ವಿಧಾನಸಭೆ ಚುನಾವಣೆಯಲ್ಲಿ ಭಾಜಪದ ಗೆಲುವು ಸಾಧಿಸಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತಾಂಧರಿಂದ ದಲಿತರ ಮೇಲೆ ಟೀಕೆ
ದಲಿತರು `ಹಿಂದೂ ರಾಷ್ಟ್ರಕ್ಕಾಗಿ’ ಮತದಾನ ಮಾಡಿದ್ದಾರೆ ಎಂದು ಟಿಕೆ !
ದಲಿತರು `ಹಿಂದೂ ರಾಷ್ಟ್ರಕ್ಕಾಗಿ’ ಮತದಾನ ಮಾಡಿದ್ದಾರೆ ಎಂದು ಟಿಕೆ !
`ಸಿಕ್ ಫಾರ್ ಜಸ್ಟಿಸ್’ ಈ ನಿಷೇಧಿಸಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಹೇಳಿಕೆ
ಉನ್ನತ ಮಟ್ಟದ ಸಮಿತಿಯಲ್ಲಿ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು ಮತ್ತು ವಿಚಾರವಂತರ ಸಮಾವೇಶ ಇರುವುದು. ಸಮಾನ ನಾಗರಿಕ ಕಾನೂನು ಬಂದ ನಂತರ ಯಾರ ಮೇಲೆಯೂ ಅನ್ಯಾಯವಾಗುವುದಿಲ್ಲ. ಎಲ್ಲರಿಗೂ ಸಮಾನತೆಯ ಅಧಿಕಾರ ಸಿಗುವುದು ಎಂದು ಮುಖ್ಯಮಂತ್ರಿ ಧಾಮಿ ಹೇಳಿದರು.
೫ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಅವರು ‘ಜನತೆಯ ನಿರ್ಣಯವನ್ನು ನಮ್ರತೆಯಿಂದ ಸ್ವೀಕರಿಸಿ, ಜನಮತವನ್ನು ಗಳಿಸಿದವರಿಗೆ ಹಾರ್ದಿಕ ಶುಭಾಶಯಗಳು.
ಭಾಜಪದ ವಿಜಯದ ನಂತರ ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತರವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, ನನ್ನ ಮತಕ್ಷೇತ್ರದಲ್ಲಿ ನಾನು ಇಲ್ಲದಿರುವಾಗಲೂ ಕೆಲಸಗಳು ನಡೆದಿವೆ
ಶಿವಸೇನೆಯು ಭಾಜಪವನ್ನು ವಿರೋಧಿಸಲು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಶಿವಸೇನೆಯಿಂದ ಒಟ್ಟೂ ೬೦ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಪಂಜಾಬನಲ್ಲಿ ಆಢಳಿತಾರೂಢ ಕಾಂಗ್ರೆಸ ಹೀನಾಯವಾಗಿ ಸೋಲು ಕಂಡಿದೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಚರಣಜೀತ ಸಿಂಗ ಚನ್ನೀ ಹಾಗೂ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ನವಜ್ಯೋತಸಿಂಗ ಸಿದ್ಧೂರವರು ಸೋತಿದ್ದಾರೆ.
ಗ್ರಹ ಮತ್ತು ನಕ್ಷತ್ರಗಳ ಸ್ಥಿತಿಗಳಿಂದಾಗಿ ಮಾರ್ಚ್ ೨೦೨೨ರ ತಿಂಗಳಲ್ಲಿ ದೇಶದಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆಯನ್ನು ‘ಜ್ಯೋತಿಷ್ಯ ಜ್ಞಾನ’ ಈ ತ್ರೈಮಾಸಿಕದಲ್ಲಿ ಜ್ಯೋತಿಷಿ ಸಿದ್ಧೆಶ್ವರ ಮಾರಟಕರ ಇವರು ಭವಿಷ್ಯ ನುಡಿದಿದ್ದಾರೆ.
ಭಾರತದಲ್ಲಿ ಚುನಾವಣೆ ಎಂದಾದರೂ ಶಾಂತಿಯುತವಾಗಿ ನಡೆಯುತ್ತದೆಯೇ ?
ಸ್ಥಳಿಯ ಸ್ವರಾಜ್ಯ ಸಂಸ್ಥೆಯ ಚುನಾವಣೆಯಲ್ಲಿ ಭಾಜಪದಿಂದ ಉತ್ತಮ ಪ್ರದರ್ಶನ ಮಾಡಿದ್ದರಿಂದ ಹಿಂದೂದ್ವೇಷಿ ಪ್ರಗತಿಪರರಾದ ಲೇಖಕಿಗೆ ಹೊಟ್ಟೆಯುರಿ !