ಸಚ್ಚಿದಾನಂದ ಪರಬ್ರಹ್ಮನವರ ಗುಣದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ರವರು ಪ್ರದರ್ಶನವೊಂದರ ಚಿತ್ರವನ್ನು ಸ್ಪರ್ಶಿಸಿ ಚಿತ್ರದಲ್ಲಿ ಬಳಸಿದ ಬಣ್ಣದ ವಿಧಗಳನ್ನು ತಿಳಿದುಕೊಳ್ಳುತ್ತಿದ್ದರು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ರವರು ಪ್ರದರ್ಶನವೊಂದರ ಚಿತ್ರವನ್ನು ಸ್ಪರ್ಶಿಸಿ ಚಿತ್ರದಲ್ಲಿ ಬಳಸಿದ ಬಣ್ಣದ ವಿಧಗಳನ್ನು ತಿಳಿದುಕೊಳ್ಳುತ್ತಿದ್ದರು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಹಾಗೂ ಸನಾತನದ ಸಂತರ ವಂದನೀಯ ಉಪಸ್ಥಿತಿಯಲ್ಲಿ ಈ ಯಾಗ ನೆರವೇರಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಕೃಪೆಯಿಂದ ಮತ್ತು ಅವರ ಮಾರ್ಗದರ್ಶನಕ್ಕನುಸಾರ ‘ಗುರುಕೃಪಾ ಯೋಗಾನುಸಾರ ಸಾಧನೆ ಮಾಡಿ ೧೫.೫.೨೦೨೪ರ ವರೆಗೆ ೧೨೭ ಜನ ಸಾಧಕರು ಸಂತರಾಗಿದ್ದಾರೆ, ೧ ಸಾವಿರದ ೫೮ ಜನ ಸಾಧಕರು ಸಂತತ್ವದ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ, ಸನಾತನ ಸಂಸ್ಥೆಯ ಸಂಸ್ಥಾಪಕರಾದ, ಪರಾತ್ಪರ ಗುರು ಡಾ. ಆಠವಲೆಯವರು, ‘ಧರ್ಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಯನ್ನು ಮಾಡಲು ಉಚ್ಚ ಲೋಕದಿಂದ ದೈವೀ ಜೀವಗಳು ಜನಿಸುತ್ತಾರೆ, ಎಂದು ಹೇಳಿದ್ದರು.
ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬಹ್ಮ ಡಾ. ಆಠವಲೆ ಮತ್ತು ಅವರ ಉತ್ತರಾಧಿಕಾರಿ ಶ್ರೀಮಹಾಲಕ್ಷ್ಮೀಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಈ ಮೂವರು ಗುರುಗಳು ರಥದಲ್ಲಿ ವಿರಾಜಮಾನರಾದ ಮೇಲೆ ಅವರಲ್ಲಿನ ದೈವೀ ಊರ್ಜೆ ರಥದಲ್ಲಿ ಸಂಗ್ರಹವಾಯಿತು.
ಶ್ರೀಮನ್ನಾರಾಯಣನ ಅಂಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವಿದ್ಯಾರ್ಥಿ ದೆಶೆಯಲ್ಲಿರುವಾಗ ಬರೆದ ಪ್ರಬಂಧವು ‘ಬೆಳೆಯುವ ಪೈರು ಮೊಳಕೆಯಲ್ಲಿ ಈ ಗಾದೆಮಾತಿನಂತೆ ಅವರಲ್ಲಿರುವ ದೇವತ್ವದ ಅನುಭೂತಿ ನೀಡುವಂತಹದ್ದಾಗಿದೆ.
ಶ್ರೀವಿಷ್ಣು ಭಾವ-ಭಾವನೆ ಮತ್ತು ಗುಣ-ದೋಷ ಈ ಎಲ್ಲದರ ಆಚೆಗಿರುತ್ತಾನೆ. ವೈಕುಂಠಪತಿ ಶ್ರೀಮನ್ನಾರಾಯಣನಲ್ಲಿ ಏನು ವೈಶಿಷ್ಟ್ಯಗಳಿವೆಯೋ, ಅವು ಪೃಥ್ವಿಯ ಮೇಲಿನ ಯಾವ ಮಾನವನಲ್ಲಿ ಕಂಡುಬರುತ್ತವೆಯೋ, ಅವರ ಹೆಸರು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !’
ಉತ್ತಮ ವ್ಯವಸ್ಥೆ, ಮಿತವ್ಯಯ ಇತ್ಯಾದಿ ವ್ಯಷ್ಟಿ ಗುಣಗಳು ಮತ್ತು ಅಪಾರ ಸಮಷ್ಟಿ ಗುಣಗಳಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕಾರ್ಯವನ್ನು ಮೊದಲು ತಾವು ಮಾಡಿ ಆ ಮೇಲೆ ಅದನ್ನು ಸಾಧಕರಿಗೆ ಕಲಿಸುತ್ತಾರೆ.
ಸಾಧನೆ ಮಾಡುವವರು ಮುಂದೆ ಜನ್ಮ ಬೇಡ; ಸಾಧನೆ ಮಾಡಿ ಈ ಜನ್ಮದಲ್ಲಿಯೇ ಮೋಕ್ಷ ಪಡೆಯಬೇಕು, ಎಂಬ ಇಚ್ಛೆಯನ್ನು ಇಟ್ಟುಕೊಂಡಿರುತ್ತಾರೆ. ತದ್ವಿರುದ್ಧ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಜನರಿಗೆ, ಧರ್ಮಕಾರ್ಯ ಮಾಡುವುದಕ್ಕಾಗಿ ಮತ್ತೆ-ಮತ್ತೆ ಜನ್ಮಕ್ಕೆ ಬರಬೇಕು ಎಂದೆನಿಸುತ್ತದೆ.
‘ಜಗತ್ತಿನಲ್ಲಿ ಅನೇಕ ವಿಷಯಗಳ ಪದವಿಗಳಿವೆ. ‘ಡಾಕ್ಟರೇಟ್’ ನಂತಹ ಅನೇಕ ಉಚ್ಚ ಪದವಿಗಳಿವೆ; ಆದರೆ ಸರ್ವ ಶ್ರೇಷ್ಠ ಪದವಿ ಎಂದರೆ ‘ಗುರುವಿನ ‘ನಿಜವಾದ ಶಿಷ್ಯ’ !