ಗೋರಿಯಾಗಿ (ಮಜಾರ) ಪರಿವರ್ತನೆಗೊಂಡ ಬಿಹಾರದಲ್ಲಿನ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿರುವ ಐತಿಹಾಸಿಕ ಬೌದ್ಧ ಗುಹೆ
ಬೌದ್ಧ ಗುಹೆ ಗೋರಿಯಲ್ಲಿ ಪರಿವರ್ತನೆ ಆಗುವವರೆಗೂ ಪುರಾತತ್ವ ಇಲಾಖೆ ನಿದ್ದೆ ಮಾಡುತ್ತೀತ್ತೆ?
ಬೌದ್ಧ ಗುಹೆ ಗೋರಿಯಲ್ಲಿ ಪರಿವರ್ತನೆ ಆಗುವವರೆಗೂ ಪುರಾತತ್ವ ಇಲಾಖೆ ನಿದ್ದೆ ಮಾಡುತ್ತೀತ್ತೆ?
ಮುಖ್ಯಮಂತ್ರಿಯವರು ಹಾಗೂ ಮುಂದೆ ಕೇಂದ್ರ ಸರಕಾರವೂ ಜನಸಂಖ್ಯಾ ನಿಯಂತ್ರಣವನ್ನು ತರಲು ಕಾನೂನುರೀತ್ಯಾ ಪರಿಹಾರೋಪಾಯಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.
ಸುಲ್ತಾನಪುರ ಜಿಲ್ಲೆಯಲ್ಲಿನ ಧಮ್ಮೌರ್ ಪೊಲೀಸ್ ಠಾಣೆಯ ಪರಿಸರದಲ್ಲಿ ಝೀಶಾನ್ ಅಹಮದ್ ಇವನು ವಿವಾಹದ ಆಮಿಷ ಒಡ್ಡಿ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು.
ಉತ್ತರಪ್ರದೇಶದ ಸೀತಾಪುರದಲ್ಲಿ ಈಗ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿದೆ !
ಕರ್ಣಾವತಿ (ಗುಜರಾತ)ಯ ಜಾಮಾ ಮಶೀದಿ ಇಮಾಮರ ಹೇಳಿಕೆ !
ಖಾನ್ ಸರರು ಏನು ಹೇಳಲು ಪ್ರಯತ್ನಿಸಿದ್ದಾರೆ, ಎಂಬ ಬಗ್ಗೆ ಕಾಂಗ್ರೆಸ್ ಯಾವತ್ತೂ ಮಾತನಾಡುವುದಿಲ್ಲ. ಆದರೆ ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಎನ್ನುವುದರಲ್ಲಿ ಮಾತ್ರ ಕಾಂಗ್ರೆಸ್ ಎಲ್ಲರಿಗಿಂತ ಮುಂದೆ ಇರುತ್ತದೆ !
ಜಿಹಾದಿ ಇಸ್ಲಾಂ ದೇಶ ಕತಾರದ ವಶದಿಂದ ಭಾರತದ ಮಾಜಿ ಸೈನಿಕರನ್ನು ಹೊರತೆಗೆಯಲು ಸರಕಾರಕ್ಕೆ ಏನು ತೊಂದರೆಯಿದೆ, ಎಂಬುದು ಅವರು ಜನತೆಗೆ ಹೇಳಬೇಕು !
ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ ೬ ರಿಂದ ೮ ವರೆಗಿನ ಕಾಲಾವಧಿಯಲ್ಲಿ ದತ್ತ ಜಯಂತಿ ಆಚರಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ.
ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ವಜಾ ಮಾಡುವುದು ಅವಶ್ಯಕವಾಗಿದೆ. ಇದರ ವಿರುದ್ಧ ದೂರು ನೀಡಲಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತ್ಯಕ್ಷದಲ್ಲಿ ಮಹಾವಿದ್ಯಾಲಯವು ಇದನ್ನು ಗಮನಿಸಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿತ್ತು !
ಲವ್ ಜಿಹಾದದಿಂದಾಗಿ ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಜೀವನ ಹಾಳಾಗಿದ್ದರೂ ಯಾವುದೇ ಸರಕಾರ ಲವ್ ಜಿಹಾದ್ ತಡೆಯಲು ಪ್ರಯತ್ನ ಮಾಡುವುದಂತೂ ಬಿಡಿ, ಅದರ ಬಗ್ಗೆ ಚಕಾರ ಶಬ್ದವು ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಬೇಕು !