ಕುಂಕುಮಾರ್ಚನೆಯನ್ನು ಮಾಡುವುದರ ಮಹತ್ವ !

ದೇವಿಯ ನಾಮಜಪವನ್ನು ಮಾಡುತ್ತಾ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳಿಂದ ತಲೆಯವರೆಗೂ ಅರ್ಪಿಸಬೇಕು ಅಥವಾ ಕುಂಕುಮದ ಸ್ನಾನವನ್ನು ಮಾಡಿಸಬೇಕು.

ಕೊರೊನಾ ಮಹಾಮಾರಿಯಿಂದ ಉದ್ಭವಿಸಿರುವ ಸದ್ಯದ ಈ ಆಪತ್ಕಾಲದಲ್ಲಿ ನವರಾತ್ರ್ಯುತ್ಸವವನ್ನು ಹೇಗೆ ಆಚರಿಸಬೇಕು ?

ನವರಾತ್ರ್ಯುತ್ಸವದಲ್ಲಿ ದೇವಿಯ ದೇವಸ್ಥಾನಕ್ಕೆ ಹೋಗಿ ದೇವಿಯ ಉಡಿ ತುಂಬಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿಯೇ ದೇವರ ಕೋಣೆಯಲ್ಲಿ ಕುಲದೇವಿಯ ಉಡಿಯನ್ನು ತುಂಬಬೇಕು. ಉಡಿಯೆಂದು ದೇವಿಗೆ ಅರ್ಪಿಸುವ ಸೀರೆಯನ್ನು ಪ್ರಸಾದವೆಂದು ಉಪಯೋಗಿಸಬಹುದು.

ನವರಾತ್ರಿ ವ್ರತಾಚರಣೆ

ನವರಾತ್ರಿಯ ಸಂಖ್ಯೆಗೆ ಒತ್ತುಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ; ಆದರೆ ಶಾಸ್ತ್ರಕ್ಕನುಸಾರ ಕೊನೆಯ ದಿನ ನವರಾತ್ರಿಯ ವಿಸರ್ಜನೆಯಾಗುವುದು ಆವಶ್ಯಕವಾಗಿದೆ. ಆ ದಿನ ಸಮಾರಾಧನೆ (ಭೋಜನಪ್ರಸಾದ) ಆದ ನಂತರ ಸಮಯವಿದ್ದರೆ ಅದೇ ದಿನ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಷೋಡಶೋಪಚಾರ ಪೂಜೆ ಮಾಡಬೇಕು

ಸಪ್ತರ್ಷಿಗಳ ಆಜ್ಞೆಯಂತೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿ !

ಶ್ರೀ ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಣ್ಣುಗಳಿಂದ ಸತತವಾಗಿ ಭಾವಾಶ್ರುಗಳು ಹರಿಯುತ್ತಿದ್ದವು. ಅವರಿಗೆ ‘ನಾನು ದೇವಿಯ ಒಳಗೆ ಒಳಗೆ ಹೋಗುತ್ತಿದ್ದೇನೆ ಮತ್ತು ದೇವಿಯ ಸ್ಥಾನದಲ್ಲಿ ನಾನೇ ನಿಂತಿದ್ದೇನೆ, ಎಂದು ಅರಿವಾಗುತ್ತಿತ್ತು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಗುಜರಾತದ ಚೊಟಿಲಾದಲ್ಲಿ ಆದಿಶಕ್ತಿಯ ರೂಪವಾಗಿರುವ ಶ್ರೀ ಚಂಡಿ-ಚಾಮುಂಡಾ ದೇವಿಯ ದರ್ಶನ ಪಡೆದ ವಾರ್ತೆ !

‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಲು ಬಂದಿದ್ದಾರೆ’, ಎಂದು ತಿಳಿದ ನಂತರ ದೇವಸ್ಥಾನದ ಮುಖ್ಯ ಮಹಂತರಾದ ಸಚಿನ ದೇವಗಿರಿ ಮಹಾರಾಜರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರನ್ನು ಗರ್ಭಗುಡಿಯ ಹತ್ತಿರದಲ್ಲಿರುವ ಕೋಣೆಗೆ ಬರಲು ಹೇಳಿದರು ಮತ್ತು ದೇವಿಯ ಸಂಪೂರ್ಣ ಇತಿಹಾಸವನ್ನು ಹೇಳಿದರು.

ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧಕ-ಕಲಾವಿದರು ಬಿಡಿಸಿದ ಸಾತ್ತ್ವಿಕ ರಂಗೋಲಿಗಳು, ಸಾತ್ತ್ವಿಕ ಚಿತ್ರಗಳಲ್ಲಿರುವ ಸಕಾರಾತ್ಮಕ ಊರ್ಜೆ’ಯ (ಚೈತನ್ಯದ) ವೈಜ್ಞಾನಿಕ ಪರೀಕ್ಷಣೆ

ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ಮಾಡಿದ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದಾರೆ.

ಮಹಿಳೆಯರೇ, ನವರಾತ್ರಿಯಲ್ಲಿ ವಿವಿಧ ಬಣ್ಣಗಳ ಸೀರೆಗಳನ್ನು ಧರಿಸುವುದರಿಂದಲ್ಲ, ದೇವಿಯ ಬಗೆಗಿನ ಶುದ್ಧ ಸಾತ್ತ್ವಿಕ ಭಾವವನ್ನು ಜಾಗೃತಗೊಳಿಸಿ ಅವಳ ಕೃಪೆ ಸಂಪಾದಿಸಿ !

ದೇವಿ-ದೇವತೆಗಳು ವ್ಯಕ್ತಿಯ ಬಾಹ್ಯ ಬಣ್ಣದಿಂದಲ್ಲ, ಆದರೆ ಅಂತರ್ಮನದಲ್ಲಿನ ಶುದ್ಧ ಸಾತ್ತ್ವಿಕ ಭಕ್ತಿಯಿಂದ ಪ್ರಸನ್ನರಾಗುತ್ತಾರೆ. ದೇವರಿಗೆ ಭಾವವು ಪ್ರಿಯವಾಗಿದೆ.

ರಾಮನಾಥಿ ಆಶ್ರಮದಲ್ಲಿ ಗರಬಾ ನೃತ್ಯದ ವಿಧಗಳನ್ನು ಪ್ರಸ್ತುತ ಪಡಿಸುವಾಗ ಸೌ. ನೀತಾ ಸೊಲಂಕಿ ಇವರಿಗೆ ಬಂದ ಅನುಭೂತಿಗಳು !

ಹಿಂಚ ಈ ನೃತ್ಯವನ್ನು ಮಾಡುವಾಗ ‘ದೇವಿಯ ತತ್ತ್ವವು ಕಾಲುಗಳಿಂದ ನನ್ನ ಶರೀರದೊಳಗೆ ಬರುತ್ತಿದೆ ಮತ್ತು ಕೆಲವು ಕ್ಷಣಗಳು ನನ್ನ ಶರೀರವು ಭರಿತವಾಗಿ ಒಂದು ದೈವೀ ಶಕ್ತಿಯು ನನ್ನ ಶರೀರದಲ್ಲಿ ಪ್ರವೇಶವಾಗಿದೆ’ ಎಂದು ನನಗೆ ಅರಿವಾಯಿತು.

ಶ್ರಾದ್ಧವನ್ನು ಮಾಡುವಾಗ ತೊಂದರೆಗಳು ಬಂದರೆ ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ?

ರಾಜಕಾರ್ಯ, ಕಾರಾಗೃಹವಾಸ, ರೋಗ ಅಥವಾ ಇತರ ಕಾರಣಗಳಿಂದಾಗಿ ತನಗೆ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಪುತ್ರ, ಶಿಷ್ಯ ಅಥವಾ ಬ್ರಾಹ್ಮಣರ ಮೂಲಕ ಶ್ರಾದ್ಧವನ್ನು ಮಾಡಿಸಬೇಕು.

ಪಿತೃಸೇವೆ ಮತ್ತು ಆಜ್ಞಾಪಾಲನೆಯ ವ್ರತಾಚರಣೆಯ ರಹಸ್ಯ

ಎಲ್ಲಿಯವರೆಗೆ ಪುತ್ರಧರ್ಮದಿಂದ, ಸೇವಾ ಆರೈಕೆಯ ಮಾರ್ಗದಿಂದ ಮಕ್ಕಳು ತಮ್ಮ ತಾಯಿ-ತಂದೆಯನ್ನು ಮನಃಪೂರ್ವಕ ಪ್ರಸನ್ನಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಅವರ ಆಶೀರ್ವಾದವು ಒಮ್ಮುಖವಾಗಿರುತ್ತದೆ.