‘ಸನಾತನ ಸಂಸ್ಥೆಯಲ್ಲಿ ವಿದ್ಯಾವಾಚಸ್ಪತಿ (ಪಿ.ಹೆಚ್.ಡಿ.), ಆಧುನಿಕ ವೈದ್ಯರು, ಇಂಜಿನಿಯರ್ ನಂತಹ ಉನ್ನತ ವಿದ್ಯಾವಂತ ಸಾಧಕರು ನೌಕರಿ ಬಿಟ್ಟು ಪೂರ್ಣವೇಳೆ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ನೌಕರಿಯಲ್ಲಿ ಪ್ರತಿದಿನ ೮-೧೦ ಗಂಟೆಗಳ ಕೆಲಸ ಮಾಡಿದಾಗ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳ ಸಂಬಳ ಸಿಗುತ್ತಿತ್ತು. ಸನಾತನ ಸಂಸ್ಥೆಯಲ್ಲಿ ನೌಕರಿಯಂತೆ ಸಂಬಳ ಸಿಗದಿದ್ದರೂ ಈ ಸಾಧಕರು ಪ್ರತಿದಿನ ತಾವಾಗಿಯೇ ನೌಕರಿಗಿಂತಲೂ ಹೆಚ್ಚು ಗಂಟೆಗಳ ಕಾಲ ಸೇವೆ ಮಾಡುತ್ತಾರೆ. ಏಕೆಂದರೆ, ಅವರಿಗೆ ನೌಕರಿಯ ಸ್ಥಳದನ ರಜ-ತಮಾತ್ಮಕ ಕೆಲಸಕ್ಕಿಂತ ಸತ್ವಗುಣವಾಗಿರುವ ಸೇವೆಯಲ್ಲಿ ಹೆಚ್ಚು ಆನಂದ ಸಿಗುತ್ತದೆ. ಅವರಿಗೆ ಈ ಆನಂದದ ಮುಂದೆ ಸಾವಿರಾರು ರೂಪಾಯಿಗಳು ನಗಣ್ಯವೆನಿಸುತ್ತದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ