ಸಪ್ತಋಷಿಗಳ ಆಜ್ಞೆಯಂತೆ ಕಾಶಿ (ಉತ್ತರಪ್ರದೇಶ) ಇಲ್ಲಿಯ ಧುಂಡಿರಾಜ ವಿನಾಯಕ ಗಣಪತಿಗೆ ಸನಾತನ ಸಂಸ್ಥೆಯ 3 ಗುರುಗಳಿಗಾಗಿ ಪೂಜೆ !
ಸಪ್ತರ್ಷಿಗಳ ಆಜ್ಞೆಯಂತೆ ಕಾಶಿಯಲ್ಲಿ ಶ್ರೀ. ಧುಂಡಿರಾಜ ವಿನಾಯಕ ಗಣಪತಿಗೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀ ಸತ್ ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ್ ಈ ೩ ಗುರುಗಳ ಹೆಸರಿನಿಂದ ಪೂಜೆ ಮಾಡಲಾಯಿತು.