ಪಾಶ್ಚಿಮಾತ್ಯ ದೇಶಗಳು ಭಾರತದ ಬದಲು ಪಾಕಿಸ್ತಾನಕ್ಕೆ ದೀರ್ಘಕಾಲದ ವರೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ! – ವಿದೇಶಾಂಗ ಸಚಿವ ಡಾ. ಜೈ ಶಂಕರ

ಜಾಗತಿಕ ವ್ಯವಸ್ಥೆಯು ಸಧ್ಯದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕರೋನಾ ಸಾಂಕ್ರಾಮಿಕ, ಉಕ್ರೇನ್‌ನಲ್ಲಿ ಯುದ್ಧ, ಗಾಜಾದಲ್ಲಿ ನಡೆದಿರುವ ಯುದ್ಧ, ಅಫ್ಘಾನಿಸ್ತಾನದಿಂದ ನ್ಯಾಟೋ ಮರಳಿದ್ದು ಮತ್ತು ಬದಲಾಗುತ್ತಿರುವ ಹವಾಮಾನದಂತಹ ಘಟನೆಗಳು ಸಂಭವಿಸುತ್ತಿವೆ.

ಭಾರತದ ೮ ನಿವೃತ್ತ ನೌಕಾದಳದ ಅಧಿಕಾರಿಗಳ ಬಿಡುಗಡೆ ಮಾಡಿದ ಕತಾರ್ !

ಭಾರತವು ಇದೇ ರೀತಿ ಪಾಕಿಸ್ತಾನವು ಬಂಧಿಸಿರುವ ನಿವೃತ್ತ ನೌಕಾದಳ ಅಧಿಕಾರಿ ಕುಲಭೂಷಣ ಜಾಧವ ಇವರ ಬಿಡುಗಡೆಗಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದು ಜನರಿಗೆ ಅನಿಸುತ್ತದೆ !

ಭಾರತಕ್ಕೆ ದುಕ್ಮ ಬಂದರಿಗೆ ನೇರ ಪ್ರವೇಶಕ್ಕೆ ಓಮಾನನಿಂದ ಅನುಮತಿ

ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವೆಂದು ಪರಿಗಣಿಸಲಾಗುವ ಒಮಾನನಲ್ಲಿರುವ ದುಕ್ಮ ಬಂದರಿನಲ್ಲಿ ಭಾರತಕ್ಕೆ ನೇರ ಪ್ರವೇಶವನ್ನು ನೀಡಲು ಓಮಾನ ಸರಕಾರ ಅನುಮತಿ ನೀಡಿದೆ.

ಭಾರತದಿಂದ ಮ್ಯಾನ್ಮಾರ್‌ನ ಗಡಿಯಲ್ಲಿ 1 ಸಾವಿರದ 643 ಕಿಮೀ ಉದ್ದವಾದ ಬೇಲಿ ನಿರ್ಮಾಣ

ಈಗಾಗಲೇ ಮ್ಯಾನ್ಮಾರ್ ನಿಂದ ನುಸುಳಿರುವ ರೊಹಿಂಗ್ಯಾಗಳನ್ನು ಬೇಗನೆ ದೇಶದಿಂದ ಹೊರಹಾಕಲು ಸರಕಾರ ಪ್ರಯತ್ನಿಸಬೇಕು ಎಂದು ಜನರಿಗೆ ಅನಿಸುತ್ತದೆ !

ಪ್ಯಾಲೇಸ್ಟಿನ್ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗಿಕರಿಸುವತನಕ ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಸಾಧ್ಯವಿಲ್ಲ !

ನಾವು ಅಮೇರಿಕಾಗೆ, ಗಾಜಾದಲ್ಲಿ ದಾಳಿ ನಿಲ್ಲಿಸುವವರೆಗೆ ಮತ್ತು ಪ್ಯಾಲೇಸ್ಟಿನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗಿಕರಿಸುವವರೆಗೆ ನಾವು ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸುವುದಿಲ್ಲ,

Pakistan Support Maldives : ದೀವಾಳಿಯಾದ ಪಾಕಿಸ್ತಾನದಿಂದ ಮಾಲ್ಡೀವ್ಸ್‌ಗೆ‘ಆರ್ಥಿಕ ಸಹಾಯ’ದ ಭರವಸೆ !

ಸ್ವಂತಕ್ಕಾಗಿ ಬೇರೆಯವರಿಂದ ಭಿಕ್ಷೆ ಬೇಡಿ ದಿನ ಕಳೆಯುತ್ತಿರುವ ಪಾಕಿಸ್ತಾನ ಮಾಲ್ಡೀವ್ಸ್‌ಗೆ ಆರ್ಥಿಕ ಸಹಾಯನೀಡಲಿದೆಯಂತೆ, ಇದಕ್ಕಿಂತ ತಮಾಷೆ ಬೇರೊಂದಿಲ್ಲ! ‘ಪಾಕಿಸ್ತಾನವು ಮಾಲ್ಡೀವ್ಸ್‌ಗೆ ಸಹಾಯ ಮಾಡಬೇಕು‘, ಇದು ಪಾಕಿಸ್ತಾನದ ನಾಗರಿಕರಿಗೆ ಸ್ವೀಕಾರವಿದೆಯೇ ?

ಭಾರತದಿಂದ ಕಾಶ್ಮೀರದ ಮೇಲೆ ಅನಧಿಕೃತ ನಿಯಂತ್ರಣ ! – ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ ಅಬ್ಬಾಸ ಜಿಲಾನಿ

ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !

ಇರಾನ ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ! – ಅಮೇರಿಕಾ

ಮಧ್ಯಸ್ಥಿಕೆ ವಹಿಸುವ ಸಿದ್ಧತೆಯಲ್ಲಿ ಚೀನಾ !

ಭಾರತದ ೮ ಮಾಜಿ ನೌಕಾ ಸೈನಿಕರ ಗಲ್ಲು ಶಿಕ್ಷೆ ರದ್ದು ಪಡಿಸಿದ ಕತಾರ !

ಕತಾರದಲ್ಲಿ ಕಥಿತ ಬೇಹುಗಾರಿಕೆಯ ಪ್ರಕರಣದಲ್ಲಿ ಅಲ್ಲಿಯ ನ್ಯಾಯಾಲಯವು ಭಾರತದ ೮ ಮಾಜಿ ನೌಕಾ ಸೈನಿಕರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲಿಯ ನ್ಯಾಯಾಲಯವು ಈಗ ಅದನ್ನು ರದ್ದುಪಡಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.

ಅಮೇರಿಕಾ ಕಟ್ಟರ ಇಸ್ರೈಲಿ ಯಹೂದಿಗಳಿಗೆ ವಿಸಾವನ್ನು ನಿರಾಕರಿಸಲಿದೆ !

ಇಸ್ರೈಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ಎರಡು ತಿಂಗಳುಗಳು ಕಳೆದಿವೆ. ಇದುವರೆಗೆ ಇಸ್ರೈಲ್ ನಿಲುವನ್ನು ಬೆಂಬಲಿಸಿದ್ದ ಅಮೆರಿಕ ಇದೀಗ ಇಸ್ರೈಲ್ ವಿರುದ್ಧ ಕ್ರಮಕ್ಕೆ ಆದೇಶಿಸಿದೆ.