‘ಗುರುಕೃಪಾಯೋಗವು ಸಾಧನಾಮಾರ್ಗದ ಒಂದು ಫಲನಿಷ್ಪತ್ತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅನೇಕ ಸಂಪ್ರದಾಯಗಳಲ್ಲಿ ಸಂತರ ಬಳಿ ಅವರ ಬೆರಳೆಣಿಕೆಯಷ್ಟೇ ಅವರ ಶಿಷ್ಯರಿರುತ್ತಾರೆ, ಅವರಿಂದ ಅವರು ಸೇವೆ ಮಾಡಿಸಿಕೊಳ್ಳುತ್ತಾರೆ. ಸನಾತನ ಸಂಸ್ಥೆಯಲ್ಲಿ ಸದ್ಯ ಶಿಷ್ಯಮಟ್ಟದಲ್ಲಿರುವ  ಸಾವಿರಾರು ಸಾಧಕರಿದ್ದಾರೆ ಮತ್ತು ಅವರು ಸೇವಾನಿರತರಾಗಿದ್ದಾರೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ