ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

ಋಷಿಗಳ ಸರ್ವಶ್ರೇಷ್ಠತೆ !

ಎಲ್ಲಿ ಯಂತ್ರಗಳಿಂದ ಸಂಶೋಧನೆ ಮಾಡಿ ಪರಿವರ್ತನಾಶೀಲ ನಿಷ್ಕರ್ಷ ತಿಳಿಸುವ ವಿಜ್ಞಾನಿಗಳು ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಮೊದಲೇ ಯಂತ್ರ ಹಾಗೂ ಸಂಶೋಧನೆಗಳಿಲ್ಲದೇ ಅಂತಿಮ ಸತ್ಯ ತಿಳಿಸುವ ಋಷಿಗಳು !

– (ಪರಾತ್ಪರ ಗುರು) ಡಾ. ಜಯಂತ ಆಠವಲೆ