ಯಾವಾಗಲೂ ಸೋಫಾದಲ್ಲಿ ಕುಳಿತುಕೊಳ್ಳುವಾಗ ದೇಹದ ರಚನೆಯಲ್ಲಿ ಬದಲಾವಣೆಯಾಗುತ್ತದೆ ಮತ್ತು ಕುತ್ತಿಗೆ, ಬೆನ್ನು, ಸೊಂಟ ಇತ್ಯಾದಿಗಳಲ್ಲಿ ನೋವು ಉಂಟಾಗುತ್ತದೆ.

ಕೊರೋನ ಪೀಡಿತ ಯಾವ ರೋಗಿಗಳಿಗೆ ನಂತರ ತೊಂದರೆ ಆಯಿತೋ, ಅವರ ಸಾವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ !

ಕೊರೊನಾ ವಾಸಿಯಾಗಿರುವ ರೋಗಿಗಳಿಗೆ ಕೊರೋನ ನಂತರ (ಪೋಸ್ಟ್ ಕೋವಿಡ್) ತೊಂದರೆ ಆಯಿತು, ಅವರ ಮೃತ್ಯುವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ, ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (‘ಐ.ಸಿ.ಎಂ.ಆರ್.’) ನಿಷ್ಕರ್ಷ ತೆಗೆದಿದೆ.

ಅತಿಯಾಗಿ ಊಟ ಮಾಡುವುದು ಅಥವಾ ಒತ್ತಾಯ ಮಾಡಿ ಬಡಿಸುವುದು ಬೇಡ !

ಮದುವೆ ಸಮಾರಂಭಗಳಲ್ಲಿ ಇಷ್ಟವಾದ ಪದಾರ್ಥಗಳು ಹೆಚ್ಚು ತಿನ್ನುವುದಾಗಬಹುದು.

‘ಕೆಂಗಣ್ಣು ರೋಗ’ಕ್ಕೆ ಮನೆಮದ್ದು

ಕಣ್ಣುಗಳು ಉರಿಯುತ್ತಿದ್ದರೆ, ಮಲಗುವಾಗ ಕಣ್ಣು ಮುಚ್ಚಿ ಸೌತೆಕಾಯಿಯ ಚೂರುಗಳನ್ನು ಕತ್ತರಿಸಿ ಸ್ವಚ್ಛವಾಗಿ ತೊಳೆದ ಕರವಸ್ತ್ರದಿಂದ ಕಣ್ಣುಗಳ ಮೇಲೆ ಕಟ್ಟಿಕೊಳ್ಳಿ. ಸೌತೆಕಾಯಿಯಂತೆಯೇ, ಮೆಂತ್ಯದ ಎಲೆಗಳನ್ನು ಸಹ ಕಣ್ಣುಗಳ ಮೇಲೆ ಕಟ್ಟಬಹುದು.

ಕೆಸರುಹುಣ್ಣಿಗೆ ಸುಲಭವಾದ ಮನೆಮದ್ದು

‘ಮಳೆಗಾಲದಲ್ಲಿ ಕಾಲುಗಳು ಹೆಚ್ಚು ಸಮಯ ನೀರಿನಲ್ಲಿರುವುದರಿಂದ ಕೆಲವರಿಗೆ ಕಾಲ್ಬೆರಳುಗಳ ನಡುವೆ ಒಂದು ರೀತಿಯ ಚರ್ಮರೋಗವಾಗುತ್ತದೆ. ಈ ರೋಗಕ್ಕೆ ‘ಕೆಸರುಹುಣ್ಣು’ ಎನ್ನುತ್ತಾರೆ. ಇದರಲ್ಲಿ ಬೆರಳುಗಳ ನಡುವೆ ಬಿರುಕುಗಳು ಬೀಳುತ್ತವೆ