ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಸಾಧನೆಯ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !
ದೇವರ ಒಳ್ಳೆಯ ಕಥೆಗಳನ್ನು ಕೇಳುವುದರಿಂದ ದೇಹವು ತನ್ನಷ್ಟಕ್ಕೆ ಸ್ವಚ್ಛವಾಗುತ್ತದೆ. ‘ಸಮಯ ಇಲ್ಲ’, ಎಂದು ಹೇಳಬೇಡಿ. ನಿರಂತರವಾಗಿ ಪೂಜೆ, ಧ್ಯಾನ ಮತ್ತು ನಾಮಸ್ಮರಣೆ ಇವುಗಳನ್ನು ಮಾಡಿರಿ. ಇದರಿಂದಾಗಿ ದೇಹವು ಸ್ವಚ್ಛ ಮತ್ತು ನಿರ್ಮಲವಾಗುತ್ತದೆ. ‘ದೇವರ ನಾಮಜಪವೇ (ಇದೇ) ಸಾಬೂನು ಆಗಿದೆ’.