‘ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಾಲಯ ಮೂಲಭೂತ ಮತ್ತು ಪ್ರಜಾಪ್ರಭುತ್ವದ ತತ್ವ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಿ !’ (ಅಂತೆ)
ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !
ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !
ಭಾರತದ ವಿದೇಶಾಂಗ ನೀತಿಯಲ್ಲಿ ಏನಾದರೂ ತಪ್ಪಾಗುತ್ತಿದೆಯೇ ಅಥವಾ ಚೀನಾ ಹೆಚ್ಚು ಪ್ರಭಾವಶಾಲಿಯಾಗುತ್ತಿದೆಯೇ ? ಎಂದು ವಿಚಾರ ಮಾಡುವುದು ಆವಶ್ಯಕವಾಗಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !
ಕೆನಡಾದ ಟೋರೆಂಟೋದಲ್ಲಿ ಭಾರತೀಯ ಹೈಕಮಿಶನರ್ ಕಚೇರಿಯ ಹೊರಗೆ ಖಲಿಸ್ತಾನಿಗಳು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಭಾರತೀಯ ಹೈಕಮಿಶನರ್ ಗೆ ಒಂದು ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದಿಂದ ಭಾರತದಲ್ಲಿನ ಕೆನಡಾದ ಹೈಕಮಿಶನರ್ ಗೆ ನೋಟಿಸ್ ಜಾರಿ ಮಾಡಿ ಭದ್ರತೆಯ ವಿಷಯದಲ್ಲಿ ದುರ್ಲಕ್ಷತನ ತೋರಿದ ಬಗ್ಗೆ ಸ್ಪಷ್ಟೀಕರಣ ಕೇಳಿದೆ.
ಬ್ರಿಟನ್‌ಗೆ ಈ ಪ್ರಕರಣದ ಬಗ್ಗೆ ಭಾರತವು ಛೀಮಾರಿ ಹಾಕುವುದರೊಂದಿಗೆ ಅದಕ್ಕೆ ತಿಳಿಯುವಂತಹ ಭಾಷೆಯಲ್ಲಿ ಪ್ರತ್ಯುತ್ತರ ನೀಡುವುದು ಆವಶ್ಯಕ !
ಲಂಡನ್ ನಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ್ದಾರೆ. ಅವರು ರಾಯಭಾರಿ ಕಚೇರಿಯಲ್ಲಿನ ಭಾರತದ ರಾಷ್ಟ್ರಧ್ವಜ ಇಳಿಸಿ ಖಲಿಸ್ತಾನಿ ಧ್ವಜ ಹಾರಿಸಲು ಪ್ರಯತ್ನ ಮಾಡಿದರು. ಖಲಿಸ್ತಾನವಾದಿಗಳು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿದರು.
ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರ ಖೇದಕರ ಹೇಳಿಕೆ !
ನಾವು ಎಂದಿಗೂ ಪಾಕಿಸ್ತಾನದ ಜೊತೆಗೆ ವ್ಯಾಪಾರ ಸಂಬಂಧ ಮುರಿಯಲಿಲ್ಲ. ಇದರ ವಿರುಧ್ದ ಪಾಕಿಸ್ತಾನವೇ ಜಮ್ಮು-ಕಾಶ್ಮೀರದಲ್ಲಿನ ಕಮಳ ೩೭೦ ತಗೆದ ನಂತರ ಭಾರತದ ಜೊತೆ ವ್ಯಾಪಾರ ಸಂಬಂಧವನ್ನು ಮುರಿದಿದೆ, ಹೀಗೆ ಪಾಕಿಸ್ತಾನದಲ್ಲಿರುವ ಭಾರತದ ಉಚ್ಚಾಯುಕ್ತ ಸುರೇಶ ಕುಮಾರ ಇವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ ದೇಶಭಕ್ತರಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತದ ಭವಿಷ್ಯವು ಉಜ್ವಲವಾಗಿದೆ. ಅವರ ‘ಮೇಕ್ ಇನ್ ಇಂಡಿಯಾ’ದ ಪರಿಕಲ್ಪನೆಯು ಆರ್ಥಿಕ ಮತ್ತು ನೈತಿಕ ಈ ಎರಡೂ ದೃಷ್ತಿಯಲ್ಲಿ ಮಹತ್ವದ್ದಾಗಿದೆ. ಕೆಲವು ವಿಷಯಗಳನ್ನು ಮಿತಿಗೊಳಿಸಲು ಅಥವಾ ತಡೆಯಲು ಪ್ರಯತ್ನಗಳಾಗುತ್ತಿರುವಾಗಲೂ ಅವರು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥರಾಗಿದ್ದಾರೆ.
ರಷ್ಯಾದಿಂದ ಭಾರತದ ಶಸ್ತ್ರಾಸ್ತ್ರ ಖರೀದಿಗೆ ಬೆಂಬಲ !
ಪಾಕಿಸ್ತಾನದ ಸೆರೆಮನೆಯಲ್ಲಿ ಬಂಧನದಲ್ಲಿರುವ ೬ ಭಾರತೀಯ ಬಂಧಿತರು ಕಳೆದ ೯ ತಿಂಗಳಲ್ಲಿ ಸಾವನ್ನಪ್ಪಿರುವ ಮಾಹಿತಿ ಬೆಳಕಿಗೆ ಬಂದಿದೆ. ಎಲ್ಲರ ಶಿಕ್ಷೆಯ ಅವಧಿ ಪೂರ್ಣವಾಗಿದ್ದರು ಪಾಕಿಸ್ತಾನ ಅವರನ್ನು ಕಾರಾಗೃಹದಲ್ಲಿ ಬಂಧಿಸಿ ಇಟ್ಟಿತ್ತು. ಸಾವನ್ನಪ್ಪಿರುವ ೯ ಬಂಧಿತರ ಪೈಕಿ ೫ ಜನರು ಮೀನುಗಾರರಾಗಿದ್ದರು.