‘ಸಾಧಕರ ಸಾಧನೆ ಮತ್ತು ಗುರುಕಾರ್ಯ ವೃದ್ಧಿಸಬೇಕು ಎಂಬ ತೀವ್ರ ತಳಮಳವಿರುವ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ !

‘ನಮ್ಮ ವೈಯಕ್ತಿಕ ಸಾಧನೆ ಉತ್ತಮ ರೀತಿಯಲ್ಲಾದರೆ, ಸಮಷ್ಟಿಯಲ್ಲಿ ಅದರಿಂದ ಹೇಗೆ ಪರಿಣಾಮವಾಗುತ್ತದೆ  ? ಸಮಷ್ಟಿಯಲ್ಲಿ ಹೋಗುವಾಗ ನಾವು ಹೇಗೆ ಆದರ್ಶರಾಗಿ ಹೋಗಬೇಕು ? ನಾವು ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳು ಎಂಬ ಅರಿವನ್ನು ಸತತವಾಗಿ ಇಟ್ಟುಕೊಳ್ಳುವುದು ಹೇಗೆ ?, ಇದರ ಬಗ್ಗೆ ಎಲ್ಲರಿಗೂ ಹೇಳಲಾಯಿತು.

ಸಾಧಕರ ಸಾಧನೆಯಾಗಬೇಕು ಮತ್ತು ಗುರುಕಾರ್ಯ ವೃದ್ಧಿಯಾಗಬೇಕು, ಎಂಬ ತೀವ್ರ ತಳಮಳವಿರುವ ಕರ್ನಾಟಕದ ಧರ್ಮಪ್ರಚಾರಕ ಪೂ. ರಮಾನಂದ ಗೌಡ !

ಪೂ.ಅಣ್ಣನವರು ಸೇವೆಯಲ್ಲಿನ ಸಾಧಕರು ಸೇವೆಯನ್ನು ಮಾಡುವಾಗ ಪರಸ್ಪರ ಯಾವ ರೀತಿ ಸಮನ್ವಯವನ್ನು ಇಟ್ಟುಕೊಳ್ಳಬೇಕು ? ಯಾವುದೇ ಸತ್ಸಂಗವನ್ನು ತೆಗೆದುಕೊಳ್ಳುವ ಮೊದಲು ಅದರ ಪೂರ್ವ ಸಿದ್ಧತೆಯನ್ನು ಹೇಗೆ ಮಾಡಬೇಕು?, ಇತ್ಯಾದಿ ವಿಷಯಗಳನ್ನು ಉದಾಹರಣೆಗಳೊಂದಿಗೆ ಹೇಳಿದರು.

ಹಿಂದೂ ರಾಷ್ಟ್ರ ಸ್ಥಾಪನೆಯ ಧರ್ಮಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಉದ್ಧಾರ ಮಾಡಿಕೊಳ್ಳಿ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವತಿಯಿಂದ ಪೂ. ರಮಾನಂದ ಗೌಡ ಇವರು ಇತ್ತೀಚೆಗೆ ‘ಕೊರೊನಾ ಮಹಾಮಾರಿಯ ವಿರುದ್ಧ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಹೋರಾಡಬೇಕು ? ಈ ವಿಷಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಇದರ ನೇರ ಪ್ರಸಾರದ ಸಮಯದಲ್ಲಿ ೪ ಸಾವಿರದ ೩೦೦ ಜನರು ಹಾಗೂ ಮಾರ್ಗದರ್ಶನದ ನಂತರ ದಿನವಿಡೀ ೨೦ ಸಾವಿರ ಜಿಜ್ಞಾಸುಗಳು ಕಾರ್ಯಕ್ರಮದ ವಿಡಿಯೋ ನೋಡಿದರು.

ಪಾಪ, ಪುಣ್ಯ ಮತ್ತು ಅದರ ಪರಿಣಾಮಗಳ (ಕರ್ಮಯೋಗದ ಬಗ್ಗೆ) ಕುರಿತು ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಮನೆಯಲ್ಲಿ ಕುಂಟರು, ಕುರುಡರು, ಕಳ್ಳರು, ಸುಳ್ಳು ಮಾತನಾಡುವರು ಮತ್ತು ಕೋಪಿಷ್ಟ ಮಕ್ಕಳು ಏಕೆ ಜನ್ಮಕ್ಕೆ ಬರುತ್ತವೆ ? ಅದರ ಕಾರಣ ಆ ಕುಟುಂಬದಲ್ಲಿ ಮೊದಲಿನ ೭ ಜನ್ಮಗಳಲ್ಲಿನ ಸಂಗ್ರಹವಾದ ಪಾಪವೇ ಜನ್ಮ ತಾಳುತ್ತದೆ. ‘ನಾವು ಮಾಡಿದ ಕರ್ಮವೇ, ನಮ್ಮ ಪಾಲಿಗೆ ಬರುತ್ತದೆ’, ಎಂಬಂತೆ ಪಾಪವನ್ನು ಮಾಡಿದರೆ ಪಾಪವೇ ಜನ್ಮಕ್ಕೆ ಬರುತ್ತದೆ ಮತ್ತು ಪುಣ್ಯವನ್ನು ಮಾಡಿದರೆ, ಪುಣ್ಯವೇ ಜನ್ಮಕ್ಕೆ ಬರುತ್ತದೆ.

ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಸಾಧನೆಯ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಪುಣ್ಯವು ದೇವರಿಗಿಂತ ದೊಡ್ಡದಾಗಿದೆ, ಆದರೆ ಪುಣ್ಯವನ್ನು ಗಳಿಸುವುದು ಸುಲಭವಿಲ್ಲ. ಪುಣ್ಯವನ್ನು ಗಳಿಸಲು ಹೋದರೆ, ಅದು ನಿಮ್ಮ ಜೀವವನ್ನೇ ತೆಗೆದುಕೊಳ್ಳುವುದು. ಅದು ಇಷ್ಟೊಂದು ಕಠಿಣ ಮತ್ತು ದುಬಾರಿಯಾಗಿದೆ. ಪುಣ್ಯವನ್ನು ಗಳಿಸಲು ಕೆಂಡದಲ್ಲಿ ಕೈ ಸುಟ್ಟುಕೊಳ್ಳಬೇಕಾಗಿರುತ್ತದೆ, ಮುಳ್ಳುಗಳ ಮೇಲೆ ನಡೆಯಬೇಕಾಗುತ್ತದೆ ಮತ್ತು ಸತತವಾಗಿ ಸಂಕಟಗಳನ್ನು ಎದುರಿಸಬೇಕಾಗುತ್ತದೆ.