ಸಾಧಕರೇ, ‘ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿರುವುದರಿಂದ ಆ ವಿಚಾರಗಳಲ್ಲಿ ಸಿಲುಕದೇ ‘ಭಾವ ಮತ್ತು ತಳಮಳ’ವನ್ನು ಹೆಚ್ಚಿಸಿ ಸಾಧನೆಯ ಆನಂದವನ್ನು ಪಡೆಯಿರಿ !

ಸಾಧಕರು ಈ ವಿಚಾರಗಳಲ್ಲಿ ಸಿಲುಕದೇ ವ್ಯಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ಭಾವ ಮತ್ತು ಸಮಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ತಳಮಳ ಈ ಗುಣಗಳು ನಮ್ಮಲ್ಲಿ ಹೆಚ್ಚುತ್ತಿವೆಯಲ್ಲ? ಎಂದು ನಿರೀಕ್ಷಣೆ ಮಾಡಬೇಕು ಮತ್ತು ಅದಕ್ಕಾಗಿ ಜೋರಾಗಿ ಪ್ರಯತ್ನಿಸಬೇಕು.

ಒಂದೇ ಕುಟುಂಬದ ಐದು ಜನರು ಆಧ್ಯಾತ್ಮಿಕ ಗ್ರಂಥಗಳ ಬರವಣಿಗೆಯನ್ನು ಮಾಡುವುದು – ಒಂದು ಅದ್ವಿತೀಯ ಘಟನೆ !

ಪರಾತ್ಪರ ಗುರು ಡಾ. ಆಠವಲೆಯವರ ಕುಟುಂಬದಲ್ಲಿ ಅವರನ್ನು ಸೇರಿಸಿ ಐದು ಜನರು ಅಧ್ಯಾತ್ಮದ ವಿವಿಧ ವಿಷಯಗಳ ಕುರಿತಾದ ಬರವಣಿಗೆಯನ್ನು ಮಾಡಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಾಧನೆ ಹಾಗೂ ಭಕ್ತಿ ಇವುಗಳಿಂದ ಹಿಂದೂಗಳು ಹಿಂದೆಲ್ಲ ಒಟ್ಟಾಗಿದ್ದರು. ಇಂದು ಸಾಧನೆ ಹಾಗೂ ಭಕ್ತಿ ಇವುಗಳಿಂದ ದೂರವಾದ ಹಿಂದೂಗಳು ಪರಸ್ಪರರಿಂದ ದೂರವಾಗಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಆಧ್ಯಾತ್ಮಿಕ ಉಪಾಯಕ್ಕಾಗಿ ಇಟ್ಟಿರುವ ಮೆಂತೆಕಾಳುಗಳ ಮೇಲಾದ ಪರಿಣಾಮ

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟ ಮೆಂತೆಕಾಳುಗಳಿಂದ ಔಷಧಿ ಲಹರಿಗಳ ಪ್ರಕ್ಷೇಪಣೆ ಆಗುವಾಗ ಅವುಗಳ ಕಡೆಗೆ ಕೋಣೆಯಲ್ಲಿನ ಸ್ಪಂದನಗಳು ಸಹ ಕೆಲವೊಂದು ಪ್ರಮಾಣದಲ್ಲಿ ಆಕರ್ಷಿತವಾದವು.

ಓರ್ವ ಶಿಷ್ಯನಿಗೆ ನೀಡಿದ ಗುರುಮಂತ್ರವನ್ನು ಇತರರು ಏಕೆ ಜಪಿಸಬಾರದು?

ಗುರುಗಳ ಸಂಕಲ್ಪಶಕ್ತಿ ಆ ಮಂತ್ರದೊಂದಿಗೆ ಕಾರ್ಯನಿರತವಾಗಿರುತ್ತದೆ. ಆದುದರಿಂದ ಗುರುಗಳು ನೀಡಿದ ಮಂತ್ರ ಆ ಶಿಷ್ಯನಿಗೆ ಮಾತ್ರ ಸೀಮಿತವಾಗಿರುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರು ಉಪಯೋಗಿಸಿದ ಕನ್ನಡಕದ ಬಣ್ಣ ಬದಲಾಗಿ ಹಳದಿ ಬಣ್ಣದ ವಲಯ ಬರುವುದು ಮತ್ತು ಅದಕ್ಕೆ ಅಷ್ಟಗಂಧದ ಪರಿಮಳ ಬರುವುದರ ಹಿನ್ನಲೆಯ ಅಧ್ಯಾತ್ಮಶಾಸ್ತ್ರ

ಪರಾತ್ಪರ ಗುರು ಡಾ. ಆಠವಲೆಯವರ ಕಣ್ಣುಗಳಿಂದ ಸಗುಣ-ನಿರ್ಗುಣ ಸ್ತರದಲ್ಲಿನ ಜ್ಞಾನಶಕ್ತಿಯು ಹಳದಿ ಬಣ್ಣದ ಲಹರಿಗಳು ಸಂಪೂರ್ಣ ವಾತಾವರಣದಲ್ಲಿ ಪ್ರಕ್ಷೇಪಿಸುತ್ತವೆ. ಅವರು ಕನ್ನಡಕದ ಮೇಲೆ ಈ ಜ್ಞಾನಲಹರಿಗಳ ಪರಿಣಾಮವಾಗಿರುವುದರಿಂದ ಅವರು ಉಪಯೋಗಿಸುತ್ತಿದ್ದ ಕನ್ನಡಕದ ಬಣ್ಣ ಹಳದಿಯಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಅಶ್ಲೀಲ ಚಲನಚಿತ್ರ, ‘ಪಬ್’, ‘ಲಿವ್ ಇನ್ ರಿಲೆಶನಶಿಪ್’ನಂತಹ ವಿಷಯಗಳಿಗೆ ಆಡಳಿತಗಾರರು ಮಾನ್ಯತೆಯನ್ನು ನೀಡಿರುವುದರಿಂದ ರಾಷ್ಟ್ರದಲ್ಲಿ ಜನರ ಚಾರಿತ್ರ್ಯ ನಾಶವಾಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಡಾಕ್ಟರ್, ವಕೀಲ, ಲೆಕ್ಕಪರೀಕ್ಷಕರು, ಜ್ಯೋತಿಷಿಗಳು, ಪೊಲೀಸ್ , ಸ್ನೇಹಿತರು, ಸಂಬಂಧಿಕರು ಮುಂತಾದವರು ವಿವಿಧ ಕ್ಷೇತ್ರಗಳ ತಜ್ಞರು ಏನನ್ನು ಮಾಡಲಾರರೋ ಅದೆಲ್ಲವನ್ನು ಸಂತರು ಮಾಡಬಲ್ಲರು’.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗೆ ಇಟ್ಟಿದ್ದ ಮಂದಾರದ ಸಸಿಯ ಸಂದರ್ಭದಲ್ಲಿ ಮಾಡಿದ ಸಂಶೋಧನೆ!

ಮಂದಾರದ ಸಸಿಯನ್ನು ಹೋಮದ ಸ್ಥಳದಲ್ಲಿ ಇಟ್ಟಿದ್ದರಿಂದ ಸಸಿಯ ಮೇಲೆ ಬಂದಿದ್ದ ನಕಾರಾತ್ಮಕ ಸ್ಪಂದನಗಳ ಆವರಣ ದೂರವಾಗಿ ಅದರ ಕಾರ್ಯ ಸುಗಮವಾಗಿ ಆಗತೊಡಗಿತು.