ದೇವಸ್ಥಾನದ ಮೇಲೆ ಪ್ರೀತಿಯನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್‌ !

‘ಜನವರಿ ೨೨ ರಂದು ಶ್ರೀರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ರಾಜ್ಯದ ೩೪ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲು ಆದೇಶಿಸಲಾಗಿದೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.

ಶ್ರೀರಾಮನ ಮೇಲಿನ ಕಾಂಗ್ರೆಸ್‌ ದ್ವೇಷ ತಿಳಿಯಿರಿ !

ದೇಶದಲ್ಲಿ ಶ್ರೀರಾಮನನ್ನು ಬಹಿರಂಗವಾಗಿ ಬೆಂಬಲಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ವಿದೇಶದ ಶಾಖೆ ‘ಇಂಡಿಯನ್‌ ಓವರ್‌ ಸೀಸ್‌ ಕಾಂಗ್ರೆಸ್’ ಅಧ್ಯಕ್ಷ ಸ್ಯಾಮ್‌ ಪಿತ್ರೋದಾ ಹೇಳಿದ್ದಾರೆ.

ಗದ್ದಲವನ್ನುಂಟು ಮಾಡುವ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸಿ !

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲವುಂಟು ಮಾಡಿದರೆಂದು ೧೪೧ ಸಂಸದರನ್ನು ವಜಾಗೊಳಿಸಲಾಗಿದೆ.

‘ದೇವಸ್ಥಾನ ಎಂದರೆ ಮಾನಸಿಕ ಗುಲಾಮಗಿರಿಯ ಮಾರ್ಗ ! (ಅಂತೆ) – ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ

ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ ಸಿಂಹ ಇವರಿಂದ ಫಲಕ ಪ್ರರ್ದಶನ !

ಜಾತ್ಯತೀತರು ಇಂತಹವರಿಗೆ ಸರ್ವಧರ್ಮಸಮಭಾವದ ಬುದ್ಧಿಮಾತು ಹೇಳುವರೇ ?

ನಟ ಶಾರುಖ್ ಖಾನ್ ಮತ್ತು ಅವರ ಕುಟುಂಬದವರು ಶಿರ್ಡಿಯಲ್ಲಿ ಶ್ರೀ ಸಾಯಿಬಾಬಾರ ದರ್ಶನ ಪಡೆದರು. ಈ ಕಾರಣದಿಂದಾಗಿ, ಮುಸಲ್ಮಾನ ಮೂಲಭೂತವಾದಿಗಳು ಶಾರುಖ್ ಖಾನ್ ಇವರು ಮೂರ್ತಿ ಪೂಜಿಸುತ್ತಾರೆ ಎಂದು ಆರೋಪಿಸಿದರು

ದೇಶದ ಎಲ್ಲಾ ಸೆರೆಮನೆಗಳಲ್ಲಿ ಹೀಗೆ ಮಾಡಿ !

ಉತ್ತರಪ್ರದೇಶದ ಸೆರೆಮನೆಗಳಲ್ಲಿರುವ ಕೈದಿಗಳು ರಾಮಾಯಣದ ಸುಂದರಕಾಂಡ ಮತ್ತು ಹನುಮಾನ ಚಾಲೀಸಾವನ್ನು ಪಠಿಸಲು ಆರಂಭಿಸಿದ್ದಾರೆ.

‘ಹಾಮಾಸ್’ಗೆ ನಕ್ಸಲೀಯರ ಬೆಂಬಲ !

ಭಯೋತ್ಪಾದಕರು ಮತ್ತು ನಕ್ಸಲೀಯರು ಒಳಗಿನಿಂದ ಹೇಗೆ ಒಂದಾಗಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಪುರಾವೆ ! ಸರಕಾರವು ನಕ್ಸಲೀಯರ ಸಂಪೂರ್ಣ ನಿರ್ಮೂಲನೆ ಮಾಡುವುದೇ ಇದಕ್ಕೆ ಉತ್ತರ !

ಹಿಂದೂಗಳ ಸಂಘಟಿತ ಶಕ್ತಿಯ ಪರಿಣಾಮವನ್ನು ತಿಳಿಯಿರಿ  !

ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ, ಹಿಂದೂಗಳ ಹಬ್ಬದಲ್ಲಿ ಆಭರಣಗಳ ಜಾಹೀರಾತುಗಳಲ್ಲಿ ಹಿಂದೂ ಸಂಸ್ಕೃತಿಯಂತೆ ಮಹಿಳೆಯರನ್ನು ಕುಂಕುಮ ಸಹಿತ ತೋರಿಸುತ್ತಿದ್ದಾರೆ.

ಇದು ಹಿಂದೂಗಳಿಗೆ ಲಜ್ಜಾಸ್ಪದ  !

ಉತ್ತರಾಖಂಡ ರಾಜ್ಯದ ೩೦ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು ಇಸ್ಲಾಮಿಕ್‌ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಮಾಹಿತಿಯು ಬೆಳಕಿಗೆ ಬಂದಿದೆ.  ಇಲ್ಲಿಯವರೆಗೆ ಅಂತಹ ೭೪೯ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಬಂದಿದೆ. ಇದರಲ್ಲಿ ಹಿಂದೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಾಶ್ಮೀರದ ನಿರಪರಾಧಿ ಹಿಂದೂಗಳ ಬಗ್ಗೆ ಸೋನಿಯಾ ಗಾಂಧಿ ಯಾವಾಗ ಮಾತನಾಡುತ್ತಾರೆ ?

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಸ್ರೈಲ್‌ ಮತ್ತು ಹಮಾಸ್‌ ಯುದ್ಧದ ಬಗ್ಗೆ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ‘ಇಸ್ರೈಲ್‌ ನಿರಪರಾಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದ್ದಾರೆ.