ಅಲವರ್ (ರಾಜಸ್ಥಾನ)ದಲ್ಲಿ ಕುರಿಗಳನ್ನು ಮೆಯಿಸಿದ್ದಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

  • ೧೫ ರಿಂದ ೨೦ ಹಿಂದೂಗಳಿಗೆ ಗಾಯ !

  • ಪೋಲಿಸರಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ !

ಅಲವರ (ರಾಜಸ್ಥಾನ) – ಇಲ್ಲಿಯ ನಾರಥಲ ಗ್ರಾಮದಲ್ಲಿ ಕುರಿ ಮತ್ತು ಮೇಕೆಗಳು ಮೇಯಿಸಿದ್ದಕ್ಕೆ ನಡೆದ ವಾದ ವಿವಾದದಲ್ಲಿ ಓರ್ವ ದಲಿತ ಕುಟುಂಬದ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಇದರಲ್ಲಿ ೨೦ ಜನರು ಗಾಯಗೊಂಡಿದ್ದಾರೆ. ಘಟನೆಯ ದಿನದಂದು ಸೋಹನಲಾಲ್ ಮೇಘವಾಲ ಇವರು ಮೇಕೆ ಮತ್ತು ಕುರಿಗಳು ಒಂದು ದೇವಸ್ಥಾನದ ಹತ್ತಿರ ಮೆಯಿಸಲು ಹೋಗಿದ್ದರು. ಅದರಿಂದ ಸ್ವಲ್ಪ ದೂರದಲ್ಲಿ ಅವರ ಗ್ರಾಮದಲ್ಲಿನ ಇಮ್ರಾನ್ ಇವನು ಅವನ ಕುರಿಗಳನ್ನು ಮೇಯಿಸಲು ಬಂದಿದ್ದನು. ಮೇಯಿಸುತ್ತಾ ಸೋಹನ ಲಾಲ್ ಇವರ ಒಂದು ಕುರಿ ಇಮ್ರಾನಿನ ಕುರಿಯ ಹತ್ತಿರ ಹೋಯಿತು. ಇದು ಇಮ್ರಾನನಿಗೆ ಸಹನೆ ಆಗಲಿಲ್ಲ. ಆದ್ದರಿಂದ ಇಮ್ರಾನನು ಮತ್ತು ಅವನ ಸಹೋದರನು ಆ ಕುರಿಯ ಬಾಲ ಕತ್ತರಿಸಿದರು. ಇದಕ್ಕೆ ಸೋಹನ ಲಾಲ್ ವಿರೋಧಿಸಿದ ನಂತರ ವಾದ ವಿವಾದ ನಡೆದು ಎರಡು ಕಡೆಯಿಂದ ಗದ್ದಲ ನಡೆಯಿತು. ಅದರ ನಂತರ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದರು. ಇದರಲ್ಲಿ ೧೦ ರಿಂದ ೨೦ ಜನರು ಗಾಯಗೊಂಡರು. ಅದಕ್ಕೆ ನೀಡಿದ ಪ್ರತಿಕಾರಕ್ಕೆ ೩ – ೪ ಮುಸಲ್ಮಾನರು ಗಾಯಗೊಂಡರು. ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರವೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅಲ್ಲಿ ಹಿಂದೂಗಳಿಗಾಗಿ ಪಾಕಿಸ್ತಾನಿ ಆಡಳಿತವೇ ಇರುವುದು !