ಆಭರಣಗಳನ್ನು ಧರಿಸಿದ ಸ್ತ್ರೀಯು ಶಕ್ತಿಜಾಗೃತಿಯ ಪೂಜನೀಯ ಪೀಠವಾಗಿದ್ದಾಳೆ

ಆಭರಣಗಳನ್ನು ಧರಿಸಿದ ಸ್ತ್ರೀಯನ್ನು ನೋಡಿದಾಗ ಪೂಜ್ಯಭಾವವು ನಿರ್ಮಾಣವಾಗುತ್ತದೆ. ಇದರಿಂದ ಅವಳಲ್ಲಿನ ಮತ್ತು ಇತರರಲ್ಲಿನ ಶಕ್ತಿಯು ಜಾಗೃತವಾಗುತ್ತದೆ. ಇದೊಂದು ಪೂಜನೀಯ ಶಕ್ತಿಜಾಗೃತಿಯ ಸಣ್ಣ ಪೀಠವಾಗಿದೆ ಮತ್ತು ಸತತವಾಗಿ ದೇವತೆಯ ಸ್ಮರಣೆಯನ್ನು ಮಾಡಿಕೊಡುವ ಪ್ರತಿಮೆಯಾಗಿದೆ. ಸ್ಥೂಲದಲ್ಲಿನ ಪೂರ್ಣತ್ವದೆಡೆಗಿನ ಈ ಮಾರ್ಗಕ್ರಮಣವು ನಿರ್ಗುಣದ ಅನುಭೂತಿ ನೀಡುವಂತಹದ್ದಾಗಿದೆ. – ಸೌ. ರಂಜನಾ ಗಡೇಕರ