ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಆಧ್ಯಾತ್ಮಿಕ ಪ್ರಗತಿಗಾಗಿ ಸಾಧನೆಯನ್ನು ಮಾಡುತ್ತಿರುವಾಗ ‘ತ್ಯಾಗ’ ಒಂದು ಪ್ರಮುಖ ಹಂತವಾಗಿದೆ. ಇದರಲ್ಲಿ ದೇಹ, ಮನಸ್ಸು ಮತ್ತು ಧನವನ್ನು ಗುರು ಅಥವಾ ದೇವರಿಗೆ ಅರ್ಪಿಸುವುದು ಅವಶ್ಯಕವಾಗಿರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ವಿವಾಹವಾಗುವ ಮತಾಂಧರಿಗೆ ಪಾಪ ತಟ್ಟುತ್ತದೆ. ಅದನ್ನು ಅವರು ಭೋಗಿಸಲೇ ಬೇಕಾಗುತ್ತದೆ.

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಾಧಕರು ವ್ಯಷ್ಟಿ ಸಾಧನೆ ಮಾಡುತ್ತಿರುವಾಗ ತಮ್ಮ ಆಧ್ಯಾತ್ಮಿಕ ಉನ್ನತಿಯು ಆಗುತ್ತದೆಯೋ ಅಥವಾ ಇಲ್ಲ ?’, ಎಂಬ ವಿಚಾರದಲ್ಲಿ ಸಿಲುಕುವುದಕ್ಕಿಂತ ಸಮಷ್ಟಿ ಸಾಧನೆಗಾಗಿ ನಾನು ಹೆಚ್ಚೆಚ್ಚು ಪ್ರಯತ್ನಿಸುತ್ತಿದ್ದೇನೆಯೇ ?, ಎಂಬ ವಿಚಾರವನ್ನು ಮಾಡಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ವಿಜ್ಞಾನ ಪ್ರಾಣಿಗಳ ಸ್ಥೂಲದೇಹದ ಬಗ್ಗೆ ತಿಳಿಸುತ್ತದೆ. ಆದರೆ, ಅಧ್ಯಾತ್ಮಶಾಸ್ತ್ರ ಯಾವ ಪ್ರಾಣಿಯಲ್ಲಿ ಯಾವ ದೇವತೆಯ ತತ್ತ್ವವಿದೆ ಮುಂತಾದ ಮಾಹಿತಿಯನ್ನು ತಿಳಿಸುತ್ತದೆ.’

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಮಾಜದ ಓರ್ವ ಜ್ಯೋತಿಷಿಗೆ ಅರಿವಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾನತೆ(ಶ್ರೇಷ್ಠತೆ) !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಸಾಮ್ಯವಾದ’ ಶಬ್ದದ ಪ್ರಕಾರ ಎಲ್ಲಿಯೂ ‘ಸಮಾನತೆ ಏಕಿಲ್ಲ ?’, ಇದರ ಬಗ್ಗೆಯೂ ಸಾಮ್ಯವಾದಿಗಳಲ್ಲಿ ಜಿಜ್ಞಾಸೆ ಇರುವುದಿಲ್ಲ; ಏಕೆಂದರೆ ಮೂಲಭೂತ ಕಾರಣಗಳಾದ ಪ್ರಾರಬ್ಧ, ಅನಿಷ್ಟ ಶಕ್ತಿಗಳ ತೊಂದರೆ, ಸಾಧನೆ ಇತ್ಯಾದಿ ಅವರಿಗೆ ತಿಳಿಯುವುದಿಲ್ಲ.

ಸಾಧಕರೇ, ಸಾಧನೆಯಲ್ಲಿನ ಆನಂದವು ಯಾವುದೇ ಬಾಹ್ಯ ಸುಖದೊಂದಿಗೆ ತುಲನೆಯಾಗದಿರುವುದರಿಂದ ತಳಮಳದಿಂದ ಸಾಧನೆಯ ಪ್ರಯತ್ನವನ್ನು ಮಾಡಿರಿ ಮತ್ತು ನಿಜವಾದ ಆನಂದವನ್ನು ಅನುಭವಿಸಿ !

ಸಾಧಕರೇ, ಮಾಯೆಯ ವಿಷಯಗಳಿಂದ ಸಿಗುವ ಕ್ಷಣಿಕ ಸುಖಕ್ಕಿಂತ ಸೇವೆಯಲ್ಲಿನ ಆನಂದವು ಅನಂತಪಟ್ಟು ಶ್ರೇಷ್ಠವಾಗಿರುವುದರಿಂದ ತಮ್ಮನ್ನು ಗುರುಸೇವೆಯಲ್ಲಿ ಸಮರ್ಪಿಸಿಕೊಳ್ಳಿ !’

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇವದ (ಪನವೆಲ)ನ ಸನಾತನ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ‘ಮೇಧಾ-ದಕ್ಷಿಣಾಮೂರ್ತಿ ಯಾಗ !’

ಸಪ್ತರ್ಷಿ ಜೀವ ನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭  ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪ ವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿ ಯಾಗ’ವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅನುಭವಿಸಿದ ದಾರ್ಶನಿಕತೆ !

‘ಭಾವನಾಶೀಲತೆ ಈ ಸ್ವಭಾವ ದೋಷವನ್ನು, ಸಾಧನೆಯಲ್ಲಿ ಬರುವ ಈ ಚಿಕ್ಕ ಮತ್ತು ಸಾಮಾನ್ಯ ಅಡಚಣೆಯನ್ನು ದೂರಗೊಳಿಸಲು ೫ ರಿಂದ ೭ ವರ್ಷಗಳ ಕಾಲಾವಧಿ ತುಂಬಾ ಹೆಚ್ಚಾಗಿದೆ ಎಂದು ಸಾಧಕನಿಗೆ ಅನಿಸಿತು.

ಲೋಟ, ಬಟ್ಟಲು ಇವುಗಳಂತಹ ಸಣ್ಣ ಪಾತ್ರೆಗಳನ್ನು ಮುಚ್ಚಲು ಸರಿಯಾದ ಅಳತೆಗಳ ಮುಚ್ಚಳಗಳನ್ನು ಉಪಯೋಗಿಸಿ !

ಸಣ್ಣ ಪಾತ್ರೆಗಳ ಮೇಲಿನ ಮುಚ್ಚಳ ಚಿಕ್ಕದಾಗಿದ್ದರೆ ಅವು ಸ್ವಲ್ಪ ತೆರೆದು ಪದಾರ್ಥಗಳು ತಣ್ಣಗಾಗುತ್ತವೆ ಅಥವಾ ಅವುಗಳ ಮೇಲೆ ಧೂಳು ಬೀಳಬಹುದು.