ಹರಿಯಾಣದಲ್ಲಿ ಆರಿಫ್ ನು ಹಿಂದೂ ಎಂದು ಹೇಳಿ ದಲಿತ ಯುವತಿಯ ಜೊತೆ ವಿವಾಹ !

ವಿವಾಹದ ನಂತರ ಅನೇಕ ಸಲ ಥಳಿಸಿ ಮನೆಯಿಂದ ಹೊರ ಹಾಕಿದ !

ಯಮುನಾನಗರ (ಹರಿಯಾಣ) – ಇಲ್ಲಿ ಆರಿಫ ಎಂಬ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಓರ್ವ ದಲಿತ ಯುವತಿಯ ಜೊತೆಗೆ ವಿವಾಹ ಮಾಡಿಕೊಂಡಿರುವ ಬಗ್ಗೆ ಸಂತ್ರಸ್ತೆಯು ಡಿಸೆಂಬರ್ ೨೮, ೨೦೨೨ ರಂದು ನೀಡಿರುವ ದೂರಿನಿಂದ ಬಹಿರಂಗವಾಯಿತು. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಅಪರಾಧ ದಾಖಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ೫ ವರ್ಷಗಳ ಹಿಂದೆ ಸಂತ್ರಸ್ತೆಯ ಪರಿಚಯ ಮಾಡಿಕೊಂಡ ಆರೋಪಿ ಆರಿಫ್ ನು ಆಕೆಗೆ ಪಂಜಾಬನ ಮೊಹಾಲಿಗೆ ಕರೆದು ಕೊಂಡು ಹೋಗಿ ವಿವಾಹ ಮಾಡಿಕೊಂಡುನು. ಅದರ ನಂತರ ಸಂತ್ರಸ್ತೆಗೆ ಆರೀಫ್ ನು ಮೋಸ ಮಾಡಿರುವುದು ಗಮನಕ್ಕೆ ಬಂದಿತು. ಅದರ ನಂತರ ಆಕೆ ದೂರು ನೀಡಿದಳು. ಅಂದಿನಿಂದ ಆರಿಫನು ಸಂತ್ರಸ್ತೆಗೆ ಥಳಿಸಿ ಮನೆಯಿಂದ ಹೊರ ಹಾಕಿದನು.

ಸಂಪಾದಕೀಯ ನಿಲುವು

  • `ಮುಸ್ಲಿಂ-ದಲಿತ್ ಸಹೋದರ ಎನ್ನುವವರು ಈಗ ಮೌನ ಏಕೆ ?
  • ಹಿಂದೂಗಳೇ,ಲವ್ ಜಿಹಾದ್ ತಡೆಯುವುದಕ್ಕಾಗಿ ಈಗಲಾದರೂ ಸಂಘಟಿತರಾಗಿರಿ !