ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆಯನ್ನು ಮಾಡುತ್ತಾರೆ. ಸನಾತನದ ಸತ್ಸಂಗಗಳಲ್ಲಿ ಸಾಧಕರು ತಮಗೆ ಬಂದ ಕೇವಲ ಆಧ್ಯಾತ್ಮಿಕ ಸ್ತರದ ಅನುಭೂತಿಗಳನ್ನು ಹೇಳುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಆ ಸಂತರಿಂದ ಸಾಧನೆಯನ್ನು ಕಲಿತು ಶಿಷ್ಯಪದವಿಯ ವರೆಗೆ ತಲುಪುವುದು ಕಡಿಮೆಯೆಂದರೆ ೧-೨ ಜನರಷ್ಟೇ ಇರುತ್ತಾರೆ. ಬಹಳಷ್ಟು ಸಲ ಸಂತರ ನಂತರ ಅವರ ಪೀಠದಲ್ಲಿ ಕುಳಿತುಕೊಳ್ಳಲು ಅರ್ಹರು ಇಲ್ಲದಿರುವುದರಿಂದ ಅಲ್ಲಿ ಆ ಸಂತರ ಪಾದುಕೆಯ ಸ್ಥಾಪನೆ ಮಾಡಬೇಕಾಗುತ್ತದೆ’.

೨೦೨೫ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ ! – ಪರಾತ್ಪರ ಗುರು ಡಾ. ಆಠವಲೆ

ಸಂತರು ಹೇಳಿದಂತೆ ಆಪತ್ಕಾಲ ಮುಂದೆ ಹೋದರೂ ಯಾವುದೇ ಸಮಯದಲ್ಲಾದರೂ ಪ್ರಾರಂಭವಾಗಬಹುದು. ಕೊರೊನಾದಂತಹ ಸಾಂಕ್ರಾಮಿಕ ರೋಗಗಳ ಮಾಧ್ಯಮದಿಂದ ನಾವೆಲ್ಲರೂ ಇದನ್ನು ಅನುಭವಿಸಿದ್ದೇವೆ. ಮೂರನೇಯ ಮಹಾಯುದ್ಧವು ಯಾವುದೇ ಸಮಯದಲ್ಲಿ ಆಗಬಹುದು. ಆದ್ದರಿಂದ ಸಾಧಕರು ಆಪತ್ಕಾಲದ ಸಿದ್ಧತೆಯನ್ನು ಮುಂದುವರಿಸಬೇಕು.’

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

‘ಪ್ರತಿಯೊಬ್ಬ ಸಂತರ ಸಾಧನಾಮಾರ್ಗ ಮತ್ತು ಅವರ ಈ ಭೂಮಿಯ ಮೇಲಿನ ಕಾರ್ಯಗಳು ವಿಭಿನ್ನವಾಗಿರುತ್ತವೆ. ಜನರಿಗೆ ಅಧ್ಯಾತ್ಮ ಮತ್ತು ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಕೆಲವು ಸಂತರು ಚಮತ್ಕಾರಗಳನ್ನು ಮಾಡುತ್ತಾರೆ. ಕೆಲವು ಸಂತರು ಜನರ ಪ್ರಾಪಂಚಿಕ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಸಾಧನೆಗಾಗಿ ಅನುಕೂಲ ವಾತಾವರಣವನ್ನು ಒದಗಿಸುತ್ತಾರೆ.

ಪರಾತ್ಪರ ಗುರು ಡಾಕ್ಟರ ಆಠವಲೆಯವರ ಮೂಗು ಮತ್ತು ಬಾಯಿಯಿಂದ ಉಚ್ಛ್ವಾಸದ ಮೂಲಕ ಹೊರಬೀಳುವ ಗಾಳಿಯು ಬಿಸಿಯಾಗಿರುವುದರ ಕಾರಣಗಳು !

ಪರಾತ್ಪರ ಗುರು ಡಾಕ್ಟರ ಆಠವಲೆಯವರ ಉಚ್ಛ್ವಾಸದಿಂದ ಪ್ರಕ್ಷೇಪಿಸುವ ಮಾರಕ ಶಕ್ತಿಯು ಬಹಳಷ್ಟು ಇರುವುದರಿಂದ ಅದು ತ್ವಚೆಗೆ ಸಹನೆಯಾಗುವುದಿಲ್ಲ. ಆದುದರಿಂದ ಮೂಗಿನಿಂದ ದೀರ್ಘ ಉಚ್ಛ್ವಾಸವನ್ನು ಬಿಟ್ಟರೆ ಮೂಗಿನ ಕೆಳಗಿನ ತ್ವಚೆಗೆ ಅನಪೇಕ್ಷಿತ ಬಿಸಿಯ ಅರಿವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

“ಪೂರ್ಣವೇಳೆ ಸಾಧನೆ ಮಾಡುವ ಸಾಧಕನು ಆಶ್ರಮದಲ್ಲಿನ ವಯಸ್ಸಾದವರ ಹಾಗೂ ಅನಾರೋಗ್ಯವಿರುವ ಸಾಧಕರ ಮತ್ತು ಸಂತರ ಸೇವೆಯನ್ನು ಭಾವಪೂರ್ಣವಾಗಿ ಮತ್ತು ಪ್ರೀತಿಯಿಂದ ಮಾಡಿದರೆ ಅವನು ತಾಯಿ-ತಂದೆಯರ ಋಣದಿಂದ ಮುಕ್ತರಾದಂತೆಯೇ ಇದೆ. ಆದ್ದರಿಂದ ಸಾಧಕರು ಅದರ ಬಗ್ಗೆ ಕಾಳಜಿ ಮಾಡುವ ಅವಶ್ಯಕತೆಯಿಲ್ಲ”. ಎಂದು ಪ.ಪೂ. ಡಾಕ್ಟರರು ಹೇಳಿದರು.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ದೈವಿಬಾಲಕರು ತಾವೇ ಸ್ವತಃ ರಚಿಸಿದ ಕವಿತೆಯನ್ನು ಓದಿ ಹೇಳುವಾಗ, ಇಡೀ ವಾತಾವರಣ ಚೈತನ್ಯಮಯವಾಗುವುದರೊಂದಿಗೆ ಭಾವಮಯವಾಗುತ್ತದೆ. ಅವರ ಮಧುರವಾಣಿಯಲ್ಲಿ ಕವಿತೆಯನ್ನು ಕೇಳುವ ಆನಂದ ವಿಲಕ್ಷಣವಾಗಿರುತ್ತದೆ. ಅದನ್ನು ಶಬ್ದಗಳಲ್ಲಿ ವ್ಯಕ್ತ ಪಡಿಸಲು ಸಾಧ್ಯವಿಲ್ಲ. ಕೆಲವು ದೈವಿ ಬಾಲಕರು, ಸತ್ಸಂಗದಲ್ಲಿ ಕುಳಿತಿರುವಾಗಲೇ ಕವಿತೆಯನ್ನು ರಚಿಸುತ್ತಾರೆ.

ಸನಾತನ ಧರ್ಮದ ತತ್ತ್ವಗಳು ಮತ್ತು ಪರಂಪರೆಗಳು ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ !

`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ `ಪ್ರಾಚೀನ ವೈಜ್ಞಾನಿಕ ಜ್ಞಾನ’ದ ಕುರಿತು ಸಂಶೋಧನೆ ಮಂಡನೆ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಯಾವುದೇ ಘಟನೆ ಸಂಭವಿಸಿದಾಗ ವಿಜ್ಞಾನವು ಕೇವಲ ಅದರ ಹಿಂದಿನ ಭೌತಿಕ ಕಾರಣಗಳನ್ನು ಅಧ್ಯಯನ ಮಾಡುತ್ತದೆ, ಅದರ ಹಿಂದೆ ಕೆಲವು ಕಾರ್ಯಕಾರಣಭಾವ ಇರುತ್ತವೆ, ಎಂಬುದು ವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ದೊರೆತ ಹಣದಿಂದಲ್ಲ’