ವೈಯಕ್ತಿಕ ಸ್ವಾತಂತ್ರ್ಯದ ಸಮರ್ಥಕರಿಗೆ ಇದು ಲಜ್ಜಾಸ್ಪದವೇ !

‘ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮಾಜ ಮತ್ತು ರಾಷ್ಟ್ರದ ಹಿತಾಸಕ್ತಿ ಹೆಚ್ಚು ಮುಖ್ಯ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ಸಮರ್ಥಕರಿಗೆ ಏಕೆ ತಿಳಿಯುವುದಿಲ್ಲ?

`ನಾವು ಪರಾತ್ಪರ ಗುರು ಡಾ. ಆಠವಲೆಯವರಿಗೆ ನಮ್ಮ ಕೊನೆಯ ಶ್ವಾಸವಿರುವ ವರೆಗೆ ಕೃತಜ್ಞರಾಗಿರಬೇಕು !’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಪರಾತ್ಪರ ಗುರು ಡಾ. ಆಠವಲೆ ಯವರು ಅಪಾರ ಪರಿಶ್ರಮಪಟ್ಟು ತಮ್ಮ ಶರೀರದ ಪರಿವೆ ಇಲ್ಲದೇ ಸಾಧಕರಿಗಾಗಿ ಎಲ್ಲವನ್ನೂ ಮಾಡಿದ್ದಾರೆ. ಅವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಸನಾತನದ ಆಶ್ರಮಗಳನ್ನು ನಿರ್ಮಿಸಿದರು. ಎಲ್ಲ ಸಾಧಕರನ್ನು ಸಿದ್ಧಗೊಳಿಸಿದರು.

`ಗುರುಕೃಪಾಯೋಗ’ ಎಂಬ ಸಹಜಸಾಧ್ಯ ಸಾಧನಾಮಾರ್ಗದ ನಿರ್ಮಿತಿಯನ್ನು ಮಾಡಿ ಮಾನವರಿಗೆ ಆತ್ಮೋದ್ಧಾರದ ರಾಜಮಾರ್ಗವನ್ನು ತೋರಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಗಳು !

`ಗುರುಕೃಪಾಯೋಗ’ ಅಸ್ತಿತ್ವದಲ್ಲಿ ಬರುವ ಮೊದಲು ಜ್ಞಾನಯೋಗ, ಧ್ಯಾನಯೋಗ, ಹಠಯೋಗ, ಕರ್ಮಯೋಗ ಶಕ್ತಿಪಾತಯೋಗ ಇತ್ಯಾದಿ ಅನೇಕ ಸಾಧನಾಮಾರ್ಗಗಳು ಅಸ್ತಿತ್ವದಲ್ಲಿದ್ದವು; ಆದರೆ ಆ ಮಾಧ್ಯಮಗಳಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಕಲಿಯುಗದ ಮನುಷ್ಯನಿಗೆ ಕಠಿಣವಾಗಿದೆ.

‘ಈಶ್ವರನ ಅವತಾರವಾಗಿರುವ ಮೂರು ಮೋಕ್ಷಗುರುಗಳು ಲಭಿಸಿರುವುದು’ಸನಾತನದ ಸಾಧಕರ ಅಹೋಭಾಗ್ಯವೇ ಆಗಿದೆ !

ಸನಾತನ ಸಂಸ್ಥೆಯ ಈ ಮೂರು ಮೋಕ್ಷಗುರುಗಳು ಕೆಟ್ಟ ಶಕ್ತಿಗಳಿಂದ ಸಾಧಕರಿಗಾಗುವ ತೊಂದರೆಗಳನ್ನು ಮೊದಲು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಜೀರ್ಣಿಸಿಕೊಳ್ಳುತ್ತಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಅಧ್ಯಾತ್ಮದ ಮಹತ್ವ ತಿಳಿಯದ ರಾಜಕಾರಣಿಗಳಿಂದಾಗಿ ದೇಶವು ಹೀನಾಯ ಸ್ಥಿತಿಗೆ ಹೋಗಿದೆ !

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ಕಾರ್ಯವೆಂಬ ಮಾಧ್ಯಮ ಹಾಗೂ ಸಾಧಕರ ಸಾಧನೆಯಾಗುವ ಕಡೆಗೆ ಗಮನಹರಿಸಿ ಅವರನ್ನು ಎಲ್ಲ ರೀತಿಯಿಂದಲೂ ಸಿದ್ಧಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಅಧ್ಯಾತ್ಮವು ಮನಸ್ಸು ಮತ್ತು ಬುದ್ಧಿಯ ಆಚೆಗಿನ ಶಾಸ್ತ್ರವಾಗಿದೆ’, ಎನ್ನುವುದನ್ನು ಸಾಧಕರು ಕಲಿಯಬೇಕೆಂದು ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಲ್ಲಿನ ಕೆಲವು ಪ್ರಯೋಗಗಳನ್ನು ಮಾಡಿಸಿಕೊಳ್ಳುತ್ತಿದ್ದರು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿವಾದಿಗಳಿಂದಾಗಿ ಹಿಂದೂಗಳಲ್ಲಿ ಭಗವಂತನ ಮೇಲಿನ ಶ್ರದ್ಧೆ ನಷ್ಟವಾಯಿತು. ಸರ್ವಧರ್ಮಸಮಭಾವ ವಿಚಾರಧಾರೆಯವರಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆಯು ತಿಳಿಯಲಿಲ್ಲ ಮತ್ತು ಕಮ್ಯುನಿಸ್ಟರಿಂದಾಗಿ ಹಿಂದೂಗಳು ಭಗವಂತನ ಅಸ್ತಿತ್ವವನ್ನು ಒಪ್ಪಿಕೊಳ್ಳದಂತಾಯಿತು.

ಸಂತರು ಮತ್ತು ಮಹರ್ಷಿಗಳ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಇಂತಹ ಸಂತರು ಈಶ್ವರನಲ್ಲಿ ಪ್ರಾರ್ಥಿಸಿದಾಗ ಈಶ್ವರ ಅವರ ಪ್ರಾರ್ಥನೆಯನ್ನು ಕೇಳುತ್ತಾನೆ; ಏಕೆಂದರೆ ಆ ಸಂತರು ಈಶ್ವರನ ಅನುಸಂಧಾನದಲ್ಲಿರುತ್ತಾರೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಇತರ ಧರ್ಮದವರನ್ನು ತುಳಿದು ಅವರನ್ನು ಆಳುವ ಬೋಧನೆ ನೀಡುವ ಕೆಲವು ಪಂಥಗಳು ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬಂತಹ ಸಹಿಷ್ಣುತಾವಾದದ ಬೋಧನೆಯನ್ನು ನೀಡುವ ಮಹಾನ್‌ ಹಿಂದೂ ಧರ್ಮ !’

ಸೂಕ್ಷ್ಮ ಪರೀಕ್ಷಣೆಯ ಇನ್ನೂ ಮುಂದಿನ ಹಂತ, ಅಂದರೆ ಗುರುತತ್ತ್ವದಿಂದ ನಿರ್ಗುಣ ಈಶ್ವರೀ ತತ್ತ್ವದೆಡೆಗೆ ಸಾಗುವ ಬಗ್ಗೆ ಪರಾತ್ಪರ ಗುರು ಡಾಕ್ಟರರು ನೀಡಿದ ಬೋಧನೆ !

ಪರಾತ್ಪರ ಗುರು ಡಾಕ್ಟರರಲ್ಲಿ ಸಾಧಕರಿಗೆ ಕಲಿಸುವ ತಳಮಳ ಎಷ್ಟಿದೆ ಎಂದರೆ, ಅವರಿಗೆ ಕೂಡಲೇ ಕಲಿಯುವ ಮತ್ತು ಅದಕ್ಕನುಸಾರ ಕೃತಿಯನ್ನು ಮಾಡುವ ಸಾಧಕರು ಇಷ್ಟವಾಗುತ್ತಾರೆ.